Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:23 - ದೆವಾಚಿ ಖರಿ ಖಬರ್

23 ಮಾನಾ ಜೆಜುನ್ ಭೊತ್ಯಾನಿ ಬಗುನ್ ಶಿಸಾಕ್ನಿ “ಎಕ್ ಸಾವ್ಕಾರಾಕ್ ದೆವಾಚ್ಯಾ ರಾಜ್ಜ್ಯಾತ್ ಪ್ರವೆಸ್ ಕರ್‍ತಲೆ ಕವ್ಡೆ ಕಸ್ಟ್ ಹಾಯ್” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆಗ ಯೇಸುವು ಸುತ್ತಲೂ ನೋಡಿ ತನ್ನ ಶಿಷ್ಯರಿಗೆ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ತುಂಬಾ ಕಷ್ಟ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಆಗ ಯೇಸುಸ್ವಾಮಿ ಸುತ್ತಲೂ ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು ಎಷ್ಟೊಂದು ಕಷ್ಟ!” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಆಗ ಯೇಸು ಸುತ್ತಲೂ ನೋಡಿ ತನ್ನ ಶಿಷ್ಯರಿಗೆ - ಧನವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, “ಧನವಂತನು ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಯೇಸು ಸುತ್ತಲೂ ನೋಡಿ ತಮ್ಮ ಶಿಷ್ಯರಿಗೆ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ!” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:23
13 ತಿಳಿವುಗಳ ಹೋಲಿಕೆ  

ಅತ್ತಾ ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾನ್‍ ತುಮ್ಕಾ ಬಲ್ವುತಾನಾ ತುಮಿ ಖೈ ಹೊತ್ತ್ಯಾಶಿ ಮನ್ತಲೆ ಯಾದ್ ಕರಾ, ಮಾನ್ಸಾಚ್ಯಾ ನದ್ರೆ ಪರ್‍ಕಾರ್ ತುಮ್ಚ್ಯಾತ್ಲಿ ಉಲ್ಲಿ ಲೊಕಾ ಲೈ ಶಾನೆ, ನಾಹೊಲ್ಯಾರ್ ಘಟ್ಮುಟ್, ನಾಹೊಲ್ಯಾರ್, ಸಮಾಜಾತ್ ಮೊಟ್ಯಾ ಮೊಟ್ಯಾ ಜಾಗ್ಯಾ ವೈನಿ ಹೊತ್ತ್ಯಾಶಿ.


ಮಾಜ್ಯಾ ಭಾವಾನು ಅನಿ ಭೆನಿಯಾನು ದೆವಾನ್ ಹ್ಯಾ ಜಗಾತ್ ಹ್ಯಾ ಗರಿಬಾಕ್ನಿ ವಿಶ್ವಾಸಾತ್ ಸಾವ್ಕಾರ್ ಹೊವ್ಕ್ ಸಾಟ್ನಿ ಅನಿ ಅಪ್ನಾಚೊ ಪ್ರೆಮ್ ಕರ್ತಲ್ಯಾಚ್ಯಾ ಸಾಟ್ನಿ ತೆನಿ ಗೊಸ್ಟ್ ದಿವ್ನ್ ಸಾಂಗಲ್ಲ್ಯಾ ರಾಜಾಚೊ ವಾರಿಸ್ದಾರ್ ಹೊವ್ಕ್ ಸಾಟ್ನಿ ಮನುನ್ ತೆನಿ ತೆಂಕಾ ಎಚುನ್ ಕಾಡಲ್ಲೆ ಹಾಯ್ ನ್ಹಯ್?


ಜೆಜುನ್ ತೊ ಮಾನುಸ್ ಬೆಜಾರ್ ಹೊಲ್ಲೆ ಬಗಟ್ಲ್ಯಾನ್, ಅನಿ, “ಸಾವ್ಕಾರ್ ಹೊತ್ತ್ಯಾ ಮಾನ್ಸಾಕ್, ದೆವಾಚ್ಯಾ ರಾಜಾತ್ ಗುಸ್ತಲೆ ಮಟ್ಲ್ಯಾರ್, ಕವ್ಡೆ ಕಸ್ಟ್ ಹಾಯ್!


ತನ್ನಾ ರಾಗಾನ್, ಜೆಜುನ್ ಸಗ್ಳ್ಯಾ ಲೊಕಾಕ್ನಿ ಎಗ್ದಾ ಅಪ್ನಾಚೆ ಡೊಳೆ ಫಿರ್ವುನ್ ಬಗಟ್ಲ್ಯಾನ್. ತೆಂಚೆ ಮಂಡ್‍ಪಾನ್ ಬಗುನ್ ತೆಕಾ ಬೆಜಾರ್ ಹೊಲೊ. ತನ್ನಾ ಜೆಜುನ್ ತ್ಯಾ “ಮಾನ್ಸಾಕ್ ತುಜೊ ಹಾತ್ ಲಾಂಬ್ ಸೊಡ್” ಮಟ್ಲ್ಯಾನ್. ತೆನಿ ಹಾತ್ ಲಾಂಬ್ ಸೊಡ್ಲ್ಯಾನ್, ತನ್ನಾಚ್ ತೆಚೊ ಹಾತ್ ಬರೊ ಹೊಲೊ.


ಅಸೆ ಅಮ್ಚ್ಯಾ ಧನಿಯಾಕ್ ಅನಿ ಸುಟ್ಕಾ ದಿನಾರ್‍ಯಾ ಜೆಜು ಕ್ರಿಸ್ತಾಚ್ಯಾ ಅಂತ್ ನಸಲ್ಲ್ಯಾ ರಾಜಾತ್ ಭುತ್ತುರ್ ತುಮ್ಕಾ ಫುರಾ ಹಕ್ಕ್ ದಿವ್ನ್ ಹೊತಾ.


ವಿಶ್ವಾಸಾನ್ ನಸಲ್ಲ್ಯಾ ಲೊಕಾನು! ಹ್ಯಾ ಜಗಾ ವೈರ್ ಆಶಾ ಕರ್ತಲೆ ಮಟ್ಲ್ಯಾರ್ ದೆವಾಚೊ ದುಸ್ಮನ್ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ಜಗಾಚೊ ಪ್ರೆಮ್ ಕರ್ತಲೊ, ಅಪ್ನಾಕ್ ದೆವಾಚೊ ದುಸ್ಮಾನ್ ಕರುನ್ ಘೆತಾ.


ತನ್ನಾ ಜೆಜುನ್, “ಮಿಯಾ ತುಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ, ಪಾನಿಯಾನ್, ಅನಿ ಪವಿತ್ರ್ ಆತ್ಮ್ಯಾನ್ ಅನಿ ಪರ್ತುನ್ ಉಪ್ಜುನ್ ಯೆಲ್ಯಾ ಶಿವಾಯ್ ಕೊನಾಕ್ಬಿ ದೆವಾಚ್ಯಾ ರಾಜಾತ್ ಭುತ್ತುರ್ ಜಾವ್ಕ್ ಹೊಯ್ನಾ”.


ಖರೆಚ್ ಮಿಯಾ ತುಮ್ಕಾ ಸಾಂಗ್ತಾ “ಎಕ್ ಪೊರಾಂಚ್ಯಾ ಬಾಸೆನ್, ಬರ್‍ಯಾ ಮನಾನ್ ಜೆ ಕೊನ್ ದೆವಾಚೆ ರಾಜ್ ಸ್ವಿಕಾರ್ ಕರಿನಾ, ತೊ ಕನ್ನಾಚ್ ದೆವಾಚ್ಯಾ ರಾಜಾತ್ ಜಾವ್ನ್ ಪಾವುಕ್ ಹೊಯ್ನಾ” ಮನುನ್ ಸಾಂಗ್ಲ್ಯಾನ್.


ಖರೆ, ಜೆಜು ಅನಿಬಿ, ಮಾಕಾ ಕೊನ್ ಹಾತ್‍ಲಾವ್ಲೆ, ಮನುನ್ ಹುಡ್ಕುನ್ಗೆತುಚ್ ಹೊತ್ತೊ.


ಅನಿ, “ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತುಮಿ ತುಮ್ಚೆ ಮನ್ ಬದ್ಲುನ್, ಎಕ್ ಬಾರಿಕ್ ಪೊರಾ ಸರ್ಕೆ ಹೊಯ್ನಸ್ಲ್ಯಾರ್ ತುಮ್ಕಾ ಸರ್‍ಗಾಚ್ಯಾ ರಾಜಾತ್ ಭುತ್ತುರ್ ಗುಸುಕ್ ಹೊಯ್ನಾ.


ಹೆ ಆಯ್ಕುನ್ ತೆಚೆ ತೊಂಡ್ ಬಾಡ್ಲೆ, ಅನಿ ತೊ ಬೆಜಾರಾನ್ ಥೈತ್ನಾ ಗೆಲೊ. ಕಶ್ಯಾಕ್ ಮಟ್ಲ್ಯಾರ್ ತೊ ಲೈ ಸಾವ್ಕಾರ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು