Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:21 - ದೆವಾಚಿ ಖರಿ ಖಬರ್

21 ಜೆಜುನ್ ಪ್ರೆಮಾನ್ ತ್ಯಾ ಮಾನ್ಸಾಕ್ ಬಗಟ್ಲ್ಯಾನ್ ಅನಿ “ತಿಯಾ ಎಕ್ ಕರ್‍ತಲೆ ಹಾಯ್, ಜಾ ಅನಿ ತುಜೆಕ್ಡೆ ಹೊತ್ತೆ ಸಗ್ಳೆ ಇಕ್, ಅನಿ ಯೆಲ್ಲೆ ಪೈಸೆ ಗರಿಬಾಕ್ನಿ ದಿ, ಅನಿ ಸರ್‍ಗಾತ್ ತುಕಾ ಖರಿ ಸಾವ್ಕಾರ್ಕಿ ರ್‍ಹಾತಾ, ಮಾನಾ ಯೆ ಅನಿ ಮಾಜ್ಯಾ ಫಾಟ್ನಾ ಯೆ,” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಯೇಸು ಅವನನ್ನು ದೃಷ್ಟಿಸಿ ನೋಡಿ ಪ್ರೀತಿಸಿ ಅವನಿಗೆ, “ನಿನಗೆ ಒಂದು ಕಡಿಮೆಯಾಗಿದೆ. ಹೋಗು ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, “ನೀನು ಮಾಡಬೇಕಾದ ಕಾರ್ಯವೊಂದು ಬಾಕಿಯಿದೆ. ಹೋಗು, ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಯೇಸು ಅವನನ್ನು ದೃಷ್ಟಿಸಿನೋಡಿ ಪ್ರೀತಿಸಿ ಅವನಿಗೆ - ನಿನಗೆ ಒಂದು ಕಡಿಮೆಯಾಗಿದೆ; ಹೋಗು, ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಯೇಸು ಅವನನ್ನು ದೃಷ್ಟಿಸಿ ನೋಡುತ್ತಾ ಅವನನ್ನು ಪ್ರೀತಿಸಿ ಅವನಿಗೆ, “ನಿನಗೆ ಒಂದು ಕಡಿಮೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:21
29 ತಿಳಿವುಗಳ ಹೋಲಿಕೆ  

ಖರೆ ತಿಯಾ ಅತ್ತಾ ಪಯ್ಲೆಚ್ಯಾ ಸರ್ಕೆ ಮಾಜೊ ಪ್ರೆಮ್ ಕರಿನಾ ಹೊಲೆ, ಹೆಚ್ಯಾಸಾಟ್ನಿ ಮಿಯಾ ತುಜ್ಯಾ ವಿರೊದ್ ಹಾಂವ್.


ಖರೆ, ಮರಿನ್ ಲೈ ಬರೆ ಹೊತ್ತೆ ಎಚುನ್ ಕಾಡ್ಲಿನಾಯ್, ಅನಿ ತೆ ಕೊನಾಕ್ಬಿ ತಿಚೆಕ್ನಾ ಕಾಡುನ್ ಘೆವ್ಕ್ ಹೊಯ್ನಾ” ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್ ಜೆ ಕೊನ್ ಸಗ್ಳಿ ಹುಕುಮಾ ಮೊಡ್ತಾ, ತೆನಿ ಸಗ್ಳ್ಯಾ ಹುಕುಮಾಂಚೊ ಲೆಕ್ ದಿವ್ಚೆ ಪಡ್ತಾ .


ಅಪ್ಲೆ ಸೆತ್ ಅನಿ ತೆಂಚ್ಯಾಕ್ಡೆ ಹೊತ್ತಿ ಸಗ್ಳಿ ಸಾಮಾನಾ ಇಕುನ್ ಗಾವಲ್ಲೆ ಪೈಸೆ ಕೊನಾಕ್ ಗರಜ್ ಹಾಯ್ ತೆಂಕಾ ವಾಟುನ್ ದಿಯ್ತ್.


ಹೆ ಆಯ್ಕಲ್ಲ್ಯಾ ತನ್ನಾ, ಜೆಜುನ್ ತೆಕಾ “ಖಾಲಿ ಎಕ್ ಕಾಮ್ ತಿಯಾ ಕರ್‍ತಲೆ ಹುರ್‍ಲಾ; ತುಜೆ ಮನುನ್ ಹೊತ್ತೆ ಸಗ್ಳೆ ಇಕ್, ಅನಿ ಯೆಲ್ಲೆ ಪಯ್ಸೆ ಗರಿಬಾಕ್ನಿ ದಿ, ಅನಿ ಸರ್‍ಗಾರ್ ತುಕಾ ಸಾವ್ಕಾರ್ಕಿ ತಯಾರ್ ಕರುನ್ ಥವಲ್ಲಿ ರ್‍ಹಾತಾ, ಮಾನಾ ಯೆವ್ನ್ ಮಾಜ್ಯಾ ಫಾಟ್ನಾ ಯೆ”, ಮಟ್ಲ್ಯಾನ್.


ತನ್ನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ, ಜೆ ಕೊನಾಕ್ ಮಾಜ್ಯಾ ವಾಂಗ್ಡಾ ಯೆವ್ಕ್ ಮನ್ ಹಾಯ್ ತರ್ ತೆನಿ ಅಪ್ನಾಕುಚ್ ಇಸ್ರುನ್, ಕಸ್ಟ್ ಸೊಸುಕ್ ಅನಿ ಮರುಕ್ ಸೈತ್ ತಯಾರ್ ರ್‍ಹಾವ್ಚೆ, ಅನಿ ಮಾಜ್ಯಾ ಫಾಟ್ನಾ ಯೆವ್ಚೆ.


ಖರೆ ಎಕ್ ವಿಶಯ್ ಮಿಯಾ ತುಜ್ಯಾ ವಿಶಯಾತ್ ಸಾಂಗ್ತಲೆ ಹಾಯ್. ಜೆಜೆಬೆಲ್ ಮನ್ತಲ್ಯಾ ಬಾಯ್ಕೊಮನ್ಸಿಕ್ ತುಮಿ ಸೊಸುನ್ ಘೆವ್ನ್ ಹಾಸಿ. ತಿ ಅಪ್ನಾಕುಚ್ ದೆವಾಕ್ನಾ ಧಾಡುನ್ ದಿಲ್ಲಿ ಪ್ರವಾದಿನ್ ಮನುನ್ ಘೆತಾ. ಅಪ್ನಾಚ್ಯಾ ಶಿಕಾಪಾಂಚ್ಯಾ ವೈನಾ ತಿ ಮಾಜ್ಯಾ ಸೆವಕಾಕ್ನಿ ಆಂಗಾಚ್ಯಾ ಸಮಂದಾಚ್ಯಾ ವಿಶಯಾತ್ ಚುಕ್ ವಾಟೆಕ್ ನ್ಹೆತಾ ಅನಿ ಮುರ್ತಿಯಾಕ್ನಿ ಭೆಟ್ವಲ್ಲೆ ತೆನಿ ಖಾಯ್‍ ಸರ್ಕೆ ಕರ್ತಾ.


ಖರೆ ಉಲ್ಲೆ ವಿಶಯ್ ತುಮ್ಚ್ಯಾ ಬದಲ್ ಚುಕ್ ಹಾತ್ ತ್ಯಾ ಮಿಯಾ ತುಮ್ಕಾ ಸಾಂಗುಕ್ ಪಾಜೆ. ತುಮ್ಚ್ಯಾತ್ಲಿ ಉಲ್ಲಿ ಲೊಕಾ ಬಿಳಾಮಾಚೆ ಶಿಕಾಪ್ ಪಾಳುಲ್ಯಾತ್, ಬಾಲಾಮಾನ್ ಬಾಲಾಕಾಕ್ ಇಸ್ರಾಯೆಲಾಚ್ಯಾ ಲೊಕಾಕ್ನಿ ಮುರ್ತಿಯಾಕ್ನಿ ಭೆಟ್ವಲ್ಲೆ ಖಾಯ್‍ಸರ್ಕೆ ಕರ್ಲ್ಯಾನ್. ಅನಿ ಆಂಗಾಚೊ ಸಮಂದ್ ಕರ್ತಲ್ಯಾ ಬುರ್ಶ್ಯಾ ಚಾಲಿತ್ ಪಾಡ್ವುನ್ ಪಾಪಾಚ್ಯಾ ವಾಟೆನಿ ಚಾಲ್ವುನ್ ನ್ಹೆತಲೆ ಶಿಕ್ವುಲ್ಯಾನ್.


ಬಂಧಿಖಾನ್ಯಾತ್ ಹೊತ್ಯಾಂಚ್ಯಾ ಕಸ್ಟಾ ದುಖಾತ್ನಿ ಸೈತ್ ತುಮಿ ವಾಟೊ ಘೆಟ್ಲ್ಯಾಸಿ, ಅನಿ ತುಮ್ಚಿ ಆಸ್ತಿ, ಬದಿಕ್ ಎಚುನ್ ಘೆವ್ನ್ ಜಾವ್ಕ್ ತುಮಿ ಕುಶಿನ್ ಸೊಡ್ಲ್ಯಾಸಿ, ಕಶ್ಯಾಕ್ ಮಟ್ಲ್ಯಾರ್ ತೆಜ್ಯಾನ್ಕಿ ಲೈ ಬರಿ ಅನಿ ಶಾಶ್ವತ್ ರ್‍ಹಾತಾ ತಸ್ಲಿ ಸಾವ್ಕಾರ್ಕಿ ತುಮ್ಕಾ ಹಾಯ್ ಮನುನ್ ತುಮಿ ಕಳ್ವುನ್ ಘೆಟ್ಲ್ಯಾಸಿ.


ತುಮ್ಚೆ ಮನುನ್ ಹೊತ್ತೆ ಸಗ್ಳೆ ಇಕಾ, ಅನಿ ಯಲ್ಲೆ ಪೈಸೆ ಗರಿಬಾಕ್ನಿ ದಿವಾ, ಕೊನಾಕ್ಬಿ ಪಿಂಜುಕ್ ಹೊಯ್‍ ನಸಲ್ಲ್ಯಾ ಪಿಸ್ವಿಯಾ ತುಮ್ಕಾಚ್ ತುಮಿ ತಯಾರ್ ಕರುನ್ ಘೆವಾ, ಅನಿ ತುಮ್ಚೆ ಬದಿಕ್ ಸರ್‍ಗಾತ್ ಗೊಳಾ ಕರುನ್ ಥವಾ, ಥೈ ತೆ ಕನ್ನಾಚ್ ಕಮಿ ಹೊಯ್ನಾ! ಕಶ್ಯಾಕ್ ಮಟ್ಲ್ಯಾರ್, ತೆ ಬದಿಕ್ ಚೊರಾಕ್ ಕನ್ನಾಚ್ ಗಾವಿನಾ, ಅನಿ ಥೈ ಕುಸಡ್ ಲಾಗಿನಾ.


ತನ್ನಾ ಜೆಜುನ್ ಶಿಸಾಕ್ನಿ ಅನಿ ಸಗ್ಳ್ಯಾ ಲೊಕಾಕ್ನಿ ಅಪ್ನಾಕ್ಡೆ ಬಲ್ವುಲ್ಯಾನ್ ಅನಿ “ತುಮ್ಚ್ಯಾತ್ಲ್ಯಾ ಕೊನಾಕ್ ತರ್‍ಬಿ ಮಾಜ್ಯಾ ಫಾಟ್ನಾ ಯೆವ್ಕ್ ಮನ್ ರ್‍ಹಾಲ್ಲ್ಯಾರ್, ತೊ ಅಪ್ನಾಕುಚ್ ಇಸ್ರುಂದಿ, ಅಪ್ನಾಚೊ ಕುರಿಸ್ ಘೆಂವ್ದಿತ್, ಅನಿ ಮಾಜ್ಯಾ ಫಾಟ್ನಾ ಯೆಂವ್ದಿ”


ಜೆಜು ಜೆರುಜಲೆಮ್ ಶಾರಾಚ್ಯಾ ಜಗ್ಗೊಳ್ ಯೆಲೊ, ಅನಿ ತ್ಯಾ ಶಾರಾಕ್ ಬಗಟ್ಲ್ಯಾನ್, ಅನಿ ತೊ ತ್ಯಾ ಶಾರಾಸಾಟಿ ರಡ್ಲೊ.


ಮಾನಾ ಜೆಜುನ್ ಸಗ್ಳ್ಯಾಕ್ನಿ “ಕೊನ್ ತರ್ ಮಾಜ್ಯಾ ವಾಂಗ್ಡಾ ಯೆವ್ಚೆ ಮನುನ್ ಹಾಯ್ ಜಾಲ್ಯಾರ್,ತೆನಿ ಅಪ್ನಾಕುಚ್‍ ಇಸ್ರುಕ್ ಪಾಜೆ. ಸದ್ದಿಚ್ ತೆಚೊ ಕುರಿಸ್ ವಾವುನ್ ಘೆವ್ಕ್ ಪಾಜೆ, ಅನಿ ಮಾಜ್ಯಾ ಫಾಟ್ನಾ ಯೆವ್ಕ್ ಪಾಜೆ.


ಜೆಜುನ್ ತೆಕಾ,“ತಿಯಾ ಸಗ್ಳೊ ಸಂಪುರ್ನ್ ಹೊವ್ಚೆ ಮಟ್ಲ್ಯಾರ್, ಜಾ ಅನಿ ತುಜೆ ಮನುನ್ ಕಾಯ್ ಹಾಯ್ ತೆ ಸಗ್ಳೆ ಇಕ್ ಅನಿ ಯೆಲ್ಲೆ ಪೈಸೆ ಗರಿಬಾಕ್ನಿ ದಿ. ಸರ್‍ಗಾ ವರ್‍ತಿ ತುಕಾ ಮೊಟಿ ಸಾವ್ಕಾರ್ಕಿ ತಯಾರ್ ರ್‍ಹಾತಾ. ಮಾನಾ ಯೆ ಅನಿ ಮಾಜ್ಯಾ ಫಾಟ್ನಾ ರ್‍ಹಾ.” ಮಟ್ಲ್ಯಾನ್.


ಮಿಯಾ ತುಮ್ಚ್ಯಾಸಾಟ್ನಿ ಮಾಜೆ ಮನುನ್ ಹೊತ್ತೆ ಸಗ್ಳೆ ಖರ್ಚ್ ಕರ್‍ತಾ ಅನಿ ಮಾಜೊ ಜಿವ್ ಸೈತ್ ತುಮ್ಚ್ಯಾಸಾಟ್ನಿ ಕರಗ್ತಾ. ಮಿಯಾ ತುಮ್ಚೊ ಎವ್ಡೊ ಪ್ರೆಮ್ ಕರ್ತನಾ ತುಮಿ ಮಾಜೊ ಕಮ್ಮಿ ಪ್ರೆಮ್ ಕರುಚೆ ಕಾಯ್?


ತುಮಿ ಸಗ್ಳೆ ಮಾಜ್ಯಾ ವಾಂಗ್ಡಾ ಎಕ್ ಹೊವ್ನ್ ರಾವ್ನ್ ಶಾಂತಿನ್ ರಾವ್ಚೆ ಮನುನ್ ಮಿಯಾ ಹೆ ಸಗ್ಳೆ ತುಮ್ಕಾ ಸಾಂಗಟ್ಲೊ, ಖರೆ ಧೈರೊ ಕರಾ! ಕಶ್ಯಾಕ್ ಮಟ್ಲ್ಯಾರ್ ಮಿಯಾ ಹ್ಯಾ ಜಗಾ ವರ್ತಿ ಜಿಕ್ಲಾ ಮನುನ್ ಸಾಂಗಟ್ಲ್ಯಾನ್.


ಜೆ ಕೊನಾಕ್ ಮಾಜಿ ಸೆವಾ ಕರುಕ್ ಪಾಜೆ ತೊ ಮಾಜ್ಯಾ ಫಾಟ್ನಾ ಯೆಂವ್ದಿತ್, ಅಶೆಚ್ ಮಿಯಾ ಖೈ ರ್‍ಹಾತಾ ಥೈ ಮಾಜೊ ಸೆವಕ್ ಬಿ ರ್‍ಹಾತಾ. ಅನಿ ಮಾಜೊ ಬಾಬಾ ಮಾಜಿ ಸೆವಾ ಕರ್‍ತಲ್ಯಾಕ್ ಮಾಜೊ ಬಾಬಾ ಭೊಮಾನ್ ದಿತಾ”.


ಅನಿ ಫಿಡೆ ಜೆಜುನ್ “ತೆಚೆಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ; ಜಗಾತ್ ತುಮಿ ತುಮ್ಚ್ಯಾಚ್ ಸಾಟ್ನಿ ಮನುನ್, ತುಮ್ಚ್ಯಾ ಅನ್ನ್ಯಾಯಾಚ್ಯಾ ಸಾವ್ಕಾರ್‍ಕಿನ್ ದೊಸ್ತಿಯಾ ಕಮ್ವುನ್ ಘೆವಾ, ಅಶೆ ಹ್ಯಾ ಜಗಾನ್ ತುಮ್ಕಾ ಸೊಡುನ್ ದಿಲ್ಲ್ಯಾ ತನ್ನಾ ತುಮ್ಕಾ ಕನ್ನಾಚ್ ಮರಾನ್ ನಸ್ತಾನಾ ರ್‍ಹಾತಲ್ಯಾ ಘರಾತ್ ಬಲ್ವುನ್ ಘೆವ್ನ್ ಹೊತಾ”.


ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಎಕ್ ಹೊವ್ನ್ ಜೆ ಕೊನ್ ದೆವಸ್ಪಾನಾಚೆ ಜಿವನ್ ಕರ್‍ತಾ ತೆಂಕಾ ಸಗ್ಳ್ಯಾಕ್ನಿ ತರಾಸ್ ರ್‍ಹಾತಾಚ್;


ಹೆ ಆಯ್ಕುನ್ ತೆಚೆ ತೊಂಡ್ ಬಾಡ್ಲೆ, ಅನಿ ತೊ ಬೆಜಾರಾನ್ ಥೈತ್ನಾ ಗೆಲೊ. ಕಶ್ಯಾಕ್ ಮಟ್ಲ್ಯಾರ್ ತೊ ಲೈ ಸಾವ್ಕಾರ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು