Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 1:31 - ದೆವಾಚಿ ಖರಿ ಖಬರ್

31 ಜೆಜು, ತಿ ನಿಜಲ್ಲ್ಯಾಕ್ಡೆ ಗೆಲೊ, ಅನಿ ತಿಕಾ ಹಾತಾಕ್ ಧರುನ್ ಉಟ್ವುನ್ ಬಸ್ವುಲ್ಯಾನ್. ತನ್ನಾ ತಾಬೊಡ್ತೊಬ್ ತಿಚೊ ತಾಪ್ ಗೆಲೊ, ಅನಿ ತಿ ಉಟುನ್ ತೆಂಚಿ ಸೆವಾ ಕರುಕ್‍ ಲಾಗ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಆಕೆ ಅವರೆಲ್ಲರನ್ನು ಸತ್ಕರಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಆದ್ದರಿಂದ ಯೇಸು ಅವಳ ಹಾಸಿಗೆಯ ಬಳಿ ಹೋಗಿ ಆಕೆಯ ಕೈಗಳನ್ನು ಹಿಡಿದುಕೊಂಡು, ಮೇಲೇಳಲು ಸಹಾಯ ಮಾಡಿದನು. ಕೂಡಲೇ ಅವಳಿಗೆ ಗುಣವಾಯಿತು. ಆಕೆ ಎದ್ದು ಅವರಿಗೆ ಉಪಚಾರ ಮಾಡಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಯೇಸು ಆಕೆಯ ಬಳಿಗೆ ಬಂದು, ಕೈಹಿಡಿದು ಎಬ್ಬಿಸಿದರು. ಜ್ವರವು ಆಕೆಯನ್ನು ಬಿಟ್ಟುಹೋಯಿತು ಮತ್ತು ಆಕೆಯು ಅವರಿಗೆ ಉಪಚರಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 1:31
9 ತಿಳಿವುಗಳ ಹೋಲಿಕೆ  

ಪೆದ್ರುನ್ ಹಾತ್ ಧರುನ್ ತಿಕಾ ಉಟುನ್ ಇಬೆ ರಾವ್ಕ್ ಮಜ್ಜತ್ ಕರ್‍ಲ್ಯಾನ್, ಮಾನಾ ತೆನಿ ಘವ್ಮರಲ್ಯಾ ಬಾಯ್ಕಾಮಾನ್ಸಾಕ್ನಿ, ಅನಿ ದೆವಾಚ್ಯಾ ತಾಂಡ್ಯಾಚ್ಯಾ ಲೊಕಾಕ್ನಿ ಖೊಲಿತ್ ಬಲ್ವುನ್ ತಬಿಥಾ ಝಿತ್ತಿ ಹೊಲ್ಲಿ ತೆಂಕಾ ದಾಕ್ವುಲ್ಯಾನ್.


ಥೈ ಜೆಜು ಫಿಡೆ ಗೆಲೊ ಅನಿ ತ್ಯಾ ಚೆಡ್ವಾಚೊ ಹಾತ್ ಧರುನ್ “ತಾಲಿಥಾಕುಮ್” ಮಟ್ಲ್ಯಾನ್ ತಸೆ ಮಟ್ಲ್ಯಾರ್ “ಚೆಡ್ವಾ ಮಿಯಾ ತುಕಾ ಉಟ್ ಮನುಲಾ”.


ಹೆನಿ, ಜೆಜು ಗಾಲಿಲಿಯಾತ್ ರಾತಾನಾ ತೆಚ್ಯಾ ಫಾಟ್ನಾ ರಾವ್ನ್ ತೆಕಾ ಮಜತ್ ಕರಲ್ಲ್ಯಾನಿ, ಅನಿ ತೆಚ್ಯಾ ವಾಗ್ಡಾ ಜೆರುಜಲೆಮಾಕ್ ಯೆಲ್ಲ್ಯಾ ಬಾಯ್ಕೊಮಾನ್ಸಾಬಿ ಥೈ ಹೊತ್ತ್ಯಾ.


ಥೈ ಸುಮಾರ್ ಬಾಯ್ಕಾಮಾನ್ಸಾಬಿ ಹೊತ್ತ್ಯಾ ತೆನಿ ಗಾಲಿಲಿಯಾತ್ನಾ ಜೆಜುಚ್ಯಾ ಫಾಟ್ನಾ ಯೆಲ್ಲ್ಯಾನಿ ಅನಿ ಜೆಜುಕ್ ಮಜತ್ ಕರಲ್ಲ್ಯಾನಿ. ತೆನಿ ಹೆ ಸಗ್ಳೆ ಧುರ್‍ನಾಚ್ ಬಗುಲಾಗಲ್ಲ್ಯಾನಿ.


ಸಿಮಾವಾಚಿ ಮಾಮಿ ತಾಪ್ ಯೆವ್ನ್ ಹಾತ್ರಾನಾತ್ ನಿಜಲ್ಲಿ, ಥೈ ಜಾವ್ನ್ ಪಾವಲ್ಲ್ಯಾ ತನ್ನಾಚ್, ಲೊಕಾನಿ ಜೆಜುಕ್ ಹಿ ಖಬರ್ ಸಾಂಗಟ್ಲ್ಯಾನಿ.


ತ್ಯಾ ದಿಸ್ ಸಾಂಜ್ ಹೊಂವ್ಗೆತ್ ಯೆತಾನಾ, ಥೈತ್ಲ್ಯಾ ಲೊಕಾನಿ, ಸಗ್ಳ್ಯಾ ಸಿಕ್ ಹೊತ್ತ್ಯಾಕ್ನಿ, ಅನಿ ಗಿರೊಲಾಗಲ್ಲ್ಯಾಕ್ನಿ ಜೆಜುಕ್ಡೆ ಘೆವ್ನ್ ಯೆಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು