Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:44 - ದೆವಾಚಿ ಖರಿ ಖಬರ್

44 ತುಮ್ಚ್ಯಾ ಮದ್ದಿ ಕೊನ್ ಮೊಟೊ ಹೊವ್ಚೆ ಮನುನ್ ಯವಜ್ತಾ, ತೊ ಸಗ್ಳ್ಯಾಂಚೊ ಗುಲಾಮ್ ಹೊವ್ನ್ ರಾವ್ಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ನಿಮ್ಮಲ್ಲಿ ಪ್ರಮುಖನಾಗಬೇಕೆಂದು ಬಯಸುವವನು ಸೇವಕನಂತೆ ಮತ್ತು ಗುಲಾಮನಂತೆ ನಿಮ್ಮೆಲ್ಲರ ಸೇವೆಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆಂದಿದ್ದರೆ ಎಲ್ಲರಿಗೂ ದಾಸನಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:44
5 ತಿಳಿವುಗಳ ಹೋಲಿಕೆ  

ಅನಿ ಕೊನ್ ತರ್ ತುಜ್ಯಾ ಭುತ್ತುರ್‍ಲಿ ಅಂಗಿ ಸಾಟಿಚ್ ತುಕಾ ನ್ಯಾಯ್ ಕರ್‍ತಲ್ಯಾ ಜಾಗ್ಯಾಕ್ ನ್ಹೆವ್ಕ್ ತಯಾರ್ ಹೊತಾ ಜಾಲ್ಯಾರ್, ತೆಕಾ ವೈಲಿ ಅಂಗಿಬಿ ಕಾಡುನ್ ದಿವಾ.


ಜೆಜು ಬಸ್ಲೊ ಅನಿ ಬಾರಾ ಜಾನಾಕ್ನಿಬಿ ಅಪ್ನಾಕ್ಡೆ ಬಲ್ವುನ್ “ತುಮ್ಚ್ಯಾ ಮದ್ದಿ ಕೊನಾಕ್ ಮೊಟೊ ಮನುನ್ ಘೆವ್ಕ್ ಮನ್ ಹಾಯ್, ತೊ ಹುರಲ್ಲೆ ಸಗ್ಳೆ ಜಾನಾ ಅಪ್ನಾಚ್ಯಾನ್ಕಿ ಮೊಟೆ ಮನುನ್ ಯೌಜುಕ್ ಪಾಜೆ, ಅನಿ ತೆಂಚೊ ಸೆವಕ್ ಹೊವ್ಚೊ,” ಮನುನ್ ಸಾಂಗ್ಲ್ಯಾನ್.


ತೆ ರಾಂವ್ದಿತ್, ಖರೆ ತುಮ್ಚ್ಯೆ ಮದ್ದಿ ತಸೆ ರ್‍ಹಾವ್ಚೆ ನ್ಹಯ್, ತುಮ್ಚ್ಯೆ ಮದ್ದಿ ಕೊನ್ ಮೊಟೊ ಹೊವ್ಚೆ ಮನುನ್ ಯವಜ್ತಾ ತೊ ಸಗ್ಳ್ಯಾಂಚೊ ಸೆವಕ್ ಹೊವ್ಚೆ.


ತಸೆಚ್ ಮಾನ್ಸಾಚೊ ಲೆಕ್ ಲೊಕಾನಿಕ್ನಾ ಸೆವಾ ಕರುನ್ ಘೆವ್ಕ್ ಯೆವ್ಕ್ ನಾ, ಸೆವಾ ಕರುಕ್ ಅನಿ ಅಪ್ನಾಚೊ ಜಿವ್ ದಿವ್ನ್ ಸುಮಾರ್ ಜನಾಕ್ನಿ ಸುಟ್ಕಾ ಕರುಕ್ ಮನುನ್ ಯೆಲಾ”.


ಅಪ್ನಾಕ್ ಕಾಯ್ ನಸ್ಲಲೊ ಸಾರ್ಕೊ ಕರುನ್ ಘೆವ್ನ್ ಗುಲಾಮ್‍ಚೊ ರುಪ್ ಘೆವ್ನ್ ಮಾನ್ಸಾಂಚ್ಯಾ ಸಮಾ ಹೊಲೊ, ಅನಿ ಮಾನ್ಸಾಂಚ್ಯಾ ರುಪಾತ್ ದಿಸ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು