Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:32 - ದೆವಾಚಿ ಖರಿ ಖಬರ್

32 ಜೆಜು ಅನಿ ತೆಚ್ಯಾ ವಾಂಗ್ಡಾ ಹೊತ್ತಿ ಲೊಕಾ ಜೆರುಜಲೆಮಾಚ್ಯಾ ವಾಟೆನ್ ಜಾವ್ನಗೆತ್ ರಾತಾನಾ, ಜೆಜು ಶಿಸಾಂಚ್ಯಾ ಫಿಡೆ-ಫಿಡೆ ಜಾವ್ನಗೆತ್ ಹೊತ್ತೊ, ಶಿಸಾ ಭಿಂಯಾವಲ್ಲ್ಯಾ ಸರ್ಕಿ ಹೊಲ್ಲಿ, ಅನಿ ತೆಂಚ್ಯಾ ವಾಂಗ್ಡಾ ಹೊತ್ತಿ ಲೊಕಾ ಭಿಂಯಾವಲ್ಲಿ. ಅನಿ ಎಗ್ದಾ ಜೆಜು ಬಾರಾ ಜಾನಾ ಶಿಸಾಕ್ನಿ ಕಡೆಕ್ ಬಲ್ವುನ್ ಘೆವ್ನ್

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಅವರು ಯೆರೂಸಲೇಮಿಗೆ ಪ್ರಯಾಣ ಮಾಡುತ್ತಿರುವಾಗ ಯೇಸು ಅವರೆಲ್ಲರಿಗಿಂತ ಮುಂದಾಗಿ ನಡೆದುಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಆತನನ್ನು ಹಿಂಬಾಲಿಸುವವರು ಭಯಪಟ್ಟರು. ಆಗ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಪುನಃ ಕರೆದುಕೊಂಡು ಮುಂದೆ ತನಗೆ ಸಂಭವಿಸುವ ಸಂಗತಿಯನ್ನು ಹೇಳುವುದಕ್ಕೆ ಪ್ರಾರಂಭಿಸಿದನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಜೆರುಸಲೇಮಿಗೆ ಪ್ರಯಾಣಮಾಡುತ್ತ ಇದ್ದಾಗ ಯೇಸುಸ್ವಾಮಿ ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದರು. ಅದನ್ನು ನೋಡಿ ಶಿಷ್ಯರು ಆಶ್ಚರ್ಯಪಟ್ಟರು. ಅವರ ಹಿಂದೆ ಬರುತ್ತಿದ್ದವರು ದಿಗಿಲುಗೊಂಡರು. ಆಗ ಯೇಸು ಹನ್ನೆರಡುಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ತಮಗೆ ಸಂಭವಿಸಲಿರುವ ವಿಷಯಗಳನ್ನು ಮತ್ತೊಮ್ಮೆ ಅವರಿಗೆ ಹೇಳತೊಡಗಿದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಅವರು ಯೆರೂಸಲೇವಿುನ ದಾರಿಯನ್ನು ಹಿಡಿದು ಹೋಗುತ್ತಿರುವಾಗ ಯೇಸು ಅವರ ಮುಂದೆ ಮುಂದೆ ಹೋಗುತ್ತಿದ್ದನು. ಅವರು [ನೋಡಿ] ಬೆರಗಾದರು; ಆತನ ಹಿಂದೆ ಬರುವವರು ಭಯಪಡುವವರಾದರು. ಆಗ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ತಿರಿಗಿ ಕರೆದುಕೊಂಡು ಮುಂದೆ ತನಗಾಗುವದನ್ನು ಹೇಳುವದಕ್ಕೆ ತೊಡಗಿ ಅವರಿಗೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಯೇಸು ಮತ್ತು ಆತನ ಜೊತೆಯಲ್ಲಿದ್ದ ಜನರು ಜೆರುಸಲೇಮಿಗೆ ಹೋಗುತ್ತಿರಲು ಯೇಸು ಅವರೆಲ್ಲರಿಗಿಂತ ಮುಂದೆ ಹೋಗುತ್ತಿದ್ದನು. ಅದನ್ನು ನೋಡಿ ಯೇಸುವಿನ ಶಿಷ್ಯರು ಬೆರಗಾದರು. ಅವರನ್ನು ಹಿಂಬಾಲಿಸಿ ಬರುತ್ತಿದ್ದ ಜನರು ಭಯಗೊಂಡರು. ಯೇಸು ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು, ಜೆರುಸಲೇಮಿನಲ್ಲಿ ತನಗೆ ಸಂಭವಿಸಲಿರುವುದನ್ನು ಅವರಿಗೆ ಹೇಳುತ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು. ಯೇಸು ಅವರ ಮುಂದಾಗಿ ಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಯೇಸುವಿನ ಹಿಂದೆ ಬರುತ್ತಿದ್ದವರು ಭಯಪಟ್ಟರು. ಯೇಸು ತಮ್ಮ ಹನ್ನೆರಡು ಮಂದಿಯನ್ನು ತಿರುಗಿ ಕರೆದು ತನಗೆ ಸಂಭವಿಸುವ ಸಂಗತಿಗಳನ್ನು ಅವರಿಗೆ ಹೇಳಲಾರಂಭಿಸಿದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:32
12 ತಿಳಿವುಗಳ ಹೋಲಿಕೆ  

ಜೆಜುಕ್ ಸರ್‍ಗಾಕ್ ಘೆವ್ನ್ ಜಾತಲೊ ಎಳ್ ಜಗ್ಗೊಳ್-ಯೆವ್ನ್ಗೆತ್ ಹೊತ್ತೊ, ಜೆಜುನ್ ಅಪ್ನಾಚೆ ಮನ್ ಘಟ್ ಕರುನ್ ಘೆಟ್ಲ್ಯಾನ್, ಅನಿ ತೊ ಅಪ್ಲಿ ವಾಟ್ ಧರುನ್ ಜೆರುಜಲೆಮಾಕ್ ಜಾವ್‍ಲಾಗಲ್ಲೊ.


ತನ್ನಾ ದಿದಿಮೊಸ್ ಮನ್ತಲೊ ಥೊಮಸಾನ್ ಅಪ್ನಾಚ್ಯಾ ವಾಂಗುಡ್ಚ್ಯಾ ಶಿಸಾಕ್ನಿ, “ಅಮಿ ಸಗ್ಳಿ ಲೊಕಾಬಿ ಗುರುಜಿಚ್ಯಾ ವಾಂಗ್ಡಾ ಥೈ ಜಾಂವ್ವಾ, ಅಶೆಚ್ ಅಮಿಬಿ ತೆಚ್ಯಾ ವಾಂಗ್ಡಾ ಮರುಕ್ ಹೊತಾ” ಮಟ್ಲ್ಯಾನ್.


ತನ್ನಾ ಶಿಸಾನಿ, “ಗುರುಜಿ, ಅತ್ತಾ ಎಕ್ ಉಲ್ಲ್ಯಾ ಎಳಾಚ್ಯಾ ಫಾಟಿ ಥೈ ತುಕಾ ಲೊಕಾ ಗುಂಡ್ಯಾನಿ ಮಾರುಕ್ ಮನುನ್ ಉಟಲ್ಲಿ, ಅನಿ ತಿಯಾ ಥೈಚ್ ಜಾವ್ಕ್ ಬಗುಲೆ ಕಾಯ್?” ಮನುನ್ ಜಬಾಬ್ ದಿಲ್ಯಾನಿ.


ತನ್ನಾ ಜೆಜು ಶಿಸಾನಿಕ್ನಿ ಪರತ್ಲೊ, ಅನಿ ಘುಟಾನ್ ತೆಂಕಾ ಎವ್ಡೆಚ್ ಹೆ ಸಗ್ಳೆ ಬಗುಲಾಗಲ್ಲ್ಯಾ ತುಮಿ ಕವ್ಡೆ ಧನ್ಯ್!


ಕಾನಿ ನಸ್ತಾನಾ, ತೊ, ತೆಂಚ್ಯಾಕ್ಡೆ ಬೊಲಿನಸಿ, ಖರೆ, ಕಡೆಕ್ ಅಪ್ಲ್ಯಾ ಶಿಸಾಂಚ್ಯಾ ವಾಂಗ್ಡಾ ಎಕ್ಲೊಚ್ ರಾತಾನಾ ಕಾನಿಯಾಂಚೊ ಅರ್ತ್‍ ಸೊಡ್ಸುನ್ ಸಾಂಗಿ.


ತನ್ನಾ ಜೆಜುನ್ ತೆಂಕಾ, “ಸರ್‍ಗಾಚ್ಯಾ ರಾಜಾಚ್ಯಾ ವಿಶಯಾತ್ ಹೊತ್ತ್ಯಾ ಘುಟಾಚಿ ಬುದ್ವಂತ್ಕಿ, ತುಮ್ಕಾ ಎವ್ಡಿಚ್ ದಿಲ್ಲಿ ಹಾಯ್, ತೆಂಕಾ ದಿಲ್ಲಿ ನಾ.


ತ್ಯಾ ಎಳಾರ್ ಜೆಜುನ್,“ಬಾಬಾ, ಸರ್‍ಗಾ ಅನಿ ಜಿಮ್ನಿಚ್ಯಾ ಧನಿಯಾ; ಮಿಯಾ ತುಕಾ ಧನ್ಯವಾದ್ ದಿತಾ, ಕಶ್ಯಾಕ್ ಮಟ್ಲ್ಯಾರ್ ಬುದ್ವಂತಾ ಅನಿ ಶಾನ್ಯಾ ಲೊಕಾನಿಕ್ನಾ ನಿಪ್ವುನ್ ಥವಲ್ಲೆ, ಬಾರಿಕ್ ಪೊರಾಂಚ್ಯಾ ಸರ್ಕಿ ಹೊತ್ತ್ಯಾ ಲೊಕಾಕ್ನಿ ತಿಯಾ ದಾಕ್ವುಲೆಯ್”.


ಸಗ್ಳಿ ಲೊಕಾ ಹೆ ಬಗುನ್ ಅಜಾಪ್ ಹೊಲಿ, ಅನಿ " ಹೆ ಕಾಯ್? ಹ್ಯೊ ಮಾನುಸ್ ಅದಿಕಾರ್‍ಯಾನ್ ಭರಲ್ಲ್ಯಾ ನ್ಹವ್ಯಾಚ್ ರಿತಿನ್ ಶಿಕ್ವುತಾ! ಅನಿ ಗಿರೆ ಸೈತ್, ತೆನಿ ಸಾಂಗಟಲ್ಲೆ ಸಗ್ಳೆ ಆಯಿಕ್ತ್ಯಾತ್. ಮನುನ್ ಎಕಾಮೆಕಾಕ್ನಿ ಬೊಲುಕ್‍ಲಾಲ್ಯಾನಿ.


ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ಮಾನಾ, ಜೆಜು ತೆಂಚ್ಯಾ ಫಿಡೆ-ಫಿಡೆ ಜೆರುಜಲೆಮಾಕ್ ಜಾವ್ಕಲಾಗ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು