Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 1:23 - ದೆವಾಚಿ ಖರಿ ಖಬರ್

23 ತನ್ನಾ ತ್ಯಾ ಸಿನಾಗೊಗಾತ್ ಗಿರೊಲಾಗಲ್ಲೊ ಎಕ್ ಮಾನುಸ್ ಯೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆಗ ಅವರ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಆಗ ಅವರ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೇಸು ಸಭಾಮಂದಿರದಲ್ಲಿದ್ದಾಗ, ದೆವ್ವದಿಂದ ಪೀಡಿತನಾಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಅವನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಆ ಸಮಯದಲ್ಲಿ ಸಭಾಮಂದಿರದೊಳಗೆ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 1:23
10 ತಿಳಿವುಗಳ ಹೋಲಿಕೆ  

ಲೊಕಾಂಚೊ ತಾಂಡೊ ಅಪ್ನಾಕ್ಡೆ ಯೆವ್ನ್ ಜಮ್ತಲೆ ಜೆಜುನ್ ಬಗಟ್ಲ್ಯಾನ್. ತಸೆ ಮನುನ್ ತೆನಿ ತ್ಯಾ ಗಿರ್‍ಯಾಕ್ “ಯೆ, ಬೊಲಿನಸಿ ಸರ್ಕೆ ಅನಿ ಆಯ್ಕಿನಸಿ ಸರ್ಕೆ ಕರ್‍ತಲ್ಯಾ ಗಿರ್‍ಯಾ, ಹ್ಯಾ ಪೊರಾತ್ನಾ ಭಾಯ್ರ್ ಪಡ್ ಅನಿ ಕನ್ನಾಬಿ ತೆಚ್ಯಾ ಭುತ್ತುರ್ ಜವ್ನಕೊ!” ಮನುನ್ ತಾಕಿತ್ ದಿಲ್ಯಾನ್.


ಎಕ್ ಬಾಯ್ಕೊಮನ್ಸಿಚ್ಯಾ ಲೆಕಿಕ್ ಗಿರೊಲಾಗಲ್ಲೊ, ಜೆಜು ತ್ಯಾ ಘರಾತ್ ಅಸಲ್ಲೆ ತಿಕಾ ಕಳ್ಳೆ, ತಸೆ ಮನುನ್ ತಿ ತನ್ನಾಚ್ ಜೆಜುಕ್ಡೆ ಯೆಲಿ ಅನಿ ತೆಚ್ಯಾ ಪಾಂಯಾತ್ ಪಡ್ಲಿ.


ಜೆಜು, ಢೊನಿತ್ನಾ ಉತ್ರುನ್ ಯೆಲ್ಲ್ಯಾ ತನ್ನಾ, ಎಕ್ ಮಾನುಸ್ ಮಸಂಕಿತ್ನಾ ಭಾಯ್ರ್ ಯೆಲೊ, ಅನಿ ಜೆಜುಕ್ ಭೆಟ್ಲೊ. ತ್ಯಾ ಮಾನ್ಸಾಚ್ಯಾ ಆಂಗಾತ್ ಗಿರೊ ಹೊತ್ತೊ.


ದುಸ್ರಿ-ದುಸ್ರಿ ರೊಗಾಲಾಗಲ್ಲ್ಯಾ ಲೈ ಲೊಕಾಕ್ನಿ ಜೆಜುನ್ ಗುನ್ ಕರ್‍ಲ್ಯಾನ್, ಅನಿ ಲೈ ಲೊಕಾಂಚೆ ಗಿರೆ ಸೊಡ್ಸುಲ್ಯಾನ್. ತ್ಯಾ ಗಿರ್‍ಯಾಕ್ನಿ ಜೆಜು ಕೊನ್ ಮನುನ್ ಗೊತ್ತ್ ಹೊತ್ತೆ, ತಸೆ ಮನುನ್ ತೆನಿ ತ್ಯಾ ಗಿರ್‍ಯಾಕ್ನಿ ಬೊಲುಕುಚ್ ದಿವ್ಕ್ ನಾ.


ಗಿರೊ ಎಕ್ ಮಾನ್ಸಾತ್ನಾ ಭಾಯ್ರ್ ಗೆಲ್ಲ್ಯಾ ತನ್ನಾ, ತೊ ಸಗ್ಳಾಕ್ಡೆ ವಾಳ್ಕ್ಯಾ ಜಾಗ್ಯಾ ವೈನಿ ಜಾತಾ ಅನಿ ಅಪ್ನಾಕ್ ರ್‍ಹಾವ್ಕ್ ಜಾಗೊ ಹುಡಕ್ತಾ. ತೆಕಾ ಖೈಬಿ ಜಾಗೊ ಗಾವಿನಸ್ಲ್ಯಾರ್,


ಜೆಜು ದೆವಾಚ್ಯಾ ಗೊಸ್ಟಿಯಾ, ಎವ್ಡೆ ಬರೆ ಸಾಂಗ್ತಲೆ ಆಯ್ಕುನ್, ಲೊಕಾ ಅಜಾಪ್ ಹೊಲಿ. ಕಶ್ಯಾಕ್ ಮಟ್ಲ್ಯಾರ್, ತೊ ತೆಂಚ್ಯಾ ಖಾಯ್ದೆ ಸಿಕ್ವುತಲ್ಯಾ ಲೊಕಾಂಚ್ಯಾ ಸರ್ಕೆ ಶಿಕ್ವಿನಸಿ, ಎಕ್ ಅದಿಕಾರ್ ಹೊತ್ತ್ಯಾ ಮಾನ್ಸಾ ಸರ್ಕೆ ಶಿಕ್ವುಲಾಗಲ್ಲೊ.


ಅನಿ ಜೆಜುಕ್ ಬಗುನ್ “ನಜರೆತಾಚ್ಯಾ ಜೆಜು! ತಿಯಾ ಅಮ್ಚ್ಯಾ ಖಬ್ರೆಕ್ ಕಶ್ಯಾಕ್ ಯೆಲೆ? ಅಮ್ಕಾ ನಾಸ್ ಕರುಕ್ ಮನುನ್ ಯೆಲೆ ಕಾಯ್? ತಿಯಾ ಕೊನ್ ಮನುನ್ ಮಾಕಾ ಗೊತ್ತ್ ಹಾಯ್. ತಿಯಾ ದೆವಾಕ್ನಾ ಯೆಲ್ಲೊ ಎಕ್ಲೊ ಪವಿತ್ರ್” ಮನುನ್ ಬೊಬ್ ಮಾರ್‍ಲ್ಯಾನ್.


ಜೆಜು ಅನಿ ತೆಚಿ ಶಿಸಾ, ಸಿನಾಗೊಗಾತ್ನಾ ಬಾಯ್ರ್ ಪನ್, ಸಿಮಾವ್ ಅನಿ ಅಂದ್ರುಚ್ಯಾ ಘರಾಕ್ ಗೆಲೆ. ಜಾಕೊಬ್ ಅನಿ ಜುವಾಂವ್ ಬಿ ಜೆಜುಚ್ಯಾ ವಾಂಗ್ಡಾ ಹೊತ್ತೆ.


ಅಶೆ ಜೆಜುನ್ ಗಾಲಿಲಿಯಾ ಮನ್ತಲ್ಯಾ ಪ್ರಾಂತ್ಯಾತ್ ಸಗ್ಳ್ಯಾಕ್ಡೆ ಫಿರುನ್, ಸಿನಾಗೊಗಾತ್ನಿ ಜಾವ್ನ್, ಬರಿ ಖಬರ್ ಸಾಂಗ್ಲ್ಯಾನ್, ಅನಿ ಗಿರೊಲಾಗಲ್ಲ್ಯಾಂಚಿ ಗಿರೆ ಸೊಡ್ಸುಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು