Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:26 - ದೆವಾಚಿ ಖರಿ ಖಬರ್

26 ಶಿಸಾ ಅನಿ ಉಲ್ಲಿ ಅಜಾಪ್ ಹೊಲಿ ಅನಿ “ತಸೆ ಹೊಲ್ಯಾರ್, ಕೊನ್ ರಕ್ಷನ್ ಹೊತಾ?” ಮನುನ್ ಬೊಲುನ್ಗೆಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಈ ಮಾತಿಗೆ ಅವರು ಇನ್ನಷ್ಟು ಆಶ್ಚರ್ಯಪಟ್ಟು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು” ಎಂದು ತಮ್ಮತಮ್ಮೊಳಗೆ ಅಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಿಮಿತ ಆಶ್ಚರ್ಯ ಆಯಿತು. “ಹಾಗಾದರೆ ಯಾರು ತಾನೆ ಜೀವೋದ್ಧಾರ ಹೊಂದಲು ಸಾಧ್ಯ?” ಎಂದು ತಮ್ಮ ತಮ್ಮೊಳಗೇ ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಈ ಮಾತಿಗೆ ಅವರು ಇನ್ನಷ್ಟಾಶ್ಚರ್ಯಪಟ್ಟು - [ಹೀಗಿದ್ದರೆ] ಯಾರಿಗೆ ರಕ್ಷಣೆಯಾದೀತು ಎಂದು ತಮ್ಮ ತಮ್ಮೊಳಗೆ ಹೇಳಿಕೊಳ್ಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಶಿಷ್ಯರು ಇನ್ನೂ ಬೆರಗಾಗಿ, ಒಬ್ಬರಿಗೊಬ್ಬರು, “ಹಾಗಾದರೆ ರಕ್ಷಣೆಹೊಂದಲು ಯಾರಿಗೆ ಸಾಧ್ಯ?” ಎಂದು ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಅದಕ್ಕೆ ಶಿಷ್ಯರು ಅತ್ಯಂತ ಆಶ್ಚರ್ಯಪಟ್ಟು ತಮ್ಮೊಳಗೆ, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:26
9 ತಿಳಿವುಗಳ ಹೋಲಿಕೆ  

ತನ್ನಾ ಪಾವ್ಲುನ್ ಅನಿ ಸಿಲಾಸಾನ್, ಕ್ರಿಸ್ತಾ ವರ್‍ತಿ ವಿಶ್ವಾಸ್ ಥವ್, ತನ್ನಾಚ್ ತಿಯಾ ಅನಿ ತುಜ್ಯಾ ಘರಾತ್ಲಿ ಲೊಕಾಬಿ ದೆವಾಚಿ ರಾಕ್ವನ್ ಘೆವ್ಕ್ ಹೊತಾ ಮನುನ್,


ತೆನಿ ಕ್ರಿಸ್ತಾಚಿ ಸೆವಕಾ? ಬುದ್ದನಸಲ್ಲ್ಯಾ ಮಾನ್ಸಾಚ್ಯಾ ಸರ್ಕೆ ಬೊಲುಲಾ ಸರ್ಕೆ ದಿಸುಕ್ ಲಾಗ್ಲಾ. ಮಿಯಾ ತೆಂಚ್ಯಾನ್ಕಿ ಜಾಸ್ತಿ ಕ್ರಿಸ್ತಾಚೊ ಸೆವಕ್, ತೆಂಚ್ಯಾನ್ಕಿ ಜಾಸ್ತಿ ಎಳಾ ಬಂದಿಖಾನ್ಯಾತ್ ಪಡ್ಲಾ; ಲೆಕ್ಕ್ ನಾ ತವ್ಡಿ ಮಾರಾ ಮಿಯಾ ಖಾಲಾ; ಕವ್ಡೆಂದಾಕಿ ಮರುನ್ ವಾಚ್ಲಾ.


ಹೆ ಸಗ್ಳೆ ಆಯ್ಕಲ್ಲಿ ಲೊಕಾ ಲೈ ಅಜಾಪ್ ಹೊಲಿ ಹ್ಯೊ ಸಗ್ಳೆ ಬರೆ ಕರ್‍ತಾ! ಕಿಂವ್ಡ್ಯಾನಿ ಆಯ್ಕಿ ಸರ್ಕೆ ಕರ್‍ತಾ, ಮುಕ್ಕ್ಯಾನಿ ಬೊಲಿ ಸರ್ಕೆ ಕರ್‍ತಾ ಮನುನ್ ಮನುಕ್ಲಾಲಿ.


ಮಾನಾ ತೊ ಢೊನಿತ್ ಚಡ್ಲೊ ತನ್ನಾ ವಾರೊ ಥಂಡ್ ಹೊಲೊ ತನ್ನಾ ತೆನಿ ಅಜಾಪ್ ಹೊಲೆ,


ಹೆ ಆಯ್ಕಲ್ಲ್ಯಾ ಲೊಕಾನಿ,“ತಸೆಜಾಲ್ಯಾರ್, ಕೊನ್ ಬಚಾವ್ ಹೊನಾರ್?” ಮನುನ್ ಇಚಾರ್‍ಲ್ಯಾನಿ.


ಕೊನ್‍ ಕಿ ಎಕ್ಲ್ಯಾನ್ “ಗುರುಜಿ ಬಚಾವ್ ಹೊತಲಿ ಉಲ್ಲಿಸಿಚ್ ಲೊಕಾ ಕಾಯ್?” ಮನುನ್ ಜೆಜುಕ್ ಇಚಾರ್‍ಲ್ಯಾನ್. ಜೆಜುನ್ ತೆಂಕಾ.


ಎಕ್ ಒಂಟೆ ಸುಯಿಚ್ಯಾ ಡೊಳ್ಯಾತ್ನಾ ಅರಾಮ್ ಪಾರ್ ಹೊಯ್ಲ್, ಖರೆ ಎಕ್ ಸಾವ್ಕಾರ್ ಮಾನ್ಸಾಕ್ ದೆವಾಚ್ಯಾ ರಾಜಾತ್ ಗುಸುಚೆ ಮಟ್ಲ್ಯಾರ್ ತವ್ಡೆ ಸಸಾರ್ ನಾ” ಮಟ್ಲ್ಯಾನ್.


ತನ್ನಾ ಜೆಜುನ್ ತೆಂಕಾ ಬಗುನ್ “ಮಾನ್ಸಾಕ್ ಹೆ ಸಾದ್ಯ್ ನಾ ಹೊಯ್, ಖರೆ ದೆವಾಕ್ ಅಸಾದ್ಯ ಮನ್ತಲೆ ಕಾಯ್‍ ಬಿ ನಾ” ದೆವಾಕ್ ಸಗ್ಳೆಬಿ ಸಾದ್ಯ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು