Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:11 - ದೆವಾಚಿ ಖರಿ ಖಬರ್

11 ತನ್ನಾ ಜೆಜುನ್ “ಅಪ್ನಾಚ್ಯಾ ಬಾಯ್ಕೊಕ್ ಸೊಡುನ್ ದುಸ್ರ್ಯಾ ಬಾಯ್ಕೊಮನ್ಸಿಕ್ಡೆ ಲಗಿನ್ ಹೊಲ್ಲೊ ಮಾನುಸ್ ಅಪ್ನಾಚ್ಯಾ ಬಾಯ್ಕೊಚ್ಯಾ ವಿರೊದ್ ವೆಭಿಚಾರ್ ಕರ್‍ತಾ,”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅದಕ್ಕೆ ಆತನು, “ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ವಿರೋಧವಾಗಿ ವ್ಯಭಿಚಾರ ಮಾಡಿದವನಾಗಿದ್ದಾನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಅದಕ್ಕೆ ಅವರು, “ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹಬಗೆದು ವ್ಯಭಿಚಾರಿಯಾಗುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ದ್ರೋಹಿಯಾಗಿ ವ್ಯಭಿಚಾರ ಮಾಡಿದವನಾಗಿದ್ದಾನೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಅದಕ್ಕೆ ಯೇಸು, “ತನ್ನ ಹೆಂಡತಿಯನ್ನು ಬಿಟ್ಟು, ಬೇರೆ ಸ್ತ್ರೀಯನ್ನು ಮದುವೆಯಾಗುವವನು ತನ್ನ ಹೆಂಡತಿಗೆ ದ್ರೋಹಮಾಡಿ ವ್ಯಭಿಚಾರಿಯಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಅದಕ್ಕೆ ಯೇಸು ಅವರಿಗೆ, “ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾದರೆ, ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:11
9 ತಿಳಿವುಗಳ ಹೋಲಿಕೆ  

“ಮಿಯಾ ತುಮ್ಕಾ ಸಾಂಗ್ತಾ, ಎಕ್ ಮಾನುಸ್ ಅಪ್ನಾಚಿ ಬಾಯ್ಕೊ ದುಸ್ರ್ಯಾಚ್ಯಾ ವಾಂಗ್ಡಾ ಬುರ್ಸೊ ಸಮಂದ್ ಅಸಲ್ಲ್ಯಾ ಕಾರನಾಕ್ ಸೊಡುನ್, ದುಸ್ರ್ಯಾ ಕಸ್ಲ್ಯಾಬಿ ಕಾರನಾಸಾಟಿ ತೊ ಅಪ್ನಾಚ್ಯಾ ಬಾಯ್ಕೊಕ್ ಸೊಡ್ತಾ ಅನಿ ದುಸ್ರ್ಯಾ ಬಾಯ್ಕೊಮನ್ಸಿಕ್ಡೆ ಲಗಿನ್ ಹೊತಾ. ತರ್ ತೊ ವೆಭಿಚಾರ್ ಕರ್‍ತಾ.” ಮಟ್ಲ್ಯಾನ್.


ಅಶೆ ರಾತಾನಾ, ತಿಚೊ ಘೊವ್ ಝಿತ್ತೊ ರ್‍ಹಾತಾನಾಚ್ ತಿ ಅನಿ ಎಕ್ಲ್ಯಾ ಘೊಮನ್ಸಾಚ್ಯಾ ವಾಂಗ್ಡಾ ರ್‍ಹಾಲಿ ತರ್, ತಿಕಾ ಎಕ್ ವ್ಯೆಭಿಚಾರ್ ಕರ್‍ತಲಿ ಮನುನ್ ಬಲ್ವುನ್ ಹೊತಾ; ಖರೆ ತಿಚೊ ಘೊವ್ ಮರ್ಲೊ ತರ್, ತೆನಿ ಅನಿ ಎಕ್ಲ್ಯಾಕ್ ಲಗಿನ್ ಕರುನ್ ಘೆಟ್ಲಿನ್ ತರ್ ತಿ ವ್ಯೆಬಿಚಾರ್ ಕರ್ಲ್ಯಾ ಸರ್ಕೆ ಹೊಯ್ನಾ ಕಶ್ಯಾಕ್ ಮಟ್ಲ್ಯಾರ್ ತೆನಿ ಕರಲ್ಲೆ ಖಾಯ್ದ್ಯಾ ಪರ್‍ಕಾರ್ ಹಾಯ್.


“ಕೊನ್ ತರ್ ಎಕ್ಲೊ ಘೊಮನುಸ್ ಅಪ್ನಾಚ್ಯಾ ಬಾಯ್ಕೊಕ್ ಸೊಡ್ ಚಿಟಿ ದಿತಾ, ಅನಿ ಅನಿ ಎಕ್ಲಿಕ್ಡೆ ನಗಿನ್ ಹೊತಾ, ತರ್ ತೊ ವ್ಯೆಬಿಚಾರ್ ಕರ್‍ತಾ, ಅನಿ ತ್ಯಾ ಸೊಡ್ ಪತ್ತರ್ ಹೊಲ್ಲ್ಯಾ ಬಾಯ್ಕೊಮನ್ಸಿಕ್ ಕೊನ್ ನಗಿನ್ ಹೊತಾ, ತೊ ಬಿ ವೆಭಿಚಾರ್ ಕರ್‍ತಾ”, ಮನುನ್ ಸಾಂಗಟ್ಲ್ಯಾನ್.


ಬಾಯ್ಕೊಕ್ ಅಪ್ನಾಚ್ಯಾ ಆಂಗಾ ವೈರ್ ಹಕ್ಕ್ ನಾ, ಘೊವಾಕ್ ಹಕ್ಕ್ ಹಾಯ್! ತಸೆಚ್ ಘೊವಾಕ್ ಅಪ್ನಾಚ್ಯಾ ಆಂಗಾ ವೈರ್ ಹಕ್ಕ್ ನಾ, ಬಾಯ್ಕೊಕ್ ಹಕ್ಕ್ ಹಾಯ್.


ತುಮ್ಚ್ಯಾ ಮದ್ದಿ ಲಗ್ನಾಚ್ಯಾ ಜಿವನಾಕ್ ಪಾಜೆ ಹೊಲ್ಲೊ ಮಾನ್ ಗಾವುಂದಿತ್ ಅನಿ ಘೊವ್ ಬಾಯ್ಕೊಚ್ಯಾ ಮದ್ಲೊ ವಿಶ್ವಾಸ್ ಕಪಟ್ ನಸಲ್ಲೊ ಹೊವ್ನ್ ರಾಂವ್ದಿತ್; ಕಶ್ಯಾಕ್ ಮಟ್ಲ್ಯಾರ್, ಪೊಜ್ಡೆಪಾನ್ ಅನಿ ವೆಭಿಚಾರ್ ಕರ್‍ತಲ್ಯಾಂಚಿ ದೆವ್ ಝಡ್ತಿ ಕರ್‍ತಾ.


ಘರಾಕ್ ಗೆಲ್ಲ್ಯಾ ತನ್ನಾ ಶಿಸಾನಿ ಜೆಜುಕ್ ಹ್ಯಾ ವಿಶಯಾತ್ ಇಚಾರ್‍ಲ್ಯಾನಿ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು