Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:20 - ದೆವಾಚಿ ಖರಿ ಖಬರ್

20 ತನ್ನಾ ತ್ಯಾ ಮಾನ್ಸಾನ್ “ಗುರುಜಿ, ಮಿಯಾ ಬಾರಿಕ್ ಅಸ್ತಾನಾಚ್ಯಾನ್ ಹೆ ಸಗ್ಳೆ ಖಾಯ್ದೆ ಪಾಳುನ್ಗೆತ್ ಹಾಂವ್,” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅವನು ಆತನಿಗೆ, “ಬೋಧಕನೇ, ನಾನು ಚಿಕ್ಕಂದಿನಿಂದಲೂ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ” ಎಂದು ಹೇಳಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಅದಕ್ಕೆ ಅವನು, “ಗುರುದೇವಾ, ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಅವನು ಆತನಿಗೆ - ಬೋಧಕನೇ, ನಾನು ಚಿಕ್ಕಂದಿನಿಂದಲೂ ಇವೆಲ್ಲಕ್ಕೂ ಸರಿಯಾಗಿ ನಡಕೊಂಡು ಬಂದಿದ್ದೇನೆ ಎಂದು ಹೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಅವನು, “ಉಪದೇಶಕನೇ, ನಾನು ಬಾಲ್ಯದಿಂದಲೂ ಈ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅವನು, “ಬೋಧಕರೇ, ನಾನು ಇವೆಲ್ಲವನ್ನು ನನ್ನ ಬಾಲ್ಯದಿಂದಲೇ ಅನುಸರಿಸಿದ್ದೇನೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:20
11 ತಿಳಿವುಗಳ ಹೋಲಿಕೆ  

ಹಿ ಲೊಕಾ ದೆವಸ್ಪಾನಾಚೊ ಭಾಯ್ಲೆ ಸಗ್ಳಿ ಕಾಮಾ ಯೆವ್ಡೆಚ್ ಕರ್‍ತ್ಯಾತ್, ತೆಚೊ ಭುತ್ತುರ್‍ಲೊ ಖರೊ ಬಳ್ ಸೊಡುನ್ ದಿತಲ್ಯಾ ಅಸ್ಲ್ಯಾ ಲೊಕಾನಿಕ್ನಾ ತಿಯಾ ಧುರುಚ್ ರ್‍ಹಾ.


ಮತಾಸಕ್ತಿ ಬಗಟ್ಲ್ಯಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ತರಾಸ್ ದಿತಲೊ, ಖಾಯ್ದ್ಯಾಂಚ್ಯಾ ಪುಸ್ತಾಕಾತ್ ಸಾಂಗಲ್ಲಿ ನಿತ್ ಬಗಟ್ಲ್ಯಾರ್, ಮಿಯಾ ಕಾಯ್ ಚುಕ್ ಕರುಕ್ ನತ್ತೊ.


ಎಕ್ ಎಳಾರ್ ಖಾಯ್ದೊ ಯೆಲ್ಲೊ ನಸಲ್ಲ್ಯಾ ತನ್ನಾ ಮಿಯಾ ಝಿತ್ತೊ ಹೊತ್ತೊ; ಜೆ ಕನ್ನಾ ಖಾಯ್ದೊ ಯೆಲೊ, ತನ್ನಾ ಮಾಜ್ಯಾ ಜಿವನಾತ್ ಪಾಪ್ ಚಿಗರ್ಲೊ.


ತನ್ನಾ ತ್ಯಾ ದಾಂಡ್ಗ್ಯಾ ಮಾನ್ಸಾನ್,“ಹಿ ಸಗ್ಳಿ ಹುಕುಮಾ ಮಿಯಾ ಪಾಳುನ್ಗೆತುಚ್ ಯೆಲಾ, ಅನಿ ಜಾಸ್ತಿಚೆ ಮಿಯಾ ಕಾಯ್ ಕರುಕ್ ಪಾಜೆ?” ಮನುನ್ ಇಚಾರ್‍ಲ್ಯಾನ್.


ಖರೆ ತೊ ಮಾನುಸ್ ಅಪ್ನಿಚ್ ಖರೊ ಮನುನ್ ದಾಕ್ವುಸಾಟ್ನಿ “ಮಾಜೊ ಸೆಜಾರಿ ಮಟ್ಲ್ಯಾರ್ ಕೊನ್?” ಮನುನ್ ಜೆಜುಕ್ ಇಚಾರುಲಾಲೊ.


ಜೆಜುನ್ ಪ್ರೆಮಾನ್ ತ್ಯಾ ಮಾನ್ಸಾಕ್ ಬಗಟ್ಲ್ಯಾನ್ ಅನಿ “ತಿಯಾ ಎಕ್ ಕರ್‍ತಲೆ ಹಾಯ್, ಜಾ ಅನಿ ತುಜೆಕ್ಡೆ ಹೊತ್ತೆ ಸಗ್ಳೆ ಇಕ್, ಅನಿ ಯೆಲ್ಲೆ ಪೈಸೆ ಗರಿಬಾಕ್ನಿ ದಿ, ಅನಿ ಸರ್‍ಗಾತ್ ತುಕಾ ಖರಿ ಸಾವ್ಕಾರ್ಕಿ ರ್‍ಹಾತಾ, ಮಾನಾ ಯೆ ಅನಿ ಮಾಜ್ಯಾ ಫಾಟ್ನಾ ಯೆ,” ಮನುನ್ ಸಾಂಗ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು