Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 1:20 - ದೆವಾಚಿ ಖರಿ ಖಬರ್

20 ಜೆಜು ತೆನಿ ಢೊನಾತ್ ಹೊತ್ತ್ಯಾಕ್ಡೆ ಗೆಲೊ ಅನಿ “ಮಾಜ್ಯಾ ಫಾಟ್ನಾ ಯೆವಾ” ಮನುನ್ ತೆಂಕಾ ಬಲ್ವುಲ್ಯಾನ್. ತನ್ನಾ ತೆನಿ ಅಪ್ನಾಚ್ಯಾ ಬಾಬಾಕ್ ಆಳಾಂಚ್ಯಾ ವಾಂಗ್ಡಾ ಥೈಚ್ ಸೊಡ್ಲ್ಯಾನಿ, ಅನಿ ಜೆಜುಚ್ಯಾ ವಾಂಗ್ಡಾ ಗೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅವನು ಕೂಡಲೇ ಅವರನ್ನೂ ಕರೆದನು. ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಆತನನ್ನು ಹಿಂಬಾಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಇವರು ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಕೂಡಲೆ ಇವರನ್ನೂ ಕರೆದನು. ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಆತನ ಹಿಂದೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಅವರ ತಂದೆಯಾದ ಜೆಬೆದಾಯನೂ ಅವನ ಕೆಲಸಗಾರರೂ ಸಹೋದರರೊಂದಿಗೆ ದೋಣಿಯಲ್ಲಿದ್ದರು. ಯೇಸು ಅವರನ್ನು ಕರೆದನು. ಕೂಡಲೇ ಅವರು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಕೂಡಲೇ ಯೇಸು ಅವರನ್ನು ಕರೆಯಲು, ಅವರು ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 1:20
11 ತಿಳಿವುಗಳ ಹೋಲಿಕೆ  

ಮಾಜ್ಯಾ ವಾಂಗ್ಡಾ ಯೆತಲೊ ಹರ್ ಎಕ್ಲೊ, ಅಪ್ನಾಚ್ಯಾ ಬಾಬಾಚ್ಯಾನ್ಕಿ, ಬಾಯ್ಚ್ಯಾನ್ಕಿ, ಬಾಯ್ಕೊ ಅನಿ ಪೊರಾಚ್ಯಾನ್ಕಿ, ಭಾವಾ ಭೆನಿಯಾಂಚ್ಯಾನ್ಕಿ, ಅನಿ ಅಪ್ನಾಚ್ಯಾನ್ಕಿ ಜಾಸ್ತಿ ಜೆ ಕೊನ್ ಮಾಜೊ ಪ್ರೆಮ್ ಕರಿನಾ ತೊ ಮಾಜೊ ಶಿಸ್ ಹೊವ್ಕ್ ಹೊಯ್ನಾ.


ತನ್ನಾ ಜೆಜುನ್ “ಹೊಯ್, ಮಿಯಾ ತುಮ್ಕಾ ಸಾಂಗ್ತಾ, ಮಾಜೆ ಸಾಟ್ನಿ ಅನಿ ದೆವಾಚ್ಯಾ ಬರ್ಯಾ ಖಬ್ರೆ ಸಾಟ್ನಿ, ಅಪ್ನಾಚೆ ಘರ್ ಹೊಂವ್ದಿ, ಭಾವಾಕ್ನಿ-ಭೆನಿಯಾಕ್ನಿ ಹೊಂವ್ದಿ, ಬಾಯ್ಕ್-ಬಾಬಾಕ್ ಹೊಂವ್ದಿ, ಪೊರಾಕ್ನಿ ಹೊಂವ್ದಿ, ಶೆತ್ ಹೊಂವ್ದಿ, ಜೊ ಮಾನುಸ್ ಸೊಡುನ್ ಯೆತಾ,


ಜೊ ಕೊನ್ ಮಾಜೆನ್ಕಿ ಜಾಸ್ತಿ ಅಪ್ನಾಚ್ಯಾ ಬಾಯ್ಚೊ ನಾಹೊಲ್ಯಾರ್ ಬಾಬಾಚೊ ಪ್ರೆಮ್ ಕರ್‍ತಾ ತೊ ಮಾಜೊ ಶಿಸ್ ಹೊವ್ಕ್ ಯೊಗ್ಯ್ ನ್ಹಯ್. ಜೊ ಕೊನ್ ಅಪ್ನಾಚ್ಯಾ ಲೆಕಾಚೊ ನಾಹೊಲ್ಯಾರ್ ಲೆಕಿಚೊ ಮಾಜೆನ್ಕಿ ಜಾಸ್ತಿ ಪ್ರೆಮ್ ಕರ್‍ತಾ ತೊ ಮಾಜೊ ಶಿಸ್ ಹೊವ್ಕ್ ಯೊಗ್ಯ್ ನಾ.


ತಸೆಮನುನ್ ಹೆಚ್ಯಾನ್ ಫಿಡೆ ಹ್ಯಾ ಜಗಾಚ್ಯಾ ಸ್ಥಿತಿಗತಿ ಸಾರ್ಕೆ ಅಮಿ ಕೊನಾಕ್‍ಬಿ ಕಿಮ್ಮತ್ ಭಾಂದಿನಾವ್, ಎಕ್ ಕಾಲಾತ್ ಅಮಿ ಕ್ರಿಸ್ತಾಕುಚ್ ಹ್ಯಾ ದಿಸ್ಟಿನ್ ಕಿಮ್ಮತ್ ಭಾಂದಲ್ಲಿ ಹಾಯ್, ಜಾಲ್ಯಾರ್‍ಬಿ ಅಮಿ ಅತ್ತಾ ತಶೆ ಕರಿನಾವ್.


ಜೆಜು ಥೈತ್ನಾ ಅನಿ ಉಲ್ಲೆ ಫಿಡೆ ಗೆಲೊ, ತನ್ನಾ ತೆಕಾ ಜೆಬೆದೆವಾಚಿ ಪೊರಾ, ಜಾಕೊಬ್ ಅನಿ ತೆಚೊ ಭಾವ್ ಜುವಾಂವ್ ದಿಸ್ಲೆ. ತೆನಿ ಢೊನಿತ್ ಬಸುನ್, ಅಪ್ಲಿ ಜಾಳಿ ಸಮಾ ಕರುಕ್ ಲಾಗಲ್ಲೆ.


ಜೆಜು ಅನಿ ತೆಚಿ ಶಿಸಾ ಕಪರ್‍ನವ್ ಮನ್ತಲ್ಯಾ ಗಾವಾಕ್ ಗೆಲೆ. ಥೈ ಸಬ್ಬತಾಚ್ಯಾ ದಿಸಿ, ಜೆಜು ಎಕ್ ಸಿನಾಗೊಗಾತ್ ಗೆಲೊ, ಅನಿ ಲೊಕಾಕ್ನಿ ದೆವಾಚ್ಯಾ ವಿಶಯಾತ್ ಶಿಕ್ವುಕ್‍ಲಾಲೊ


ತೆನಿ ಢೊನಾ ದಂಡೆಕ್ ವೊಡುನ್ ಘೆಟ್ಲ್ಯಾನಿ, ಸಗ್ಳೆ ಥೈಚ್ ಸೊಡ್ಲ್ಯಾನಿ,ಅನಿ ಜೆಜುಚ್ಯಾ ಫಾಟ್ನಾ ಗೆಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು