Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 1:17 - ದೆವಾಚಿ ಖರಿ ಖಬರ್

17 ತನ್ನಾ ಜೆಜುನ್ “ತುಮಿ ಮಾಜ್ಯಾ ಫಾಟ್ನಾ ಯೆವಾ, ಮಿಯಾ ತುಮ್ಕಾ ಮಾನ್ಸಾಕ್ನಿ ದೆವಾಚಿ ಮಾನ್ಸಾ ಕರ್‍ತಲೆ ಕಶೆ ಮನುನ್ ಶಿಕ್ವುತಾ.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,” ಎಂದು ಕರೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಯೇಸು ಅವರಿಗೆ - ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು ಎಂದು ಹೇಳುತ್ತಲೇ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಬೇರೆ ವಿಧದ ಬೆಸ್ತರನ್ನಾಗಿ ಮಾಡುವೆನು. ಇನ್ನು ಮೇಲೆ ನೀವು ಒಂದುಗೂಡಿಸುವುದು ಜನರನ್ನೇ, ಮೀನುಗಳನ್ನಲ್ಲ” ಎಂದು ಅವರಿಗೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 1:17
6 ತಿಳಿವುಗಳ ಹೋಲಿಕೆ  

ಖರೆ ಮಟ್ಲ್ಯಾರ್, ಜೆಬೆದೆವಾಚಿ ಪೊರಾ ಜಾಕೊಬ್ ಅನಿ ಜುವಾಂವುಚ್ ಸಿಮಾವಾಚೆ ವಾಂಗ್ಡಿ ಹೊವ್ನ್ ಹೊತ್ತೆ. ಜೆಜುನ್ ಸಿಮಾವಾಕ್ “ಭಿಂವ್ನಕೊ ಹಿತ್ನಾ ಫಿಡೆ ತಿಯಾ ಲೊಕಾಕ್ನಿ ದೆವಾಚ್ಯಾ ರಾಜಾಕ್ ಬಲ್ವುನ್ ಹಂತಲೊ ಮಾನುಸ್ ಹೊತೆ”, ಮಟ್ಲ್ಯಾನ್.


ಜೆಜು ಗಾಲಿಲಿಯಾ ಮನ್ತಲ್ಯಾ ಸಮುಂದರಾಚ್ಯಾ ದಂಡೆನ್ ಅಸೆಚ್ ಚಲುನ್ಗೆತ್ ಜವ್‍ಲಾಗಲ್ಲೊ. ಥೈ ಸಿಮಾವ್, ಅನಿ ತೆಚೊ ಧಾಕ್ಲೊ ಭಾವ್ ಅಂದ್ರು, ತೆಕಾ ದಿಸ್ಲೆ. ಹೆನಿ ಮಾಸೊಳ್ಯಾ ಧರ್ತಲಿ ಮಾನ್ಸಾ, ಮಾಸೊಳ್ಯಾ ಧರುಕ್ ಮನುನ್ ತೆನಿ ಸಮುಂದರಾತ್ ಜಾಳೆ ಸೊಡುಲಾಗಲ್ಲೆ.


ಹೆ ಅಯ್ಕಲ್ಲ್ಯಾ ತನ್ನಾಚ್, ಸಿಮಾವ್ ಅನಿ ಅಂದ್ರು, ಅಪ್ನಾಚಿ ಜಾಳಿ ಥೈಚ್ ಸೊಡುನ್ ಜೆಜುಚ್ಯಾ ವಾಂಗ್ಡಾ ಗೆಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು