Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 10:1 - ದೆವಾಚಿ ಖರಿ ಖಬರ್

1 ಮಾನಾ ಜೆಜು ತೊ ಜಾಗೊ ಸೊಡುನ್ ಜುದೆಯಾ ಪ್ರಾತ್ಯಾಕ್ ಅನಿ ಜೊರ್ದಾನ್ ನ್ಹಯ್ಚ್ಯಾ ತಿಕುಲ್ಯಾ ದಂಡೆಕ್ ಗೆಲೊ.ಅನಿಬಿ ಸುಮಾರ್ ಲೊಕಾ ತೆಚ್ಯಾ ಫಾಟ್ನಾ ಯೆಲಿ. ಸದ್ದಿಚ್ಯಾ ಬಾಸೆನ್ ಜೆಜುನ್ ತೆಂಕಾ ಶಿಕ್ವುಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೇಸು ಅಲ್ಲಿಂದ ಹೊರಟು ಯೂದಾಯ ಪ್ರಾಂತ್ಯಕ್ಕೂ ಯೊರ್ದನ್ ಹೊಳೆಯ ಆಚೆಯ ಸೀಮೆಗೂ ಬಂದನು. ಅಲ್ಲಿ ಜನರು ತಿರುಗಿ ಗುಂಪುಗುಂಪಾಗಿ ಆತನ ಬಳಿಗೆ ಕೂಡಿ ಬರಲು ಆತನು ತಿರುಗಿ ಎಂದಿನಂತೆ ಅವರಿಗೆ ಉಪದೇಶಮಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಅಲ್ಲಿಂದ ಯೇಸುಸ್ವಾಮಿ ಜೋರ್ಡನ್ ನದಿಯ ಆಚೆಕಡೆಯಿದ್ದ ಜುದೇಯ ಪ್ರಾಂತ್ಯಕ್ಕೆ ಬಂದರು. ಅಲ್ಲಿಯೂ ಜನರು ಗುಂಪುಗುಂಪಾಗಿ ಅವರ ಬಳಿಗೆ ಬಂದರು. ಯೇಸು ಅವರಿಗೂ ಉಪದೇಶಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅಲ್ಲಿಂದ ಆತನು ಎದ್ದು ಯೂದಾಯ ಪ್ರಾಂತ್ಯಕ್ಕೂ ಯೊರ್ದನ್ ಹೊಳೆಯ ಆಚೆಯ ಸೀಮೆಗೂ ಬಂದನು. ಅಲ್ಲಿ ಜನರು ತಿರಿಗಿ ಗುಂಪು ಗುಂಪಾಗಿ ಆತನ ಬಳಿಗೆ ಕೂಡಿ ಬರಲು ಆತನು ತಿರಿಗಿ ಎಂದಿನಂತೆ ಅವರಿಗೆ ಉಪದೇಶಮಾಡುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಂತರ ಯೇಸು ಆ ಸ್ಥಳವನ್ನು ಬಿಟ್ಟು ಜುದೇಯ ಪ್ರಾಂತ್ಯಕ್ಕೆ ಹಾಗೂ ಜೋರ್ಡನ್ ನದಿಯ ಆಚೆದಡಕ್ಕೆ ಹೋದನು. ಅನೇಕ ಜನರು ಮತ್ತೆ ಆತನ ಬಳಿಗೆ ಬಂದರು. ಯೇಸು ಎಂದಿನಂತೆ ಆ ಜನರಿಗೆ ಉಪದೇಶಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೇಸು ಅಲ್ಲಿಂದ ಹೊರಟು ಯೊರ್ದನ್ ನದಿಯ ಆಚೆಯ ಯೂದಾಯ ಪ್ರಾಂತಕ್ಕೆ ಬಂದರು. ಅಲ್ಲಿ ಜನರು ತಿರುಗಿ ಅವರ ಬಳಿಗೆ ಬರಲು, ಯೇಸು ತಮ್ಮ ವಾಡಿಕೆಯಂತೆ ಅವರಿಗೆ ಮತ್ತೆ ಬೋಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 10:1
17 ತಿಳಿವುಗಳ ಹೋಲಿಕೆ  

ತನ್ನಾ ಜೆಜು ಫಾಟಿ ಪರ್ತುನ್ ಜೊರ್ದಾನ್ ನ್ಹಯ್ ದಾಟುನ್ ಜುವಾಂವಾಕ್ ಬಾಲ್ತಿಮ್ ದಿಲ್ಲ್ಯಾನ್ ತ್ಯಾ ಜಾಗ್ಯಾಕ್ ರ್‍ಹಾಲೊ.


ಅನಿ ಪಾನಿಯಾಚ್ಯಾ ದಂಡೆ ಪತರ್ ಲೊಕಾ ಜಿಮ್ನಿರ್ ಬಸಲ್ಲಿ. ತನ್ನಾ ಜೆಜುನ್ ಕಾನಿಯಾಂಚ್ಯಾ ವೈನಾಚ್, ಸುಮಾರ್ ವಿಶಯ್ ಶಿಕ್ವುಲ್ಯಾನ್. ಶಿಕ್ವುತಾನಾ ಜೆಜುನ್ ಹಿ ಕಾನಿ ಸಾಂಗಟ್ಲ್ಯಾನ್.


ತನ್ನಾ ತೆನಿ ಅಪ್ನಾಚ್ಯಾ ಶಿಸಾಕ್ನಿ , “ಅಮಿ ಜುದೆಯಾಕ್ ಜಾವಾ” ಮಟ್ಲ್ಯಾನ್.


ಢೊನಿತ್ನಾ ಉತ್ರುನ್ ಯೆತಾನಾ ಜೆಜುನ್ ಹ್ಯೊ ಮೊಟೊ ಲೊಕಾಂಚೊ ತಾಂಡೊ ಬಗಟ್ಲ್ಯಾನ್. ತೆಂಚೊ ತೆಕಾ ಪಾಪ್ ದಿಸ್ಲೊ,ಕಶ್ಯಾಕ್ ಮಟ್ಲ್ಯಾರ್ ತೆನಿ ರಾಕ್ವಾಲಿನಸಲ್ಲ್ಯಾ ಬಕ್ರ್ಯಾಂಚ್ಯಾ ಬಾಸೆನ್ ಹೊತ್ತೆ,ತಸೆ ಮನುನ್ ತೊ ತೆಂಕಾ ಸುಮಾರ್ ವಿಶಯ್ ಶಿಕ್ವುಲಾಲೊ.


ಜೆಜು ದೆವಾಚ್ಯಾ ರಾಜಾಚಿ ಬರಿ ಖಬರ್ ಸಾಂಗಿತ್, ಸಿನಾಗೊಗಾತ್ನಿ ಶಿಕ್ವುನ್ಗೆತ್, ಅನಿ ಸಗ್ಳ್ಯಾ ಥರಿಚಿ ರೊಗಾ ಅಸಲ್ಲ್ಯಾಕ್ನಿ, ಅನಿ ಸಿಕ್ ಅಸಲ್ಲ್ಯಾಕ್ನಿ ಗುನ್ ಕರಿತ್ ಸಗ್ಳ್ಯಾ ಗಾಲಿಲಿಯಾ ಪ್ರಾಂತ್ಯಾತ್ ಗೆಲೊ.


ತನ್ನಾ ಜೆಜುನ್ ಮಿಯಾ ಕನ್ನಾಬಿ ಸಗ್ಳ್ಯಾಕ್ನಿ ಕಾಯ್ಬಿ ಧಾಪುನ್ ಘೆಯ್ನಸ್ತಾನಾ, ಬೊಲ್ಲಾ, ಮಿಯಾ ದೆವಾಚ್ಯಾ ಗುಡಿತ್ ಅನಿ ಸಿನಾಗೊಗಾತ್ನಿ ಮಾಜಿ ಸಗ್ಳಿ ಶಿಕಾಪಾ ಶಿಕ್ವುಲಾ, ಥೈ ಸಗ್ಳಿ ಲೊಕಾ ಗೊಳಾ ಹೊಲ್ಲಿ ರ್‍ಹಾಯ್ತ್, ಮಿಯಾ ಕಾಯ್ಬಿ ಧಾಪುನ್ ಥವ್ನ್ ಘೆವ್ನ್ ಬೊಲುಕ್ನಾ.


ತ್ಯಾ ಲೊಕಾಕ್ನಿ ವಿಶ್ವಾಸ್ ನಸಲ್ಲೆ ಬಗುನ್ ಜೆಜು ಅಜಾಪ್ ಹೊಲೊ. ತನ್ನಾ ಜೆಜು ಅಜು-ಬಾಜುಚ್ಯಾ ಗಾಂವಾತ್ನಿ ಗೆಲೊ ಅನಿ ಸಿಕ್ವುಕ್ಲಾಗ್ಲೊ.


ಅನಿ ಎಗ್ದಾ ಜೆಜು ಗಾಲಿಲಿಯಾ ಸಮುಂದರಾಚ್ಯಾ ದಂಡೆಕ್ ಗೆಲೊ. ತನ್ನಾ ಲೊಕಾಂಚೊ ಎಕ್ ತಾಂಡೊಬಿ ತೆಚ್ಯಾ ಫಾಟ್ನಾ ಹೊತ್ತೊ. ತೊ ತೆಂಕಾ ದೆವಾಚ್ಯಾ ಗೊಸ್ಟಿಯಾ ಸಿಕ್ವುಕ್‍ಲಾಲೊ.


ತನ್ನಾ ಜೆಜುನ್ ತ್ಯಾ ಲೊಕಾಂಚ್ಯಾ ತಾಂಡ್ಯಾಕ್, “ಎಕ್ ಚೊರಾಕ್ ಧರುಕ್ ಯೆಲ್ಯಾ ಸರ್ಕೆ ಕೊಯ್ತೆ ಅನಿ ಟೊನೆ ಘೆವ್ನ್ ತುಮಿ ಮಾಕಾ ಧರುಕ್ ಯೆಲ್ಯಾಶಿ? ಸದ್ದಿಚ್ ಮಿಯಾ ದೆವಾಚ್ಯಾ ಗುಡಿತ್ ತುಮ್ಚ್ಯಾ ಮದ್ದಿಚ್ ಬಸುನ್ ತುಮ್ಕಾ ಶಿಕ್ವಿ, ತನ್ನಾ ತುಮಿ ಮಾಕಾ ಧರುಕ್‍ನ್ಯಾಶಿ.


ಜೆಜು ಅನಿ ತೆಚಿ ಶಿಸಾ ಕಪರ್‍ನವ್ ಮನ್ತಲ್ಯಾ ಗಾವಾಕ್ ಗೆಲೆ. ಥೈ ಸಬ್ಬತಾಚ್ಯಾ ದಿಸಿ, ಜೆಜು ಎಕ್ ಸಿನಾಗೊಗಾತ್ ಗೆಲೊ, ಅನಿ ಲೊಕಾಕ್ನಿ ದೆವಾಚ್ಯಾ ವಿಶಯಾತ್ ಶಿಕ್ವುಕ್‍ಲಾಲೊ


ಸಬ್ಬತಾಚ್ಯಾ ದಿಸಿ ಸಿನಾಗೊಗಾತ್ ಜೆಜು ಸಿಕ್ವುಕ್ಲಾಗ್ಲೊ. ಥೈ, ಲೈ ಲೊಕಾ ಹೊತ್ತಿ. ಲೊಕಾ ತೆಚಾ ಗೊಸ್ಟಿಯಾ ಆಯ್ಕುನ್ ಅಜಾಪ್ ಹೊಲಿ, ಅನಿ ತೆನಿ “ಹ್ಯಾ ಗೊಸ್ಟಿಯಾ ಹೆಕಾ ಖೈತ್ನಾ ಗಾವ್ಲ್ಯಾ? ಹೆಕಾ ಕಸ್ಲೆ ಜ್ಞಾನ್ ದಿಲ್ಲೆ ಹಾಯ್? ಅನಿ ಹ್ಯೊ ಅಜಾಪಾ ಕಸೆ ಕರುನ್ ಕರ್‍ತಾ?” ಮನುನ್ ಇಚಾರ್‍ಲ್ಯಾನಿ.


ಥೈ ಉಲ್ಲಿ ಫಾರಿಜೆವಾ ಯೆವ್ನ್, ಜೆಜುಚಿ ಪರಿಕ್ಷಾ ಕರುಕ್ ಮನುನ್ “ಎಕ್ ಘೊಮನ್ಸಾನ್ ಅಪ್ನಾಚ್ಯಾ ಬಾಯ್ಕೊಕ್ ಸೊಡ್ತಲ್ಯಾ ವಿಶಯಾತ್ ಅಮ್ಚೊ ಖಾಯ್ದೊ ಕಾಯ್ ಸಾಂಗ್ತಾ?” ಮನುನ್ ತೆಕಾ ಇಚಾರ್‍ಲ್ಯಾನಿ.


ಜೆಜುನ್ ಗುಡಿತ್ ಶಿಕ್ವುನ್ಗೆತ್ ಹ್ಯೊ ಪ್ರಸ್ನೊ ಇಚಾರ್‍ಲ್ಯಾನ್ “ಖಾಯ್ದೆ ಸಿಕ್ವುತಲೆ ಕ್ರಿಸ್ತ್ ದಾವಿದಾಚೊ ಲೆಕ್ ಮನುನ್ ಸಾಂಗ್ತ್ಟ್ಯಾತ್. ತೆ ಕಶೆ ಹೊತಾ?”


ಮಿಯಾ ಸದ್ದಿಚ್ ದೆವಾಚ್ಯಾ ಗುಡಿತ್ ಸಿಕ್ವುನ್ಗೆತ್ ಹೊತ್ತೊ, ಥೈ ತುಮಿ ಮಾಕಾ ಧರುಕ್ನ್ಯಾಸಿ,ಖರೆ ಹೆ ಸಗ್ಳೆ ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಬಾಸೆನ್ ಹೊಲೆ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು