Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:41 - ದೆವಾಚಿ ಖರಿ ಖಬರ್

41 ಹುರಲ್ಲಿ ಧಾ ಶಿಸಾ ಹೆ ಆಯ್ಕುನ್ ಜುವಾಂವ್ ಅನಿ ಜಾಕೊಬಾಚ್ಯಾ ವರ್‍ತಿ ರಾಗ್ ಹೊಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಯಾಕೋಬ ಯೋಹಾನರ ಮೇಲೆ ಸಿಟ್ಟಿಗೆದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಉಳಿದ ಹತ್ತುಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ ಯೊವಾನ್ನರ ಮೇಲೆ ಸಿಟ್ಟುಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಯಾಕೋಬ ಯೋಹಾನರ ಮೇಲೆ ಸಿಟ್ಟಿಗೆದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ಉಳಿದ ಹತ್ತು ಜನ ಶಿಷ್ಯರು ಇದನ್ನು ಕೇಳಿ ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ, ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:41
9 ತಿಳಿವುಗಳ ಹೋಲಿಕೆ  

ಅಪ್ಲ್ಯಾ ಸ್ವತಾಚ್ಯಾ ಸಾಟ್ನಿ ಹೊಂವ್ದಿ ನಾ ತರ್ ಬಡಾಯಿನ್ ಹೊಂವ್ದಿ ಖಚ್ಚೆ ಕರಿಸ್ತಾನಾ ಹರ್ ಎಕ್ಲೊಬಿ ಎಕಾಮೆಕಾಕ್ ಖಾಲ್ತಿಹೊವ್ನ್ ಚಲ್ತಲ್ಯಾ ಮನಾನ್ ದುಸ್ರ್ಯಾಕ್ನಿ ಅಪ್ನಾಕಿಂತಾಬಿ ಮೊಟೆ ಮನುನ್ ಚಿಂತುಚೆ.


ಎಕಾಮೆಕಾತ್ನಿ ಕ್ರಿಸ್ತಾಂವ್ ಭಾವ್‍ ಭೆನಿಯಾಂಚ್ಯಾ ಸರ್ಕೆ ಪ್ರೆಮಾನ್ ರ್‍ಹಾವಾ. ಎಕಮೆಕಾಕ್ನಿ ಮಾನ್ ದಿತಲ್ಯಾತ್ ಎಕ್ಲ್ಯಾನ್ ಮೆಲ್ ಎಕ್ಲೊ ಹೊವ್ಚೆ.


ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಹ್ಯಾ ಗೊಸ್ಟಿತ್ ಖರೆ ನಾ ಮನುನ್ ತುಮಿ ಚಿಂತು ನಕಾಸಿ? ದೆವಾನ್ ಅಮ್ಚ್ಯಾ ಬುತ್ತುರ್ ಥವಲ್ಲೊ ಆತ್ಮೊ ನಿಶ್ಟುರ್ ಆಶೆನ್ ಭರಲ್ಲೊ ರ್‍ಹಾತಾ.


ಶಿಸಾಂಚ್ಯಾ ಮದ್ದಿ ಅಮ್ಚ್ಯಾ- ಮದ್ಲೊ ಕೊನ್ ಮೊಟೊ ಮನುನ್ ವಾದಿಕ್- ವಾದ್ ಉಟ್ಲಿ


ಹುರಲ್ಲ್ಯಾ ಧಾ ಶಿಸಾನಿ ಹೆ ಆಯಿಕ್ಲ್ಯಾನಿ. ತನ್ನಾ ತೆಕಾ ಹ್ಯಾ ದೊನ್ ಭಾವಾಂಚ್ಯಾ ವರ್‍ತಿ ರಾಗ್ ಯೆಲೊ.


ಮಾನಾ ಜೆಜುನ್ ಸಗ್ಳ್ಯಾ ಶಿಸಾಕ್ನಿ ಜಗ್ಗೊಳ್ ಬಲ್ವುನ್ “ಜುದೆವ್ ನ್ಹಯ್ ಹೊತ್ತ್ಯಾ ಅದಿಕಾರ್‍ಯಾಂಚ್ಯಾ ವಿಶಯಾತ್ ತುಮ್ಕಾ ಗೊತ್ತ್ ಹಾಯ್, ತೆ ಅದಿಕಾರಿ ಅಪ್ನಾಕ್ ಹೊತ್ತೊ ಅದಿಕಾರ್ ಲೊಕಾಕ್ನಿ ದಾಕ್ವುಕ್ ಲೈ ಕುಶಿ ಹೊತ್ಯಾತ್.ಅನಿ ತೆಂಕಾ ತೆಂಚ್ಯಾ ವರ್‍ತಿ ಸಗ್ಳೊ ಅದಿಕಾರ್ ದಿಲ್ಲೊ ಹಾಯ್,


ತನ್ನಾ ಜೆಜುನ್ ತೆಂಕಾ ಜುದೆವ್ ನ್ಹಯ್ ಹೊತ್ತೆ ರಾಜಾ ತೆಂಚ್ಯಾ ಲೊಕಾಂಚ್ಯಾ ವರ್‍ತಿ ಅಪ್ನಾಚೊ ಅದಿಕಾರ್ ಚಾಲ್ವುತ್ಯಾತ್, ಅನಿ ಅದಿಕಾರಿ ಅಪ್ನಿ ಲೊಕಾಂಚೆ ದೊಸ್ತಾ ಮನುನ್ ಘೆತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು