Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 9:24 - ದೆವಾಚಿ ಖರಿ ಖಬರ್

24 ತನ್ನಾ ಜೆಜುನ್,“ಸಗ್ಳೆ ಜಾನಾ ಭಾಯ್ರ್ ಪಡಾ ತೆ ಚೆಡು ಮರುಕ್‍ ನಾ, ತಿ ನಿಜ್ಲಾ!” ಮಟ್ಲ್ಯಾನ್. ತನ್ನಾ ತೆನಿ ಸಗ್ಳ್ಯಾನಿ ಜೆಜುಕ್ ಹಾಸ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 “ಹೊರಗೆ ಹೋಗಿರಿ; ಹುಡುಗಿ ಸತ್ತಿಲ್ಲ ನಿದ್ರಿಸುತ್ತಿದ್ದಾಳೆ” ಅಂದನು. ಅದಕ್ಕೆ ಅವರು ಆತನನ್ನು ಪರಿಹಾಸ್ಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 “ಎಲ್ಲರೂ ಇಲ್ಲಿಂದ ಹೊರಡಿರಿ, ಬಾಲಕಿ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ,” ಎಂದರು. ಜನರು ನಕ್ಕು ಅವರನ್ನು ಪರಿಹಾಸ್ಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಹೊರಗೆ ಹೋಗಿರಿ; ಹುಡುಗಿ ಸತ್ತಿಲ್ಲ, ನಿದ್ದೆಮಾಡುತ್ತಾಳೆ ಅನ್ನಲು ಅವರು ಆತನನ್ನು ಹಾಸ್ಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 “ದೂರ ಹೋಗಿರಿ, ಹುಡುಗಿ ಸತ್ತಿಲ್ಲ. ಅವಳು ನಿದ್ದೆ ಮಾಡುತ್ತಿದ್ದಾಳೆ” ಅಂದನು. ಆದರೆ ಅವರು ಯೇಸುವನ್ನು ಅಪಹಾಸ್ಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಅವರಿಗೆ, “ಹೊರಗೆ ಹೋಗಿರಿ, ಬಾಲಕಿಯು ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಅದಕ್ಕವರು ನಕ್ಕು ಯೇಸುವನ್ನು ಹಾಸ್ಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 9:24
12 ತಿಳಿವುಗಳ ಹೋಲಿಕೆ  

ಪಾವ್ಲುನ್ ಖಾಲ್ತಿ ಉತ್ರುನ್ ಜಾವ್ನ್ ತೆಕಾ ಟೆಕ್ಕೊ ಮಾರುನ್ ಧರುನ್ ಘೆವ್ನ್ “ಚಿಂತಾ ಕರುನಕಾಸಿ ತೊ ಝಿತ್ತೊ ಹೊಲಾ” ಮಟ್ಲ್ಯಾನ್.


ಪೆದ್ರುನ್ ಸಗ್ಳ್ಯಾ ಲೊಕಾಕ್ನಿ ಖೊಲಿತ್ನಾ ಭಾಯ್ರ್ ಧಾಡುನ್ ಡಿಂಬಿಯಾ ಘಾಲುನ್ ಮಾಗ್ನಿ ಕರ್‍ಲ್ಯಾನ್, ಮಾನಾ ತಬಿಥಾಚ್ಯಾ ಮಡ್ಯಾಕ್ಡೆ ಪರ್ತುನ್ “ತಬಿಥಾ, ಉಟುನ್ ಇಬೆರಾ” ಮಟ್ಲ್ಯಾನ್, ತಿನೆ ಅಪ್ಲೆ ಡೊಳೆ ಉಗಡ್ಲಿನ್, ಅನಿ ಪೆದ್ರುಕ್ ಬಗುನ್ ಉಟುನ್ ಬಸ್ಲಿ.


ಹಿ ಬಾತ್ಮಿ ಆಯ್ಕಲ್ಲ್ಯಾ ತನ್ನಾ ಜೆಜುನ್ “ಹ್ಯಾ ಪಿಡೆಚೊ ಪರಿನಾಮ್ ಲಾಜರಾಚ್ಯಾ ಮರ್‍ನಾಚ್ಯಾ ವೈನಾ ಸರಿನಾ, ಹೆ ದೆವಾಕ್ ಮಹಿಮಾ ಹಾನುಸಾಟ್ನಿ ಮನುನ್ ಹೊಲಾ, ಅನಿ ಹಿಚ್ಯಾ ವೈನಾ ಮಾನ್ಸಾಚೊ ಲೆಕ್ ಮಹಿಮಾ ಜೊಡುನ್ ಘೆತಾ” ಮಟ್ಲ್ಯಾನ್.


ಜೆಜು ಅಶೆ ಸಾಂಗ್ತಲೆ ಆಯ್ಕುನ್; ಲೊಕಾ ಜೆಜುಕ್ ಬಗುನ್ ಹಾಸುಕ್ ಲಾಗ್ಲಿ. ಜೆಜುನ್ ಥೈ ಹೊತ್ತ್ಯಾ ಸಗ್ಳ್ಯಾ ಲೊಕಾಕ್ನಿ ಭಾಯ್ರ್ ಧಾಡ್ಲ್ಲ್ಯಾನ್ ಅನಿ ತ್ಯಾ ಚೆಡ್ವಾಚ್ಯಾ ಬಾಯ್-ಬಾಬಾಕ್ ಅನಿ ಅಪ್ಲ್ಯಾ ಶಿಸಾಕ್ನಿ ಘೆವ್ನ್, ತ್ಯಾ ಚೆಡ್ವಾಕ್ ನಿಜ್ವಲ್ಲ್ಯಾ ಖೊಲಿತ್ ಗೆಲೊ.


ತೆನಿ ಜೆಜುಕ್ ಹಾಸ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್, ತಿ ಮರ್‍ಲಾ ಮನುನ್ ತೆಂಕಾ ಗೊತ್ತ್ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು