Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 9:29 - ದೆವಾಚಿ ಖರಿ ಖಬರ್

29 ತನ್ನಾ ಜೆಜುನ್ ತೆಂಚ್ಯಾ ಡೊಳ್ಯಾಕ್ನಿ ಹಾತ್ ಲಾವ್ಲ್ಯಾನ್, ಅನಿ “ತುಮಿ ವಿಶ್ವಾಸ್ ಕರಲ್ಲ್ಯಾ ಸರ್ಕೆ ತುಮ್ಕಾ ಹೊಂವ್ದಿತ್”. ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗೆ ಆಗಲಿ” ಅಂದನು. ಆಗ ಅವರ ಕಣ್ಣುಗಳು ತೆರೆಯಲ್ಪಟ್ಟವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನೀವು ವಿಶ್ವಾಸವಿಟ್ಟ ಪ್ರಕಾರವೇ ನಿಮಗೆ ಗುಣವಾಗಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ - ನೀವು ನಂಬಿದಂತೆ ನಿಮಗೆ ಆಗಲಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನೀವು ನಂಬಿದಂತೆಯೇ ನಿಮಗೆ ಗುಣವಾಗಲಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗಾಗಲಿ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 9:29
8 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ ಜೆಜುನ್ ತಿಕಾ,“ತಿಯಾ ಎಕ್ ಘಟ್ ವಿಶ್ವಾಸ್ ಹೊತ್ತಿ ಬಾಯ್ಕೊಮನುಸ್! ತುಕಾ ಕಾಯ್ ಪಾಜೆ ಹೊಲ್ಲೆ ಹಾಯ್ ತೆ ಹೊಂವ್ದಿತ್!” ಮಟ್ಲ್ಯಾನ್. ತನ್ನಾ ತಾಬೊಡ್ತೊಬ್ ತಿಚಿ ಲೆಕ್ ಗುನ್ ಹೊಲಿ.


ತನ್ನಾ ಜೆಜುನ್ ತೆಕಾ “ತುಜ್ಯಾ ವಿಶ್ವಾಸಾನುಚ್ ತುಕಾ ಬರೆ ಕರ್‍ಲ್ಯಾನ್, ಜಾ” ಮಟ್ಲ್ಯಾನ್, ತನ್ನಾಚ್ ತೆಚಿ ದಿಸ್ಟ್ ಯೆಲಿ ಅನಿ ತೊ ತ್ಯಾ ರಸ್ತ್ಯಾನಿ ಜೆಜುಚ್ಯಾ ಫಾಟ್ನಾ ಗೆಲೊ.


ಜೆಜುನ್ ಫಾಟಿ ಪರ್ತುನ್ ತಿಕಾ ಬಗಟ್ಲ್ಯಾನ್ ಅನಿ, “ಮಾಜ್ಯಾ ಲೆಕಿ, ಧೈರೊ ಘೆ! ತುಜ್ಯಾ ವಿಶ್ವಾಸಾನ್ ತಿಯಾ ಬರಿ ಹೊಲೆ”. ಮಟ್ಲ್ಯಾನ್. ತನ್ನಾ ತಾಬೊಡ್ತೊಬ್ ತಿಚೊ ರೊಗ್ ಅರಾಮ್ ಹೊಲೊ.


ಮಾನಾ ಜೆಜುನ್ ತ್ಯಾ ಅದಿಕಾರ್‍ಯಾಕ್, “ತಿಯಾ ತುಜ್ಯಾ ಘರಾಕ್ ಜಾ, ಅನಿ ತಿಯಾ ವಿಶ್ವಾಸ್ ಕರಲ್ಲ್ಯಾ ಸರ್ಕೆ ಹೊಲ್ಲೆ ರ್‍ಹಾತಾ”. ಮಟ್ಲ್ಯಾನ್. ಅನಿ ತನ್ನಾಚ್ ತ್ಯಾ ಅದಿಕಾರ್‍ಯಾಚೊ ಆಳ್ ಗುನ್ ಹೊಲ್ಲೊ.


ತನ್ನಾ ಜೆಜುನ್ ತೆಂಚೆ ವರ್‍ತಿ ದಯಾ ದಾಕ್ವುಲ್ಯಾನ್ ಅನಿ ತೆಂಚ್ಯಾ ಡೊಳ್ಯಾಕ್ನಿ ಅಪಡ್ಲ್ಯಾನ್. ತನ್ನಾ ತಾಬೊಡ್ತೊಬ್ ತೆಂಕಾ ದಿಸುಕ್‍ ಲಾಗ್ಲೆ. ತನ್ನಾ ತೆನಿ ಜೆಜುಚ್ಯಾ ಫಾಟ್ನಾಚ್ ಗೆಲ್ಯಾನಿ.


ಜೆಜು ಥೈ ಘರಾತ್ ಪಾವಲ್ಲ್ಯಾ ತನ್ನಾ ದೊಗೆಬಿ ಕುಡ್ಡೆ ಜೆಜುಕ್ಡೆ ಯೆಲೆ. ಜೆಜುನ್ ತೆಂಕಾ, “ಮಿಯಾ ತುಮ್ಕಾ ದಿಸ್ಟ್ ದಿವ್ಕ್ ಹೊತಾ ಮನುನ್ ತುಮ್ಕಾ ವಿಶ್ವಾಸ್ ಹಾಯ್ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ಹೊಯ್ ಧನಿಯಾ,” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು