Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 11:16 - ದೆವಾಚಿ ಖರಿ ಖಬರ್

16 ಅನಿ ಗುಡಿಚ್ಯಾ ದಾರಾತ್ನಾ ಕಸ್ಲೆಬಿ ಸಾಮಾನ್ ವಾವುನ್ ಘೆವ್ನ್ ಜಾವ್ಕ್ ಪರ್ವಾನ್ಗಿ ದಿವ್ಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಒಬ್ಬನನ್ನಾದರೂ ಸಾಮಾನುಗಳನ್ನು ಹೊತ್ತುಕೊಂಡು ದೇವಾಲಯದೊಳಕ್ಕೆ ಹಾದು ಹೋಗಗೊಡಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದುಹೋಗುವವರನ್ನು ತಡೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಒಬ್ಬನನ್ನಾದರೂ ಸಾಮಾನು ಹೊತ್ತುಕೊಂಡು ದೇವಾಲಯದೊಳಗೆ ಹಾದು ಹೋಗಗೊಡಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದುಹೋಗುತ್ತಿದ್ದವರನ್ನು ಆತನು ತಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಯಾರೂ ದೇವಾಲಯದ ಮಾರ್ಗವಾಗಿ ಯಾವುದನ್ನೂ ತೆಗೆದುಕೊಂಡು ಹೋಗದಂತೆ ತಡೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 11:16
2 ತಿಳಿವುಗಳ ಹೋಲಿಕೆ  

ತೆನಿ ಜೆರುಜಲೆಮಾಕ್ ಯೆವ್ನ್ ದೆವಾಚ್ಯಾ ಗುಡಿತ್ ಗೆಲ್ಯಾನಿ, ಥೈ ಲೊಕಾ ಸಾಮಾನಾ ಇಕ್ತಲೆ ಅನಿ ಘೆತಲೆ ಯಾಪಾರ್ ಕರುನ್ಗೆತ್ ಹೊತ್ತಿ. ಜೆಜುನ್ ತೆಂಕಾ ಗುಡಿತ್ನಾ ಭೈರ್ ಪಳ್ಸುನ್ ಘಾಟ್ಲ್ಯಾನ್. ಪಯ್ಸ್ಯಾಂಚೊ ಯಾಪಾರ್ ಕರ್‍ತಲ್ಯಾಂಚಿ ಮೆಜಾ ಅನಿ ಪಾರಿವಾಳಾ ಇಕ್ತಲ್ಯಾಂಚಿ ಕುರ್ಚಿಯಾ ಪಾಡ್ವುನ್ ಘಾಟ್ಲ್ಯಾನ್


ಮಾನಾ ಲೊಕಾಕ್ನಿ ಸಿಕ್ವುನ್ಗೆತ್ “ಮಾಜಿ ಗುಡಿ ಸಗ್ಳ್ಯಾ ದೆಸಾಚ್ಯಾ ಲೊಕಾಕ್ನಿ ಮಾಗ್ನಿ ಕರ್‍ತಲೆ ಘರ್ ಮನುನ್ ಬಲ್ವುತ್ಯಾತ್ ”ಮನುನ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್ “ಖರೆ ತುಮಿ ತೆ ಚೊರಾಂಚೊ ಅಡ್ಡೊ ಕರುನ್ ಥವ್ಲ್ಯಾಶಿ.” ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು