Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:15 - ದೆವಾಚಿ ಖರಿ ಖಬರ್

15 ಖರೆಚ್ ಮಿಯಾ ತುಮ್ಕಾ ಸಾಂಗ್ತಾ “ಎಕ್ ಪೊರಾಂಚ್ಯಾ ಬಾಸೆನ್, ಬರ್‍ಯಾ ಮನಾನ್ ಜೆ ಕೊನ್ ದೆವಾಚೆ ರಾಜ್ ಸ್ವಿಕಾರ್ ಕರಿನಾ, ತೊ ಕನ್ನಾಚ್ ದೆವಾಚ್ಯಾ ರಾಜಾತ್ ಜಾವ್ನ್ ಪಾವುಕ್ ಹೊಯ್ನಾ” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನಿಮಗೆ ಸತ್ಯವಾಗಿ ಹೇಳುತ್ತೇನೆ ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು. ಇದು ನಿಶ್ಚಯ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ದೇವರ ರಾಜ್ಯವನ್ನು ಮಕ್ಕಳ ಮನೋಭಾವದಿಂದ ಸ್ವೀಕರಿಸದಿದ್ದರೆ ನೀವು ಅದರೊಳಗೆ ಸೇರುವುದೇ ಇಲ್ಲ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:15
6 ತಿಳಿವುಗಳ ಹೋಲಿಕೆ  

ಅನಿ, “ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತುಮಿ ತುಮ್ಚೆ ಮನ್ ಬದ್ಲುನ್, ಎಕ್ ಬಾರಿಕ್ ಪೊರಾ ಸರ್ಕೆ ಹೊಯ್ನಸ್ಲ್ಯಾರ್ ತುಮ್ಕಾ ಸರ್‍ಗಾಚ್ಯಾ ರಾಜಾತ್ ಭುತ್ತುರ್ ಗುಸುಕ್ ಹೊಯ್ನಾ.


ಯಾದ್ ಥವ್ನ್ ಘೆವಾ! ಜೆ ಕೊನ್ ಎಕಾ ಬಾರಿಕ್ಲ್ಯಾ ಪೊರಾ ಸರ್‍ಕ್ಯಾ ಬರ್‍ಯಾ ಮನಾನ್, ದೆವಾಚೆ ರಾಜ್ ಸ್ವಿಕಾರ್ ಕರಿನಾ, ತೊ,ಕನ್ನಾಚ್ ತ್ಯಾತುರ್ ಭುತ್ತುರ್ ಜಾಯ್ನಾ ಮಟ್ಲ್ಯಾನ್.


ಖರೆ ಜೆಜುನ್ ತೆಂಕಾ,“ಬಾರಿಕ್ ಪೊರಾಕ್ನಿ ಮಾಜೆಕ್ಡೆ ಯೆವ್ಕ್ ಸೊಡಾ, ತೆಂಕಾ ಅಡ್ವುನಕಾಶಿ, ಕಶ್ಯಾಕ್ ಮಟ್ಲ್ಯಾರ್ ಸರ್‍ಗಾಚೆ ರಾಜ್ ಬಾರಿಕ್ ಪೊರಾಂಚ್ಯಾ ಸರ್ಕೆ ಹೊತ್ತ್ಯಾಂಚೆಚ್.” ಮಟ್ಲ್ಯಾನ್ ಅನಿ,


ಭಾವಾನು ಅನಿ ಭೆನಿಯಾನು, ಪೊರಾಂಚ್ಯಾ ಬುದ್ದಿಚೆ ಹೊವ್ನಕಾಸಿ,ಬುರ್ಶಾಪಾನಾಚ್ಯಾ ವಿಶಯಾತ್ ವಾಡಲ್ಲ್ಯಾ ಪೊರಾಂಚ್ಯಾ ಸಾರ್ಕೆ ಚಿಂತ್ತಲೆ ಹೊವಾ.


ತುಮಿ ಅತ್ತಾ ನ್ಹವಿನ್ ಉಪಾಜಲ್ಲ್ಯಾ ಬಾಳ್ಸ್ಯಾಂಚ್ಯಾ ಸಾರ್ಕೆ ಹೊವಾ ತುಮಿ ಕನ್ನಾಬಿ ಪವಿತ್ರ್ ಆತ್ಮಿಕ್ ದುದ್ದಾಕ್ ಆಸ್ಯಾ ಕರಾ ಅಸೆ ತೆ ಫಿಲ್ಲ್ಯಾ ವೈನಾ ತುಮಿ ವಾಡ್ತ್ಯಾನಾ ಅನಿ ಸುಟ್ಕಾ ಜೊಡುನ್ ಘೆತ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು