Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:51 - ದೆವಾಚಿ ಖರಿ ಖಬರ್

51 ಜೆಜುನ್ ತೆಕಾ “ಮಿಯಾ ತುಕಾ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನ್. ತನ್ನಾ ತ್ಯಾ ಕುಡ್ಡ್ಯಾನ್ “ಗುರುಜಿ, ಮಿಯಾ ಅನಿ ಬಗುಕ್ ಪಾಜೆ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

51 ಯೇಸು ಅವನನ್ನು, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ” ಎಂದು ಕೇಳಲು ಆ ಕುರುಡನು, “ಗುರುವೇ, ನನಗೆ ಕಣ್ಣಿನ ದೃಷ್ಟಿ ಬರುವಂತೆ ಮಾಡಬೇಕು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

51 ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಕೇಳಿದರು. ಅದಕ್ಕೆ ಅವನು, “ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

51 ಯೇಸು ಅವನನ್ನು - ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಲು ಆ ಕುರುಡನು - ನನಗೆ ಕಣ್ಣು ಬರುವಂತೆ ಮಾಡಬೇಕು, ಗುರುವೇ, ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

51 ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಅವನನ್ನು ಕೇಳಿದನು. ಆ ಕುರುಡನು, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡು” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

51 ಯೇಸು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ?” ಎಂದು ಕೇಳಲು, ಆ ಕುರುಡನು ಯೇಸುವಿಗೆ, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡಬೇಕು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:51
11 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ “ಕಾಯ್ ತೆ?” ಮನುನ್ ಇಚಾರ್‍ಲ್ಯಾನ್.


“ಮಾಗಾ ಅನಿ ತುಮಿ ಘೆತ್ಯಾಶಿ; ಹುಡ್ಕಾ ಅನಿ ತುಮ್ಕಾ ಗಾವ್ತಾ; ಬಡ್ವಾ ಅನಿ ತುಮ್ಕಾ ದಾರ್ ಉಗಡ್ತಾ.


ಕಸ್ಲ್ಯಾ ವಿಶಯಾತ್ಬಿ ಚಿಂತಿನಸ್ತಾನಾ ಸಗ್ಳ್ಯಾ ವಿಶಯಾತ್ನಿ ದೆವಾಚ್ಯಾ ಇದ್ರಾಕ್ ಧನ್ಯವಾದ್, ಅನಿ ಮಾಗ್ನಿಯಾ ಕರುನ್ಗೆತ್ ತುಮ್ಕಾ ಪಾಜೆ ಹೊಲ್ಲೆ ಸಗ್ಳ್ಯೆ ಸಾಂಗುನ್ ಘೆವಾ.


ತೆಂಚೆ ಸರ್ಕೆ ಕರುನಕಾಸಿ, ಕಶ್ಯಾಕ್ ಮಟ್ಲ್ಯಾರ್ ತುಮಿ ಮಾಗುಚ್ಯಾ ಅದ್ದಿಚ್ ತುಮ್ಕಾ ಕಾಚಿ-ಕಾಚಿ ಗರಜ್ ಹಾಯ್ ಮನುನ್ ತುಮ್ಚ್ಯಾ ಬಾಬಾಕ್ ಗೊತ್ತ್ ಹಾಯ್.


ಬಾಜಾರಾತ್ನಿ ಲೊಕಾನಿಕ್ನಾ ನಮಸ್ಕಾರ್ ಕರುನ್ ಘೆತಲೆ ಅನಿ ಗುರು ಮನುನ್ ಬಲ್ವುನ್ ಘೆತಲಿ ತೆಂಕಾ ಲೈ ಕುಶಿ.


ಜೆಜುನ್ ತಿಕಾ,“ಮರಿ” ಮಟ್ಲ್ಯಾನ್. ತನ್ನಾ ತಿ ತೆಚೆಕ್ಡೆ ಪರತ್ಲಿ, ಅನಿ, ಹೆಬ್ರೆವ್ ಬಾಶೆತ್, “ರಬ್ಬೊನಿ” ಮಟ್ಲಿನ್. ಅಶೆ ಮಟ್ಲ್ಯಾರ್ ಗುರುಜಿ ಮನುನ್.


ತುಮಿ ಗುರು ಮನುನ್ ಕೊನಾಕ್‍ಬಿ ಬಲ್ವುತಲೆ ನಕ್ಕೊ. ತುಮಿ ಸಗ್ಳೆ ಜಾನಾ ಎಕಾಮೆಕಾಚೆ ಭಾವ್- ಭೆನಿಯಾ ಅನಿ ತುಮ್ಚೊ ಗುರು ಎಕ್ಲೊಚ್.


ತೊ ಅಪ್ನಾಚೆ ಕಾಮ್ರಾನ್ ಟಾಕುನ್, ಹುಡಿಯಾ ಮಾರುನ್ಗೆತ್ ಜೆಜುಕ್ಡೆ ಗೆಲೊ.


ಸೈನಿಕಾಂಚ್ಯಾ ಮುಖಂಡಾನ್ ತ್ಯಾ ದಾಂಡ್ಗ್ಯಾ ಮಾನ್ಸಾಕ್ ಹಾತಿಕ್ ಧರುನ್ ಕೊನ್ ನಸಲ್ಯಾ ಜಾಗ್ಯಾಕ್ ಬಲ್ವುನ್ ನ್ಹೆವ್ನ್, ತಿಯಾ ಕಾಯ್ ಸಾಂಗಚೆ ಮನುನ್ ಹಾಸ್ ಮನುನ್ ಇಚಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು