Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 9:9 - ದೆವಾಚಿ ಖರಿ ಖಬರ್

9 ಜೆಜು ತೊ ಜಾಗೊ ಸೊಡುನ್ ಚಲುನ್ಗೆತ್ ಜಾತಾನಾ, ತೆರ್‍ಗಿ ವಸುಲಿ ಕರುಕ್ ಅಪ್ನಾಚ್ಯಾ ಜಾಗ್ಯಾರ್ ಬಸಲ್ಲ್ಯಾ ಮಾತೆವ್ ಮನ್ತಲ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾಕ್ ತೆನಿ ಬಗಟ್ಲ್ಯಾನ್, ಜೆಜುನ್ ತೆಕಾ “ಮಾಜ್ಯಾ ವಾಂಗ್ಡಾ ಯೆ” ಮಟ್ಲ್ಯಾನ್. ತನ್ನಾ ಮಾತೆವ್ ಉಟ್ಲೊ ಅನಿ ತೆಚ್ಯಾ ವಾಂಗ್ಡಾ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯೇಸು ಅಲ್ಲಿಂದ ಹಾದು ಹೋಗುತ್ತಿರುವಾಗ, ಸುಂಕ ಸಂಗ್ರಹಣೆ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ, “ನನ್ನನ್ನು ಹಿಂಬಾಲಿಸು” ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಯೇಸು ಅಲ್ಲಿಂದ ಹೋಗುತ್ತಿರುವಾಗ ಸುಂಕಕ್ಕೆ ಕೂತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ - ನನ್ನನ್ನು ಹಿಂಬಾಲಿಸು ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೇಸು ಹೋಗುತ್ತಿರುವಾಗ, ಮತ್ತಾಯ ಎಂಬ ವ್ಯಕ್ತಿಯನ್ನು ಕಂಡನು. ಮತ್ತಾಯನು ಸುಂಕದಕಟ್ಟೆಯಲ್ಲಿ ಕುಳಿತಿದ್ದನು. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು” ಅಂದನು. ಆಗ ಮತ್ತಾಯನು ಎದ್ದು ಯೇಸುವನ್ನು ಹಿಂಬಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೇಸು ಅಲ್ಲಿಂದ ಹಾದುಹೋಗುತ್ತಿದ್ದಾಗ, ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕೂತಿರುವುದನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದರು. ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 9:9
16 ತಿಳಿವುಗಳ ಹೋಲಿಕೆ  

ಅಂದ್ರು, ಫಿಲಿಪ್, ಬಾರ್‍ತೊಲೊಮೆವ್, ಮಾತೆವ್, ಥೊಮಸ್, ಅಲ್ಫೆವಾಚೊ ಲೆಕ್ ಜಾಕೊಬ್ , ತಾದ್ದೆವ್,ದೆಶ್‍ಭಕ್ತ್ ಸಿಮಾವ್,


ಅಪ್ನಾಚ್ಯಾ ಲೆಕಾಕ್ ಮಾಕಾ ದಾಕ್ವುಚೆ ಮನುನ್. ತೆಚ್ಯಾ ವಿಶಯಾತ್ಲಿ ಬರಿ ಖಬರ್; ಮಿಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ಸಾಂಗುಕ್ ಪಾಜೆ ಮನುನ್ ದೆವಾನ್ ಮಾಕಾ ಅದ್ದಿಚ್ ಎಚುನ್ ಕಾಡಲ್ಲ್ಯಾನ್, ತನ್ನಾ ಖಲ್ಯಾಬಿ ಮಾನ್ಸಾಕ್ನಾ ಮಿಯಾ ಸಲಹಾ ಘೆವ್ಕ್ ನಾ.


ಶಾರಾತ್ ಯೆವ್ನ್ ಪಾವಲ್ಲ್ಯಾ ತನ್ನಾ ತೆನಿ ರ್‍ಹಾಯ್ತ್ ತ್ಯಾ ಮಾಳ್ಗಿಚ್ಯಾ ಖೊಲಿತ್ ತೆನಿ ಗೆಲ್ಯಾನಿ: ಪೆದ್ರು ಅನಿ ಜುವಾಂವ್ ಜಾಕೊಬ್ ಅನಿ ಆಂದ್ರೆ, ಫಿಲಿಪ್ ಅನಿ ಥೊಮಸ್ , ಬಾರ್‍ತೊಲೊಮೆವ್ ಅನಿ ಮಾತೆವ್, ಅಲ್ಫೆವಾಚೊ ಲೆಕ್ ಜಾಕೊಬ್ ಅನಿ ಹೊರಾಟ್ ಕರ್‍ತಲೊ ಸಿಮಾವ್ ಅನಿ ಜಾಕೊಬಾಚೊ ಲೆಕ್ ಜುದ್ ಯೆವ್ಡೆ ಜನಾ ಖೊಲಿತ್ ಹೊತ್ತೆ.


ಮಾತೆವ್ ಅನಿ ಥೊಮಸ್, ಅಲ್ಫೆವಾಚೊ ಲೆಕ್ ಜಾಕೊಬ್,ಅನಿ ದೆಸ್‍ಭಕ್ತ್ ಮನುನ್ ಬಲ್ವುತಲೊ ಸಿಮಾವ್,


ಫಿಲಿಪ್, ಅನಿ ಬಾರ್‍ತೊಲೊಮೆವ್; ಥೊಮಸ್, ಅನಿ ತೆರ್‍ಗಿ ವಸುಲ್ ಮಾತೆವ್, ಅಲ್ಫೆವಾಚೊ ಲೆಕ್ ಜಾಕೊಬ್,ತಾದ್ದೆವ್,


ತೆಕಾ ಜೆಜುನ್, “ಮರಲ್ಲೆಚ್ ಮರಲ್ಲ್ಯಾಕ್ನಿ ಮಾಟಿ ದಿಂವ್ದಿತ್, ತಿಯಾ ಮಾಜ್ಯಾ ವಾಂಗ್ಡಾ ಯೆ”. ಮಟ್ಲ್ಯಾನ್.


ಜೆಜು ಮಾತೆವಾಚ್ಯಾ ಘರಾತ್ ಜೆವಾನ್ ಕರ್‍ತಾನಾ, ಲೈ ತೆರ್‍ಗಿ ವಸುಲಿ ಕರ್‍ತಲಿ ಲೊಕಾ, ಅನಿ ಪಾಪಿ ಲೊಕಾಬಿ ಜೆಜು ಅನಿ ಶಿಸಾಂಚ್ಯಾ ವಾಂಗ್ಡಾ ಜೆವ್ನಾಚ್ಯಾ ಪಂಗ್ತಿರ್ ಬಸಲ್ಲಿ.


ತೆಚೆಸಾಟ್ನಿ ತೆನಿ ತೆಂಕಾ, ತುಮಿ ಬಿ ಮಾಜ್ಯಾ ಶೆತಾತ್ ಕಾಮಾಕ್ ಚಲಾ, ತುಮ್ಚಿ ಕಾಯ್ ತಿ ಮಜುರಿ ಮಿಯಾ ತುಮ್ಕಾ ದಿತಾ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು