Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 1:33 - ದೆವಾಚಿ ಖರಿ ಖಬರ್

33 ಶಾರಾತ್ಲಿ ಸಗ್ಳಿ ಲೊಕಾ ತ್ಯಾ ಘರಾಚ್ಯಾ ಇದ್ರಾಕ್ ಗೊಳಾ ಹೊಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಊರಿಗೆ ಊರೇ ಆ ಮನೆಯ ಬಾಗಿಲಲ್ಲಿ ನೆರೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಊರೆಲ್ಲಾ ಬಾಗಲಿನ ಮುಂದೆ ಒಟ್ಟುಗೂಡಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಊರಿನ ಜನರೆಲ್ಲರೂ ಆ ಮನೆಯ ಮುಂದೆ ಒಟ್ಟುಗೂಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಇಡೀ ಊರಿನವರು ಕೂಡಿ ಆ ಮನೆಯ ಬಾಗಿಲಿನ ಬಳಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 1:33
4 ತಿಳಿವುಗಳ ಹೋಲಿಕೆ  

ಫಿಡ್ಲ್ಯಾ ಸಬ್ಬತ್ತಾಚ್ಯಾ ದಿಸಿ ದೆವಾಚಿ ಗೊಸ್ಟಿಯಾ ಆಯ್ಕುಕ್ ಲೈ ಕರುನ್ ಸಗ್ಳ್ಯಾ ಶಾರಾಚಿ ಲೊಕಾಚ್ ಗೊಳಾ ಹೊವ್ನ್ ಯೆಲ್ಲಿ.


ಜುದೆಯಾ ಮನ್ತಲ್ಯಾ ಪ್ರಾಂತ್ಯಾಚ್ಯಾ ಸಾಂದಿ-ಮುಲ್ಲ್ಯಾನಿತ್ನಾ, ಅನಿ ಜೆರುಜಲೆಮಾತ್ನಾ ಲೈ ಲೊಕಾ ಜುವಾಂವಾಕ್ಡೆ ಯೆವ್ನ್, ಅಪ್ನಾಚ್ಯಾ ಸಗ್ಳ್ಯಾ ಚುಕಾ ಒಳ್ಕುನ್ ಘೆವ್ನ್, ಜೊರ್ದಾನ್ ನ್ಹಯ್ತ್, ಜುಂವಾವಾಕ್ನಾ ಬಾಲ್ತಿಮ್‍ ಘೆವ್‍ಲಾಗಲ್ಲಿ.


ಜೆಜು ಅನಿ ತೆಚಿ ಶಿಸಾ ಕಪರ್‍ನವ್ ಮನ್ತಲ್ಯಾ ಗಾವಾಕ್ ಗೆಲೆ. ಥೈ ಸಬ್ಬತಾಚ್ಯಾ ದಿಸಿ, ಜೆಜು ಎಕ್ ಸಿನಾಗೊಗಾತ್ ಗೆಲೊ, ಅನಿ ಲೊಕಾಕ್ನಿ ದೆವಾಚ್ಯಾ ವಿಶಯಾತ್ ಶಿಕ್ವುಕ್‍ಲಾಲೊ


ದುಸ್ರಿ-ದುಸ್ರಿ ರೊಗಾಲಾಗಲ್ಲ್ಯಾ ಲೈ ಲೊಕಾಕ್ನಿ ಜೆಜುನ್ ಗುನ್ ಕರ್‍ಲ್ಯಾನ್, ಅನಿ ಲೈ ಲೊಕಾಂಚೆ ಗಿರೆ ಸೊಡ್ಸುಲ್ಯಾನ್. ತ್ಯಾ ಗಿರ್‍ಯಾಕ್ನಿ ಜೆಜು ಕೊನ್ ಮನುನ್ ಗೊತ್ತ್ ಹೊತ್ತೆ, ತಸೆ ಮನುನ್ ತೆನಿ ತ್ಯಾ ಗಿರ್‍ಯಾಕ್ನಿ ಬೊಲುಕುಚ್ ದಿವ್ಕ್ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು