Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:6 - ದೆವಾಚಿ ಖರಿ ಖಬರ್

6 ಖರೆ, ದೆವಾನ್ ಹಿ ಸಗ್ಳಿ ದುನಿಯಾ ರಚ್ತಾನಾ ಮಾನ್ಸಾಕ್ನಿ ಘೊಮಾನುಸ್ ಅನಿ ಬಾಯ್ಕೊಮನುಸ್ ಕರುನ್ ರಚ್ಲ್ಯಾನ್.” ಮನುನ್ ಪವಿತ್ರ್ ಪುಸ್ತಕ್ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ದೇವರಾದರೋ ಸೃಷ್ಟಿಯ ಮೊದಲಿನಿಂದಲೇ ಮನುಷ್ಯರನ್ನು ಗಂಡುಹೆಣ್ಣಾಗಿ ಉಂಟುಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಆದರೆ ಸೃಷ್ಟಿಯ ಆರಂಭದಿಂದಲೇ ‘ದೇವರು ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ದೇವರಾದರೋ ಸೃಷ್ಟಿಯ ಮೊದಲಿನಿಂದಲೇ ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದನೆಂತಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆದರೆ ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ನಿರ್ಮಿಸಿದನು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು, ‘ಅವರನ್ನು ಗಂಡು ಹೆಣ್ಣಾಗಿ ಮಾಡಿದರು.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:6
9 ತಿಳಿವುಗಳ ಹೋಲಿಕೆ  

ಅನಿ “ತೆನಿ ಅನಿ ಪರ್ತುನ್ ಯೆತಾ ಮನುನ್ ಗೊಸ್ಟ್ ದಿಲ್ಯಾನ್, ತೊ ಅತ್ತಾ ಖೈಯ್ ಹಾಯ್ ? ಅಮ್ಚಿ ವಾಡ್ ವಡ್ಲಾ ಮರುನ್ ಗೆಲಿ, ಖರೆ ಹ್ಯೊ ಜಗ್ ಅದ್ದಿಸ್ನಾ ಹೊತ್ತ್ಯಾ ಸಾರ್ಕೆಚ್ ಹಾಯ್” ಮನುನ್ ತಿ ಲೊಕಾ ಸಾಂಗ್ತಾತ್.


ಕಶ್ಯಾಕ್ ಮಟ್ಲ್ಯಾರ್ ಹ್ಯಾ ದಿಸಾತ್ನಿ ಹೊತಲೊ ಸಂಕಟ್ ಎವ್ಡೊ ಭಯಂಕರ್ ಮಟ್ಲ್ಯಾರ್, ದೆವಾನ್ ಹಿ ಸಗ್ಳಿ ದುನಿಯಾ ರಚಲ್ಲ್ಯಾಕ್ನಾ ಆಜ್ ಪತರ್ ತಸ್ಲೊ ಸಂಕಟ್ ಹ್ಯಾ ದುನಿಯಾನ್ ಬಗುಕ್ನಾ ಅನಿ ಫಿಡೆ ಕನ್ನಾಚ್ ಅಸ್ಲೊ ಸಂಕಟಾಚೊ ಎಳ್ ಯೆಯ್ನಾ.


ಡೊಳ್ಯಾಕ್ನಿ ದಿಸಿ ನಸಲ್ಲಿ ತೆಚಿ ಗುನಾ ಮಟ್ಲ್ಯಾರ್, ತೆಚೊ ಕನ್ನಾಚ್ ಸರಿನಸಲ್ಲೊ ಬಳ್ ಅನಿ ದೈವಿಕ್ ಗುನ್, ಹ್ಯೊ ಜಗ್ ರಚಲ್ಲ್ಯಾಕ್ನಾ ಧರುನ್ ತೆನಿ ರಚಲ್ಲ್ಯಾ ಸಗ್ಳ್ಯಾಚ್ಯಾ ವೈನಾ ದಿಸುನ್ ಯೆತ್ಯಾತ್, ತಸೆಮನುನ್ ತ್ಯಾ ಲೊಕಾನಿಕ್ಡೆ ನೆವಾನ್ ಸಾಂಗುಕ್ ಕಾಯ್ಬಿ ನಾ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು