Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 9:3 - ದೆವಾಚಿ ಖರಿ ಖಬರ್

3 ಉಲ್ಲೆ ಮೊಯ್ಜೆಚಿ ಶಾಸ್ತರಾ ಶಿಕ್ವುತಲೆ ಥೈ ಹೊತ್ತೆ. ತೆನಿ “ಹ್ಯೊ ಮಾನುಸ್ ದೆವಾಚಿ ನಿಂದ್ಯಾ ಕರುಕ್ ಲಾಗ್ಲಾ”. ಮನುನ್ ಅಪ್ನಾಚ್ಯಾ ಮದ್ದಿ ಬೊಲುನ್ ಘೆಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅಲ್ಲಿದ್ದ ಶಾಸ್ತ್ರಿಗಳಲ್ಲಿ ಕೆಲವರು, “ಇವನು ದೇವದೂಷಣೆ ಮಾಡುತ್ತಾನೆಂದು” ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಆಗ ಅಲ್ಲಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, “ಇವನು ದೇವದೂಷಣೆ ಮಾಡುತ್ತಿದ್ದಾನೆ,” ಎಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಅಲ್ಲಿದ್ದ ಶಾಸ್ತ್ರಿಗಳಲ್ಲಿ ಕೆಲವರು - ಇವನು ದೇವದೂಷಣೆ ಮಾಡುತ್ತಾನೆಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅಲ್ಲಿದ್ದ ಧರ್ಮೋಪದೇಶಕರು ಇದನ್ನು ಕೇಳಿ, “ಇದು ದೇವದೂಷಣೆ” ಎಂದು ತಮ್ಮೊಳಗೆ ಅಂದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆಗ ನಿಯಮ ಬೋಧಕರಲ್ಲಿ ಕೆಲವರು, “ಈತನು ದೇವದೂಷಣೆ ಮಾಡುತ್ತಿದ್ದಾನೆ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 9:3
13 ತಿಳಿವುಗಳ ಹೋಲಿಕೆ  

ತನ್ನಾ ಮಹಾಯಾಜಕಾನ್ ರಾಗಾನ್ ಅಪ್ನಾಚೆ ಕಪ್ಡೆ ಪಿಜುನ್ ಘೆವ್ನ್, “ಹಿ ದೆವಾಚಿ ನಿಂದಾ ಹೊಲಿ! ಅನಿ ಜಾಸ್ತಿಚಿ ಮೊಟಿ ಸಾಕ್ಷಿ ಅಮ್ಕಾ ಪಾಜೆ ಮನುನ್ ನಾ! ತೆನಿ ಬೊಲಲ್ಲಿ ದೆವಾಚಿ ನಿಂದ್ಯಾ ತುಮಿಚ್ ಆಯಿಕ್ಲ್ಯಾಶಿ!” ಮಟ್ಲ್ಯಾನ್.


ತನ್ನಾ ಫಾರಿಜೆವ್ ಅನಿ ಖಾಯ್ದೆ ಶಿಕ್ವುತಲಿ ಲೊಕಾ ಅಪ್ಲ್ಯಾ-ಅಪ್ಲ್ಯಾ ಮದ್ದಿ “ದೆವಾಚಿ ನಿಂದ್ಯಾ ಬೊಲ್ತಲೊ ಹ್ಯೊ ಮಾನುಸ್ ಕೊನ್? ದೆವಾನ್ ಎಕ್ಲ್ಯಾನುಚ್ ಪಾಪ್ ಮಾಪ್ ಕರುಕ್ ಹೊತಾ” ಮನುನ್ ಬೊಲುಕ್‍ಲಾಗ್ಲ್ಯಾನಿ.


ಹೆನಿ ಬೊಲಲ್ಲಿ ದೆವಾಚಿ ನಿಂದ್ಯಾ ತುಮಿಚ್ ಆಯಿಕ್ಲ್ಯಾಶಿ, ಅತ್ತಾ ತುಮ್ಚೊ ನಿರ್‍ದಾರ್ ಕಾಯ್?” ಮಟ್ಲ್ಯಾನ್. ತೆಕಾ ಸಗ್ಳ್ಯಾ ಲೊಕಾನಿ ತೊ ಅಪ್ರಾದಿ, ತೆಕಾ ಮರ್‍ನಾಚಿ ಶಿಕ್ಷಾ ಹೊವ್ಕ್ ಪಾಜೆ ಮಟ್ಲ್ಯಾನಿ.


ಎಕಾ ಮಾನ್ಸಾಚ್ಯಾ, ಕಾಳ್ಜಾತ್ ಹಿ ಸಗ್ಳಿ ಬುರ್ಶಿ ಕಾಮಾ ಉಪಾಜ್ತ್ಯಾತ್ ಅನಿ ತೆಕಾ ಬುರ್ಶಿ ಕಾಮಾ ಕರುಕ್ ಉತ್ತೆಜನ್ ಕರ್‍ತ್ಯಾತ್. ತಿ ಖಲಿ ಕಾಮಾ ಮಟ್ಲ್ಯಾರ್, ಬುರ್ಶಿ ಯೆವ್ಜನ್ಯಾ, ರಾಂಡ್ಗೆಪಾನ್, ಚೊರಿ ಕರ್‍ತಲೆ, ಜಿವಾನಿ ಮಾರ್‍ತಲೆ,


ಕಶ್ಯಾಕ್ ಮಟ್ಲ್ಯಾರ್, ತೊ ಮೊಯ್ಜೆಚಿ ಶಾಸ್ತರಾ ಶಿಕ್ವುತಲ್ಯಾಂಚ್ಯಾ ಸರ್ಕೆ ಶಿಕ್ವಿನಶಿ, ಎಕ್ ಅದಿಕಾರ್ ಹೊತ್ತ್ಯಾ ಮಾನ್ಸಾ ಸರ್ಕೆ ಶಿಕ್ವುಲಾಗಲ್ಲೊ.


“ಖರೆಚ್ ಮಿಯಾ ತುಮ್ಕಾ ಸಾಂಗ್ತಾ, ಮಾನ್ಸಾನಿ ಕರಲ್ಲ್ಯಾ ಸಗ್ಳ್ಯಾ ಪಾಪಾಂಚಿ, ಅನಿ ದೆವಾಚ್ಯಾ ವರ್‍ತಿ ಬೊಲಲ್ಲ್ಯಾ ನಿಂದ್ಯಾಂಚಿ, ಮಾಪಿ ಗಾವ್ತಾ.


ಖರೆ ದೆವಾಚ್ಯಾ ಆತ್ಮ್ಯಾಚ್ಯಾ ವಿರೊದ್ ನಿಂದ್ಯಾ ಬೊಲಲ್ಲ್ಯಾಕ್, ಕನ್ನಾಚ್ ಮಾಪಿ ಗಾವಿನಾ. ಕಶ್ಯಾಕ್ ಮಟ್ಲ್ಯಾರ್, ತೊ ಕನ್ನಾಬಿ ಮಾಪ್ ಕರಿನಸಲ್ಲ್ಯಾ ಪಾಪಾತ್ ಪಡ್ತಾ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು