Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 1:43 - ದೆವಾಚಿ ಖರಿ ಖಬರ್

43 ಅನಿ ಜೆಜುನ್ ತೆಕಾ ಫುರಾ ಗುನ್ ಕರ್ಲ್ಯಾನ್ ಅನಿ ಧಾಡುನ್ ದಿಲ್ಯಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

43 ಆಗ ಯೇಸು ಅವನಿಗೆ, “ಯಾರಿಗೂ ಏನೂ ಹೇಳಬೇಡ ನೋಡು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

43-44 ಯೇಸು ಅವನಿಗೆ, “ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

43-44 ಯೇಸು ಅವನಿಗೆ, “ನಾನು ನಿನ್ನನ್ನು ಗುಣಪಡಿಸಿದೆನೆಂದು ಯಾರಿಗೂ ಹೇಳದೆ, ನೇರವಾಗಿ ಯಾಜಕನ ಬಳಿಗೆ ಹೋಗಿ ಮೈ ತೋರಿಸು. ನೀನು ಗುಣಹೊಂದಿರುವುದರಿಂದ ಮೋಶೆಯ ಆಜ್ಞಾನುಸಾರವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸು. ನಿನಗೆ ಗುಣವಾಯಿತು ಎಂಬುದಕ್ಕೆ ಇದು ಜನರಿಗೆ ಸಾಕ್ಷಿಯಾಗಿರುವುದು” ಎಂದು ಎಚ್ಚರಿಕೆ ನೀಡಿ ಕಳುಹಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

43-44 ಯೇಸು ಅವನಿಗೆ, “ನೋಡು, ಇದನ್ನು ಯಾರಿಗೂ ಹೇಳಬೇಡ. ಆದರೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿ, ಮೋಶೆಯು ಆಜ್ಞಾಪಿಸಿದ್ದನ್ನು ಶುದ್ಧತ್ವಕ್ಕಾಗಿ ಸಮರ್ಪಿಸು ಇದು ಅವರಿಗೆ ಸಾಕ್ಷಿಯಾಗಿರಲಿ,” ಎಂದು ಅವನಿಗೆ ಕಟ್ಟುನಿಟ್ಟಾಗಿ ಎಚ್ಚರಿಸಿ, ಕೂಡಲೇ ಅವನನ್ನು ಕಳುಹಿಸಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 1:43
7 ತಿಳಿವುಗಳ ಹೋಲಿಕೆ  

ತನ್ನಾ ತಾಬೊಡ್ತೊಬ್ ತೆಂಚ್ಯಾ ಡೊಳ್ಯಾಕ್ನಿ ದಿಸ್ಟ್ ಯೆಲಿ. ತನ್ನಾ ಜೆಜುನ್ ತೆಂಕಾ, “ಹೆ ಕೊನಾಕ್ಬಿ ಸಾಂಗುನಕಾಸಿ!” ಮನುನ್ ತಾಕಿತ್ ದಿವ್ನ್ ಸಾಂಗಟ್ಲ್ಯಾನ್.


ತಿಚೆ ಬಾಯ್-ಬಾಬಾ ಅಜಾಪ್ ಹೊಲೆ, ಖರೆ ಜೆಜುನ್ ತೆಂಕಾ ಹಿತ್ತೆ ಕಾಯ್ ಹೊಲೆ ಮನುನ್ ಕೊನಾಕ್ಬಿ ಸಾಂಗುನಕಾಶಿ ಮನುನ್ ತಾಕಿತ್ ದಿಲ್ಯಾನ್.


ಹಿ ಖಬರ್ ಕೊನಾಕ್ಬಿ ಸಾಂಗುನಕಾಸಿ ಮನುನ್ ಜೆಜುನ್ ತ್ಯಾ ಲೊಕಾಕ್ನಿ ಸಾಂಗ್ಲ್ಯಾನ್ ಜೆಜು ಅಪ್ನಾಚ್ಯಾ ವಿಶಯಾತ್ ಕವ್ಡೆ ಸಾಂಗುನಕಾಸಿ ಮನುನ್ ಸಾಂಗಿ, ತವ್ಡೆ ಲೊಕಾ ತೆಚಿ ಖಬರ್ ಫರ್ಗಟಿತ್.


ಮಾನಾ ಜೆಜುನ್ ಹಿ ಖಬರ್ ಕೊನಾಕ್ಬಿ ಸಾಂಗುನಕಾಸಿ ಮನುನ್ ತೆಂಕಾ ಖಡಕ್ ತಾಕಿತ್ ದಿಲ್ಯಾನ್ ಅನಿ “ತ್ಯಾ ಚೆಡ್ಬಾಕ್ ಕಾಯ್ ತರ್ ಖಾವ್ಕ್ ದಿವಾ”,ಮನುನ್ ಸಾಂಗ್ಲ್ಯಾನ್.


ಖರೆ ತೊ ಕೊನ್ ಮನುನ್ ಕೊನಾಕ್ಬಿ ಸಾಂಗ್ತಲೆ ನಕ್ಕೊ ಮನುನ್, ಜೆಜುನ್ ಗಿರ್‍ಯಾಕ್ನಿ ಖಡಕ್ ತಾಕಿತ್ ದಿಲ್ಯಾನ್.


ತನ್ನಾಚ್ ತೆಚೊ ರೊಗ್ ತೆಕಾ ಸೊಡುನ್ ಗೆಲೊ, ಅನಿ ತೊ ಪವಿತ್ರ್ ಹೊಲೊ.


ಜೆಜುನ್ ತೆಕಾ “ಮಿಯಾ ತುಕಾ ಗುನ್ ಕರಲ್ಲ್ಯಾ ವಿಶಯಾತ್ ಕೊನಾಕ್ಬಿ ಸಾಂಗುನಕೊ, ಸಿದಾ ಯಾಜಕಾಂಚಾಕ್ಡೆ ಜಾ, ಅನಿ ತುಜೆ ಆಗ್ ತೆಂಕಾ ದಾಕ್ವು. ತಿಯಾ ಗುನ್ ಹೊಲ್ಲ್ಯಾಸಾಟಿ, ಮೊಯ್ಜೆಚ್ಯಾ ಖಾಯ್ದ್ಯಾತ್ನಿ ಸಾಂಗಲ್ಲ್ಯಾ ಸರ್ಕೆ, ದೆವಾಚಿ ದೆನ್ಗಿ ದಿ, ಹೆ ತಿಯಾ ಗುನ್ ಹೊಲೆ ಮನುನ್ ಸಗ್ಳ್ಯಾಕ್ನಿ ಎಕ್ ವಳಕ್ ಹೊಂವ್ದಿ” ಮನುನ್ ತಾಕಿತ್ ದಿವ್ನ್ ಧಾಡ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು