Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 11:1 - ದೆವಾಚಿ ಖರಿ ಖಬರ್

1 ತೆನಿ ಜೆರುಜಲೆಮಾಚ್ಯಾ ಜಗ್ಗೊಳ್, ಬೆತ್ಫಗೆ ಅನಿ ಬೆಥನಿ ಮನ್ತಲ್ಯಾ ಶಾರಾಚ್ಯಾ ಜಗ್ಗೊಳ್ ಯೆವ್ನ್ ಥೈತ್ನಾ ಒಲಿವಾಚ್ಯಾ ಝಾಡಾಂಚ್ಯಾ ಮಡ್ಡಿ ವರ್‍ತಿ ಯೆಲ್ಲ್ಯಾನಿ. ತನ್ನಾ ಜೆಜುನ್ ಅಪ್ಲ್ಯಾ ದೊಗೆ ಜಾನಾ ಶಿಸಾಕ್ನಿ, ಅಶೆ ಸಾಂಗುನ್ ಫಿಡೆ ಧಾಡ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅವರು ಯೆರೂಸಲೇಮಿಗೆ ಸಮೀಪಿಸಿ ಬೆತ್ಫಗೆ ಹಾಗೂ ಬೇಥಾನ್ಯದ ಬಳಿಯಲ್ಲಿರುವ ಎಣ್ಣೆಮರಗಳ ಗುಡ್ಡಕ್ಕೆ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಯೇಸುಸ್ವಾಮಿ ಮತ್ತು ಅವರ ಜೊತೆಯಲ್ಲಿದ್ದವರು ಜೆರುಸಲೇಮನ್ನು ಸಮೀಪಿಸಿದರು. ಓಲಿವ್ ಗುಡ್ಡದ ಬಳಿಯಿರುವ ಬೆತ್ಫಗೆ ಮತ್ತು ಬೆಥಾನಿಯ ಕಡೆಗೆ ಬಂದಾಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು, ಹೀಗೆಂದು ಹೇಳಿಕಳುಹಿಸಿದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅವರು ಯೆರೂಸಲೇವಿುಗೆ ಸಮೀಪಿಸಿ ಎಣ್ಣೇಮರಗಳ ಗುಡ್ಡದ ಬಳಿಯಲ್ಲಿರುವ ಬೇತ್ಪಗೆಗೂ ಬೇಥಾನ್ಯಕ್ಕೂ ಬಂದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನ ಸಮೀಪಕ್ಕೆ ಬಂದಿದ್ದರು. ಅವರು ಆಲಿವ್ ಗುಡ್ಡದ ಬಳಿಯಿರುವ ಬೆತ್ಛಗೆ ಹಾಗೂ ಬೆಥಾನಿ ಎಂಬ ಊರುಗಳಿಗೆ ಬಂದಾಗ ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಅವರು ಯೆರೂಸಲೇಮಿಗೆ ಸಮೀಪಿಸಿ ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆ ಮತ್ತು ಬೇಥಾನ್ಯಕ್ಕೂ ಬಂದಾಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 11:1
14 ತಿಳಿವುಗಳ ಹೋಲಿಕೆ  

ಖರೆ ಜೆಜು ಒಲಿವ್ ಮಡ್ಡಿ ವರ್ತಿ ಗೆಲೊ.


ಮಾನಾ ತೆನಿ ಒಲಿವೆತ್ ಮನುನ್ ನಾಂವ್ ಹೊತ್ತ್ಯಾ ಮಡ್ಡಿ ವೈನಾ ಜೆರುಜಲೆಮಾಕ್ ಫಾಟಿ ಯೆಲ್ಯಾನಿ ಜೆರುಜಲೆಮಾತ್ನಾ ಒಲಿವೆತ್ ಲೈ ಧುರ್ ನಾ, ಲೈ ಲೈ ಮಟ್ಲ್ಯಾರ್ ಅರ್‍ದೊ ಮೈಲ್ ಧುರ್ ಅಸಿಲ್.


ತನ್ನಾ ಜೆಜುನ್ ಅಪ್ನಾಚ್ಯಾ ದೊಗ್ಯಾ ಜಾನಾ ಶಿಸಾಕ್ನಿ ಬಲ್ವುನ್ “ತುಮಿ ಗಾಂವಾತ್ ಜಾಂವಾ, ಥೈ ಎಕ್ ಪಾನಿಯಾಚೊ ಬಿಂದ್ಗೊ ಖಾಂಜಾರ್ ಘೆವ್ನ್ ಯೆತಲೊ ಎಕ್ ಮಾನುಸ್ ಗಾವ್ತಾ, ತೆಚ್ಯಾ ಫಾಟ್ನಾಚ್ ಜಾಂವಾ,


ಜೆಜುನ್ ಎಕ್ ದಿಸ್ ಬಾರಾ ಜಾನಾ ಶಿಸಾಕ್ನಿ ಎಕಾಕ್ಡೆ ಬಲ್ವುಲ್ಯಾನ್ ಅನಿ ದೊಗ್ಯಾ-ದೊಗ್ಯಾಕ್ನಿ ವಾಂಗಡ್ ಕರುನ್ ಧಾಡ್ಲ್ಯಾನ್ ಅನಿ ತೆಂಕಾ ಗಿರ್‍ಯಾಂಚ್ಯಾ ವರ್‍ತಿ ಅದಿಕಾರ್ ದಿಲ್ಯಾನ್.


ಮಾನಾ ತೆನಿ ಎಕ್ ಗಿತ್ ಗಾವ್ಲ್ಯಾನಿ ಅನಿ ಒಲಿವ್ ಮನ್ತಲ್ಯಾ ಮಡ್ಡಿಕ್ ಗೆಲ್ಯಾನಿ.


ಮಾನಾ ಜೆಜು ಒಲಿವ್ ಮನ್ತಲ್ಯಾ ಮಡ್ಡಿ ವರ್‍ತಿ ಬಸಲ್ಲೊ, ತನ್ನಾ ಶಿಸಾ ಎವ್ಡಿಚ್ ಕಡೆಕ್ ಜೆಜುಕ್ಡೆ ಯೆಲಿ ಅನಿ ತೆನಿ ಜೆಜುಕ್ “ಹೆ ಸಗ್ಳೆ ಕನ್ನಾ ಹೊತಾ, ಅನಿ ಹ್ಯೊಚ್ ಸರ್‍ತೊ ಕಾಲ್ ಅನಿ ತಿಯಾ ಯೆತಲೊ ಕಾಲ್ ಮನುನ್ ದಾಕ್ವುನ್ ದಿವ್ಕ್ ತನ್ನಾ ಕಾಯ್-ಕಾಯ್ ಹೊತಾ.” ಮನುನ್ ಇಚಾರ್‍ಲ್ಯಾನಿ.


ಮಾನಾ ಜೆಜು ತೆಂಕಾ ಥೈಚ್ ಸೊಡುನ್ ಭೆಥನಿ ಮನ್ತಲ್ಯಾ ಗಾವಾಕ್ ಗೆಲೊ ಅನಿ ಪುರಾ ರಾತ್ ಥೈಚ್ ರ್‍ಹಾಲೊ.


ಜೆಜು ದೆವಾಚ್ಯಾ ಗುಡಿಚ್ಯಾ ಇದ್ರಾಕ್ ಅಸಲ್ಲ್ಯಾ ಒಲಿವ್ ಮನ್ತಲ್ಯಾ ಮಡ್ಡಿ ವೈರ್ ಬಸಲ್ಲ್ಯಾ ತನ್ನಾ, ಪೆದ್ರು, ಜಾಕೊಬ್, ಜುವಾಂವ್ ಅನಿ ಅಂದ್ರು, ಎಗ್ಳೆಚ್ ಯೆವ್ನ್,


“ಥೈ ದಿಸುಕ್ ಲಾಗ್ಲಾ ತ್ಯಾ ಗಾಂವಾತ್ ಜಾಂವಾ. ತುಮಿ ತ್ಯಾ ಗಾಂವಾತ್ ಗುಸಲ್ಲ್ಯಾತನ್ನಾ, ಕೊನ್ಬಿ ಬಸುನಸಲ್ಲೊ ಎಕ್ ಗಾಡ್ವಾಚೊ ಪೆಟೊ ಥೈ ಭಾಂದಲ್ಲೊ ತುಮ್ಕಾ ಗಾವ್ತಾ, ತೆಕಾ ಸೊಡ್ವುನ್ ಮಾಜೆಕ್ಡೆ ಘೆವ್ನ್ ಯೆವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು