Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 1:30 - ದೆವಾಚಿ ಖರಿ ಖಬರ್

30 ಸಿಮಾವಾಚಿ ಮಾಮಿ ತಾಪ್ ಯೆವ್ನ್ ಹಾತ್ರಾನಾತ್ ನಿಜಲ್ಲಿ, ಥೈ ಜಾವ್ನ್ ಪಾವಲ್ಲ್ಯಾ ತನ್ನಾಚ್, ಲೊಕಾನಿ ಜೆಜುಕ್ ಹಿ ಖಬರ್ ಸಾಂಗಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಅಲ್ಲಿ ಸೀಮೋನನ ಅತ್ತೆ ಜ್ವರದಿಂದ ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಸಿಮೋನನ ಅತ್ತೆ ಜ್ವರದಿಂದ ಮಲಗಿದ್ದಳು. ಇದನ್ನು ಯೇಸುವಿಗೆ ತಿಳಿಸಿದರು. ಯೇಸು ಆಕೆಯ ಬಳಿಗೆ ಹೋಗಿ ಕೈಹಿಡಿದು ಎಬ್ಬಿಸಿದರು. ಜ್ವರ ಬಿಟ್ಟುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಅಲ್ಲಿ ಸೀಮೋನನ ಅತ್ತೆ ಜ್ವರ ಬಂದು ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಸೀಮೋನನ ಅತ್ತೆ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದಳು. ಅಲ್ಲಿನ ಜನರು ಅವಳ ಬಗ್ಗೆ ಯೇಸುವಿಗೆ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಅಲ್ಲಿ ಸೀಮೋನನ ಅತ್ತೆಯು ಜ್ವರದಿಂದ ಮಲಗಿದ್ದಳು. ಕೂಡಲೇ ಅವರು ಆಕೆಯ ವಿಷಯವಾಗಿ ಯೇಸುವಿಗೆ ತಿಳಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 1:30
7 ತಿಳಿವುಗಳ ಹೋಲಿಕೆ  

ಹುರಲ್ಲ್ಯಾ ಅಪೊಸ್ತಲಾನಿ, ಧನಿಯಾಚ್ಯಾ ಭಾವಾನಿ ಅನಿ ಕೆಫಾಸಾನ್ ಕರಲ್ಲ್ಯಾ ಸಾರ್ಕೆ ಎಕ್ ಕ್ರಿಸ್ತ್ ವಿಶ್ವಾಸಾತ್ ಹೊತ್ತ್ಯಾ ಬಾಯ್ಕೊಕ್‍ ಲಗಿನ್ ಹೊವ್ನ್ ಅಮ್ಚ್ಯಾ ವಾಂಗ್ಡಾ ಘೆವ್ನ್ ಜಾವ್ಕ್ ಅಮ್ಕಾ ಹಕ್ಕ್ ನಾ ಕಾಯ್?


ಲಾಜರಾಚ್ಯಾ ಭೆನ್ಯಾನಿ “ಧನಿಯಾ ತುಜೊ ಪ್ರೆಮಾಚೊ ದೊಸ್ತ್ ಶಿಕ್ ಪಡ್ಲಾ” ಮನುನ್ ಜೆಜುಕ್ ಬಾತ್ಮಿ ಸಾಂಗುನ್ ಧಾಡಲ್ಲ್ಯಾನಿ.


ಅನಿ “ಮಾಜಿ ಅಪುರ್ಬಾಯೆಚಿ ಲೆಕ್ ಶಿಕ್ ಹಾಯ್, ದಯಾ ಕರುನ್ ತಿಯಾ ಯೆವ್ನ್, ತಿಚ್ಯಾ ವರ್‍ತಿ ಹಾತ್ ಥವ್, ಹೆಚ್ಯಾನಿ, ತಿ ಬರಿ ಹೊತಾ, ಅನಿ ತಿ, ಹುರ್ತಾ” ಮನುನ್ ಲೈ ಮಾಗುಕ್‍ಲಾಲೊ.


ಮಾನಾ ಜೆಜು ಪೆದ್ರುಚ್ಯಾ ಘರಾಕ್ ಗೆಲೊ, ಥೈ ಪೆದ್ರುಚಿ ಮಾಮಿ ತಾಪ್ ಯೆವ್ನ್ ಹಾತ್ರಾನಾತ್ ನಿಜಲ್ಲೆ ಹೊತ್ತೆ ತೆನಿ ಬಗಟ್ಲ್ಯಾನ್.


ಜೆಜು ಅನಿ ತೆಚಿ ಶಿಸಾ, ಸಿನಾಗೊಗಾತ್ನಾ ಬಾಯ್ರ್ ಪನ್, ಸಿಮಾವ್ ಅನಿ ಅಂದ್ರುಚ್ಯಾ ಘರಾಕ್ ಗೆಲೆ. ಜಾಕೊಬ್ ಅನಿ ಜುವಾಂವ್ ಬಿ ಜೆಜುಚ್ಯಾ ವಾಂಗ್ಡಾ ಹೊತ್ತೆ.


ಜೆಜು, ತಿ ನಿಜಲ್ಲ್ಯಾಕ್ಡೆ ಗೆಲೊ, ಅನಿ ತಿಕಾ ಹಾತಾಕ್ ಧರುನ್ ಉಟ್ವುನ್ ಬಸ್ವುಲ್ಯಾನ್. ತನ್ನಾ ತಾಬೊಡ್ತೊಬ್ ತಿಚೊ ತಾಪ್ ಗೆಲೊ, ಅನಿ ತಿ ಉಟುನ್ ತೆಂಚಿ ಸೆವಾ ಕರುಕ್‍ ಲಾಗ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು