Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 1:10 - ದೆವಾಚಿ ಖರಿ ಖಬರ್

10 ಜೆಜು ಬಾಲ್ತಿಮ್ ಘೆವ್ನ್ ಪಾನಿಯಾತ್ನಾ ವೈರ್ ಇಬೆ ಹೊತ್ತ್ಯಾ ತನ್ನಾ, ಎಗ್ದಮ್ ಸರ್ಗ ಉಗ್ಡುನ್, ದೆವಾಚೊ ಆತ್ಮೊ ಪಾರಿವಾಳಾಚ್ಯಾ ರುಪಾರ್, ಅಪ್ನಾಚ್ಯಾ ವರ್‍ತಿ ಉತ್ರುನ್ ಯೆತಲೊ ಜೆಜುನ್ ಬಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಯೇಸುವು ನೀರಿನೊಳಗಿನಿಂದ ಮೇಲಕ್ಕೆ ಬಂದ ಕೂಡಲೇ ಪರಲೋಕವು ತೆರೆಯಲ್ಪಟ್ಟು ದೇವರಾತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿಯುವುದನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನೀರಿನಿಂದ ಅವರು ಮೇಲಕ್ಕೆ ಬರುತ್ತಿರುವಾಗಲೇ ಆಕಾಶವು ತೆರೆದು, ಪವಿತ್ರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿಯುತ್ತಿರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಮಾಡಿಸಿಕೊಂಡ ಕೂಡಲೆ ಆತನು ನೀರಿನೊಳಗಿಂದ ಮೇಲಕ್ಕೆ ಬರಲು ಆಕಾಶವೊಡೆದು ದೇವರಾತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿಯುವದನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಯೇಸು ನೀರಿನಿಂದ ಮೇಲಕ್ಕೆ ಬಂದ ಕೂಡಲೇ, ಆಕಾಶವು ತೆರೆದು, ಪವಿತ್ರಾತ್ಮರು ಪಾರಿವಾಳದಂತೆ ತಮ್ಮ ಮೇಲೆ ಇಳಿದು ಬರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 1:10
8 ತಿಳಿವುಗಳ ಹೋಲಿಕೆ  

ಅನಿ ಪಾರಿವಾಳಾಚ್ಯಾ ರುಪಾರ್ ಪವಿತ್ರ್ ಆತ್ಮೊ ತೆಚ್ಯಾ ವರ್‍ತಿ ಉತ್ರುನ್ ಯೆಲೊ ಅನಿ “ತಿಯಾ ಮಾಜ್ಯಾ ಮನಾ ಸರ್ಕೊ ಮಾಜೊ ಅಪುರ್‍ಬಾಯೆಚೊ ಲೆಕ್” ಮನುನ್ ಸರ್‍ಗಾ ವೈನಾ ಎಕ್ ಧನ್ ಆಯ್ಕೊ ಯೆಲೊ.


ಜೆಜು ಬಾಲ್ತಿಮ್ ಘೆವ್ನ್ ಪಾನಿಯಾತ್ನಾ ವೈರ್ ಉಟುನ್ ಇಬೆ ಹೊತ್ತ್ಯಾ ತನ್ನಾ ಮಳಬ್ ಉಗಡ್ಲ್ಯಾ ಸರ್ಕೊ ಹೊಲೊ ಅನಿ ಪವಿತ್ರ್ ಆತ್ಮೊ ಪಾರಿವಾಳಾಚ್ಯಾ ರುಪಾರ್ ಅಪ್ನಾ ವರ್‍ತಿ ಉತ್ರುನ್ ಯೆತಲೊ ಜೆಜುನ್ ಬಗಟ್ಲ್ಯಾನ್.


ತ್ಯಾ ದಿಸಾತ್ನಿ, ಎಕ್‍ ದಿಸ್ ಜೆಜು ಗಾಲಿಲಿಯಾ ಪ್ರಾಂತ್ಯಾತ್ಲ್ಯಾ, ನಜರೆತ್ ಮನ್ತಲ್ಯಾ ಗಾವಾತ್ನಾ, ಜುವಾಂವ್ ಹೊತ್ತ್ಯಾಕಡೆ, ಯೆವ್ನ್ ಪಾವ್ಲೊ. ಜುವಾಂವಾಕ್, ಜೆಜುಕ್ ಜೊರ್ದಾನ್ ನ್ಹಯ್ತ್ ಬಾಲ್ತಿಮ್ ದಿಲ್ಯಾನ್.


ತನ್ನಾ ಸರ್ಗಾವೈನಾ “ತಿಯಾ ಮಾಜೊ ಲೈ ಅಪುರ್‍ಬಾಯೆಚೊ ಲೆಕ್. ಮಾಜ್ಯಾ ಮನಾ ಸರ್ಕೊ” ಮನುನ್ ಮನ್ತಲೊ ಎಕ್ ಧನ್ ಅಯ್ಕೊ ಯೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು