Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:46 - ದೆವಾಚಿ ಖರಿ ಖಬರ್

46 ತೆನಿ ಜೆರಿಕೊ ಮನ್ತಲ್ಯಾ ಗಾವಾಕ್ ಯೆಲ್ಯಾನಿ. ಜೆಜು ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ಜಾವ್ಕ್ ಲಾಗಲ್ಲಿ ತನ್ನಾ ಲೊಕಾಂಚೊ ಮೊಟೊ ತಾಂಡೊ ತೆಂಚ್ಯಾ ಫಾಟ್ನಾ ಹೊತ್ತೊ, ತಿಮೆವಾಚೊ ಲೆಕ್ ಬಾರ್ತಿಮೆವ್ ಮನ್ತಲ್ಯಾ ನಾವಾಚೊ ಎಕ್ ಕುಡ್ಡೊ ಭಿಕಾರಿ ತ್ಯಾ ರಸ್ತ್ಯಾಚ್ಯಾ ದಂಡೆಕ್ ಬಸಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸುವೂ ತನ್ನ ಶಿಷ್ಯರೂ ಬಹು ಜನರ ಗುಂಪಿನೊಂದಿಗೆ ಆ ಊರಿನಿಂದ ಹೊರಟುಹೋಗುತ್ತಿರುವಾಗ ತಿಮಾಯನ ಮಗನಾದ ಬಾರ್ತಿಮಾಯನು ದಾರಿಯ ಬದಿಯಲ್ಲಿ ಕುಳಿತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಜೆರಿಕೊ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡಗುಂಪು ಅವರನ್ನು ಹಿಂಬಾಲಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ಆಮೇಲೆ ಅವರು ಯೆರಿಕೋವಿಗೆ ಬಂದರು. ಆತನೂ ಆತನ ಶಿಷ್ಯರೂ ಬಹು ಜನರ ಗುಂಪೂ ಆ ಊರಿನಿಂದ ಹೊರಟು ಹೋಗುತ್ತಿರುವಾಗ ತಿಮಾಯನ ಮಗನಾದ ಬಾರ್ತಿಮಾಯನು ದಾರಿಯ ಮಗ್ಗುಲಲ್ಲಿ ಕೂತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ನಂತರ ಅವರು ಜೆರಿಕೊ ಎಂಬ ಊರಿಗೆ ಬಂದರು. ಯೇಸು ತನ್ನ ಶಿಷ್ಯರೊಂದಿಗೆ ಮತ್ತು ಇತರ ಅನೇಕ ಜನರೊಂದಿಗೆ ಆ ಊರನ್ನು ಬಿಟ್ಟು ಹೊರಟಿದ್ದನು. ತಿಮಾಯನ ಮಗನಾದ ಬಾರ್ತಿಮಾಯ ಎಂಬ ಕುರುಡನು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

46 ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸು ತಮ್ಮ ಶಿಷ್ಯರೊಡನೆಯೂ ಅಸಂಖ್ಯಾತ ಜನರೊಡನೆಯೂ ಯೆರಿಕೋವಿನಿಂದ ಹೊರಟಾಗ ತಿಮಾಯನ ಮಗ ಕುರುಡ ಬಾರ್ತಿಮಾಯನು ದಾರಿಯಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:46
9 ತಿಳಿವುಗಳ ಹೋಲಿಕೆ  

ಜೆಜು ಜೆರಿಕೊ, ಮನ್ತಲ್ಯಾ ಗಾಂವಾಂಚ್ಯಾ ಜಗ್ಗೊಳ್ ಯೆವ್ನ್ ಪಾವಲ್ಲ್ಯಾ ತನ್ನಾ, ಥೈ ಎಕ್ ಕುಡ್ಡೊ ಭಿಕಾರಿ, ರಸ್ತ್ಯಾಚ್ಯಾ ದಂಡೆಕ್ ಭಿಕ್ ಮಾಗುನ್ಗೆತ್ ಬಸಲ್ಲೊ.


ತೆಚ್ಯಾ ಅಜು ಬಾಜುಚ್ಯಾನಿ ಅನಿ ತೊ ಅದ್ದಿ ಭಿಕ್ ಮಾಗುನ್ಗೆತ್ ಬಸಲ್ಲೆ ಬಗಲ್ಲ್ಯಾ ಲೊಕಾನಿ, “ಹ್ಯೊ ಹಿತ್ತೆ ಸದ್ದಿ ಭಿಕ್ ಮಾಗುಕ್ ಬಸ್ತಲೊ ಮಾನುಸ್ ನ್ಹಯ್ ಕಾಯ್?” ಮನುನ್ ಇಚಾರ್‍ಲ್ಯಾನಿ.


ತೊ ಗರಿಬ್ ಮಾನುಸ್ ಮರ್‍ಲೊ, ಅನಿ ತೆಕಾ ಸರ್‍ಗಾ ವೈಲ್ಯಾ ದುತಾನಿ, ಉಕ್ಲುನ್ ನ್ಹೆವ್ನ್ ಸರ್‍ಗಾ ವೈಲ್ಯಾ ಸನಾಚ್ಯಾ ಜೆವ್ನಾಕ್, ಅಬ್ರಾಹಾಮಾಚ್ಯಾ ಬಾಜುಕುಚ್ ನ್ಹೆವ್ನ್ ಬಸ್ವುಲ್ಯಾನಿ. ತೊ ಸಾವ್ಕಾರ್ ಮಾನುಸ್‍ಬಿ ಮರ್‍ಲೊ, ಅನಿ ತೆಕಾ ಮಾಟಿ ದಿಲ್ಯಾನಿ.


ಲಾಜರಸ್ ಮನ್ತಲೊ ಎಕ್ ಗರಿಬ್ ಮಾನುಸ್‍ಬಿ ಥೈ ಹೊತ್ತೊ. ತೆಚ್ಯಾ ಪುರಾ ಆಂಗಾಕ್ ದುಕ್ಕಾ ಹೊಲ್ಲಿ, ಕನ್ನಾಬಿ ತೊ ತ್ಯಾ ಸಾವ್ಕಾರ್ ಮಾನ್ಸಾಚ್ಯಾ ಹುಂಬ್ಡ್ಯಾತ್ ಯೆವ್ನ್ ಪಡುನ್ ರ್‍ಹಾಯ್.


ತೊ ಶೆತಾತ್ ಭ್ಹಿಂಯ್ ಸಿಪುನ್ಗೆತ್ ಜಾತಾನಾ ತ್ಯಾತುರ್‍ಲೆ ಉಲ್ಲೆ ಭ್ಹಿಂಯ್ ವಾಟೆಚ್ಯಾ ದಂಡೆಕ್ ಪಡ್ಲೆ. ಫಾಂಕ್ರಾ ಯೆಲಿ ಅನಿ ತೆ ಭ್ಹಿಂಯ್ ಖಾವ್ನ್ ಗೆಲಿ.


ಜೆಜು ಜೆರಿಕೊತ್ನಾ ಪಾರ್ ಹೊವ್ನ್ ಜಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು