Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:28 - ದೆವಾಚಿ ಖರಿ ಖಬರ್

28 ತನ್ನಾ ಪೆದ್ರುನ್ “ಅಮಿ ಜಾಲ್ಯಾರ್ ಅಮ್ಚೆ ಸಗ್ಳೆ ಸೊಡುನ್ ತುಜ್ಯಾ ಫಾಟ್ನಾ ಹಾಂವ್” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಪೇತ್ರನು ಆತನಿಗೆ, “ಇಗೋ ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ” ಎಂದು ಹೇಳುವುದಕ್ಕೆ ಪ್ರಾರಂಭಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಆಗ ಪೇತ್ರನು ಮುಂದೆ ಬಂದು, “ನೋಡಿ, ನಾವು ಎಲ್ಲವನ್ನೂ ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಪೇತ್ರನು ಆತನಿಗೆ - ಇಗೋ, ನಾವು ಎಲ್ಲಾ ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳುವದಕ್ಕೆ ಪ್ರಾರಂಭಿಸಲು ಯೇಸು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಪೇತ್ರನು ಯೇಸುವಿಗೆ, “ನಿನ್ನನ್ನು ಹಿಂಬಾಲಿಸಲು ನಾವು ಎಲ್ಲವನ್ನೂ ತ್ಯಜಿಸಿದೆವು!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ,” ಎಂದು ಹೇಳಲಾರಂಭಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:28
9 ತಿಳಿವುಗಳ ಹೋಲಿಕೆ  

ತಸೆಚ್ “ತುಮ್ಚೆಕ್ಡೆ ಹೊತ್ತೆ ಸಗ್ಳೆ ಸೊಡುನ್ ಮಾಜ್ಯಾ ಫಾಟ್ನಾ ಯೆಲ್ಯಾ ಶಿವಾಯ್, ತುಮ್ಚ್ಯಾತ್ಲ್ಯಾ ಕೊನಾಕ್‍ಬಿ ಮಾಜೊ ಶಿಸ್ ಹೊವ್ಕ್ ಹೊಯ್ನಾ” ಮನುನ್ ಜೆಜುನ್ ಸಾಂಗಟ್ಲ್ಯಾನ್.


ತನ್ನಾ ತಾಬೊಡ್ತೊಬ್ ತೆನಿ ಢೊನ್ ಅನಿ ಬಾಬಾಕ್ ಥೈಚ್ ಸೊಡ್ಲ್ಯಾನಿ ಅನಿ ಜೆಜುಚ್ಯಾ ವಾಂಗ್ಡಾ ಗೆಲ್ಯಾನಿ.


ತನ್ನಾಚ್ ಸಿಮಾವಾನ್ ಅನಿ ಆಂದ್ರುನ್ ತೆಂಚಿ ಜಾಳಿ ಥೈಚ್ ಸೊಡ್ಲ್ಯಾನಿ ಅನಿ ಜೆಜುಚ್ಯಾ ವಾಂಗ್ಡಾ ಗೆಲ್ಯಾನಿ.


ಜೆಜು ಎಕ್ಲೊಚ್ ಹೊತ್ತ್ಯಾ ತನ್ನಾ, ಕಾನಿ ಆಯ್ಕಲ್ಲಿ ಉಲ್ಲಿ ಲೊಕಾ, ಬಾರಾ ಜಾನಾ ಅಪೊಸ್ತಲಾಂಚ್ಯಾ ವಾಂಗ್ಡಾ, ಜೆಜುಕ್ಡೆ ಯೆವ್ನ್, ತಿ ಕಾನಿ ಅಮ್ಕಾ ಸೊಡ್ಸುನ್ ಸಾಂಗ್, ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು