Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 9:2 - ದೆವಾಚಿ ಖರಿ ಖಬರ್

2 ತನ್ನಾ ಉಲ್ಲ್ಯಾ ಮಾನ್ಸಾನಿ ಎಕ್ಲ್ಯಾ ವಾರ್‍ಯಾನ್‍ಮಾರಲ್ಲ್ಯಾ ಮಾನ್ಸಾಕ್ ಹಾತ್ರಾನಾ ಸಮೆತ್ ಜೆಜುಕ್ಡೆ ಘೆವ್ನ್ ಯೆಲ್ಯಾನಿ. ತೆಂಚೊ ವಿಶ್ವಾಸ್ ಬಗುನ್ ಜೆಜುನ್ ತ್ಯಾ ವಾರ್‍ಯಾನ್‍ಮಾರಲ್ಲ್ಯಾ ಮಾನ್ಸಾಕ್, “ಮಾಜ್ಯಾ ಪೊರಾ! ಧೈರೊ ಘೆ! ತುಜಿ ಸಗ್ಳೆ ಪಾಪ್ ಮಾಪ್ ಹೊಲೆ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅಲ್ಲಿಗೆ ಯೇಸು ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ರೋಗಿಯನ್ನು ಹೊತ್ತುಕೊಂಡು ಬಂದವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯು ರೋಗಿಗೆ, “ಮಗನೇ ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಆಗ ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅವರ ಬಳಿಗೆ ತಂದರು. ಯೇಸು ಅವರ ವಿಶ್ವಾಸವನ್ನು ಮೆಚ್ಚಿ, ಆ ಪಾರ್ಶ್ವವಾಯು ರೋಗಿಗೆ, “ಮಗು, ಧೈರ್ಯದಿಂದಿರು. ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅಲ್ಲಿಗೆ ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿರುವ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ಅವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯುರೋಗಿಗೆ - ಮಗನೇ, ಧೈರ್ಯವಾಗಿರು, ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ತಂದರು. ಅವನು ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಯೇಸು ಈ ಜನರಲ್ಲಿದ್ದ ದೊಡ್ಡ ನಂಬಿಕೆಯನ್ನು ಕಂಡು ಪಾರ್ಶ್ವವಾಯು ರೋಗಿಗೆ, “ಯುವಕನೇ, ಸಂತೋಷಪಡು. ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆಗ ಹಾಸಿಗೆಯ ಮೇಲೆ ಮಲಗಿದ್ದ, ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಯೇಸುವಿನ ಬಳಿಗೆ ತಂದರು. ಯೇಸು ಅವರ ನಂಬಿಕೆಯನ್ನು ಕಂಡು, ಆ ಪಾರ್ಶ್ವವಾಯು ರೋಗಿಗೆ, “ಮಗನೇ, ಧೈರ್ಯವಾಗಿರು. ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 9:2
32 ತಿಳಿವುಗಳ ಹೋಲಿಕೆ  

ಜೆಜುನ್ ಫಾಟಿ ಪರ್ತುನ್ ತಿಕಾ ಬಗಟ್ಲ್ಯಾನ್ ಅನಿ, “ಮಾಜ್ಯಾ ಲೆಕಿ, ಧೈರೊ ಘೆ! ತುಜ್ಯಾ ವಿಶ್ವಾಸಾನ್ ತಿಯಾ ಬರಿ ಹೊಲೆ”. ಮಟ್ಲ್ಯಾನ್. ತನ್ನಾ ತಾಬೊಡ್ತೊಬ್ ತಿಚೊ ರೊಗ್ ಅರಾಮ್ ಹೊಲೊ.


ಖರೆ ಕೊನ್‍ಬಿ ಎಕ್ಲೊ ಎಕ್ ಮಾನ್ಸಾಕ್ ವಿಶ್ವಾಸ್ ಹಾಯ್ ಅನಿ ಎಕ್ಲ್ಯಾಕ್ಡೆ ಕಾಮಾ ಹಾತ್, ಮನುನ್ ಮಟ್ಲ್ಯಾರ್, ತೆಕಾ ಮಾಜೊ ಜಬಾಬ್ ಅಸೊ, ಕಾಮಾ ನಸ್ತಾನಾ ವಿಶ್ವಾಸ್ ಅಸಲ್ಲೊ ಕೊನ್ ತರ್ ಎಕ್ಲೊ ಹಾಯ್ ಹೊಲ್ಲ್ಯಾರ್ ಮಾಕಾ ದಾಕ್ವು ಮಿಯಾ ಕಾಮಾಂಚ್ಯಾ ವೈನಾ ಮಾಜೊ ವಿಶ್ವಾಸ್ ತುಕಾ ದಾಕ್ವುತಾ.


ತಸೆ ಹೊವ್ನ್ ಲೊಕಾಕ್ನಿ ತೆಚ್ಯಾ ಹಾತಿತ್ಲೊ ಟವಾಲೊ ನಾ ತರ್ ಕಾಮ್ ಕರ್‍ತಾನಾ ನೆಸ್ತಲಿ ವೈಲಿ ಅಂಗಿ ನ್ಹೆವ್ನ್ ಶಿಕ್ ಹೊತ್ತ್ಯಾ ಲೊಕಾಂಚ್ಯಾ ವರ್‍ತಿ ಘಾಲ್ತಾನಾ ತೆಂಕಾ ಗುನ್ ಹೊಲೆ, ಅನಿ ಗಿರೆ ಸೊಡುನ್ ಗೆಲೆ.


ತನ್ನಾ ಜೆಜುನ್ ತೆಂಕಾ, “ದೊಸ್ತಾನೊ, ತುಮ್ಕಾ ಕಾಯ್ಬಿ ಗಾವುಕ್ನಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ “ನಾ, ಕಾಯ್ಬಿ ಮಾಸೊಳ್ಯಾ ಗಾವುಕ್ನಾ” ಮನುನ್ ಜಬಾಬ್ ದಿಲ್ಯಾನಿ.


ಹೆ ಆಯ್ಕುನ್ ಜೆಜುಕ್ ಅಜಿಪ್ ದಿಸ್ಲೆ, ಅನಿ ಅಪ್ನಾಚ್ಯಾ ಫಾಟ್ನಾ ಹೊತ್ತ್ಯಾ ಲೊಕಾಕ್ನಿ ಜೆಜುನ್ “ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಇಸ್ರಾಯೆಲಾತ್ ಎವ್ಡೊ ಮೊಟೊ ವಿಶ್ವಾಸ್ ಹೊತ್ತೊ ಮಾನುಸ್ ಮಾಕಾ ಖೈಬಿ ಗಾವುಕ್ ನಾ”.


ಜೆಜುಚ್ಯಾ ವಿಶಯಾತ್ಲಿ ಖಬರ್ ಸಿರಿಯಾ ಮನ್ತಲ್ಯಾ ದೆಶಾತ್ ಸಗ್ಳ್ಯಾಕ್ಡೆ ಫರ್ಗಟ್ಲಿ, ತಸೆ ಮನುನ್ ತ್ಯಾ ಲೊಕಾನಿ ಸಗ್ಳ್ಯಾ ಅರಾಮ್ ನಸಲ್ಲ್ಯಾಕ್ನಿ, ಸಗ್ಳ್ಯಾ ಥರಿಚ್ಯಾ ರೊಗಾನಿ, ಅನಿ ದುಕ್ನ್ಯಾನಿ ತರಾಸ್ ಕರುನ್ ಘೆತಲ್ಯಾಕ್ನಿ: ಗಿರೊಲಾಗಲ್ಲ್ಯಾ ಲೊಕಾಕ್ನಿ, ಫೆಪ್ರೆ ಯೆತಲೊ ರೊಗ್ ಹೊತ್ತ್ಯಾಕ್ನಿ, ಅನಿ ಆರ್‍ಮಾರಲ್ಲ್ಯಾಕ್ನಿ, ತೆಚೆಕ್ಡೆ ಘೆವ್ನ್ ಯೆಲ್ಯಾನಿ, ಅನಿ ಜೆಜುನ್ ತೆಂಕಾ ಸಗ್ಳ್ಯಾಕ್ನಿ ಗುನ್ ಕರ್‍ಲ್ಯಾನ್.


ಎವ್ಡೆಚ್ ನ್ಹಯ್; ಅಮ್ಕಾ ಅತ್ತಾ ದೆವಾಚಿ ದೊಸ್ತಾ ಕರಲ್ಲ್ಯಾ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ವೈನಾ ದೆವಾನ್ ಅಮ್ಚ್ಯಾ ಸಾಟ್ನಿ ಕರಲ್ಲ್ಯಾ ಕಾಮಾಂಚ್ಯಾ ಸಾಟ್ನಿ ಅಮಿ ಖುಶಿ ಹೊತಾಂವ್.


ಹ್ಯೊ ಮಾನುಸ್ ಅಪ್ನಿ ಬಸಲ್ಲ್ಯಾಕ್ನಾಚ್ ಪಾವ್ಲುಚಿ ಬೊಲ್ನಿ ಆಯ್ಕಿತ್ ಹೊತ್ತೊ, ಪಾವ್ಲುನ್ ತೆಕಾಚ್ ಬಗ್ಲ್ಯಾನ್ ದೆವ್ ಅಪ್ನಾಕ್ ಗುನ್‍ ಕರ್‍ತಾ ಮನ್ತಲೊ ವಿಶ್ವಾಸ್ ತೆಕಾ ಹೊತ್ತೊ ಪಾವ್ಲುನ್ ವಳ್ಕುನ್,


ತುಮಿ ಸಗ್ಳೆ ಮಾಜ್ಯಾ ವಾಂಗ್ಡಾ ಎಕ್ ಹೊವ್ನ್ ರಾವ್ನ್ ಶಾಂತಿನ್ ರಾವ್ಚೆ ಮನುನ್ ಮಿಯಾ ಹೆ ಸಗ್ಳೆ ತುಮ್ಕಾ ಸಾಂಗಟ್ಲೊ, ಖರೆ ಧೈರೊ ಕರಾ! ಕಶ್ಯಾಕ್ ಮಟ್ಲ್ಯಾರ್ ಮಿಯಾ ಹ್ಯಾ ಜಗಾ ವರ್ತಿ ಜಿಕ್ಲಾ ಮನುನ್ ಸಾಂಗಟ್ಲ್ಯಾನ್.


ತಸೆಜಾಲ್ಯಾರ್ ಹ್ಯಾ ಜಗಾತ್ ಪಾಪ್ ಮಾಪ್ ಕರ್‍ತಲೊ ಅದಿಕಾರ್ ಮಾನ್ಸಾಚ್ಯಾ ಲೆಕಾಕ್ ಹಾಯ್ ಮನ್ತಲೆ ಖರೆ ಕರುನ್ ಮಿಯಾ ತುಮ್ಕಾ ದಾಕ್ವುನ್ ದಿತಾ ಮನುನ್ ಸಾಂಗುನ್, ತ್ಯಾ ವಾರ್‍ಯಾನ್‍ಮಾರಲ್ಲ್ಯಾ ಮಾನ್ಸಾಕ್, “ವೈರ್ ಉಟ್, ತುಜೆ ಹಾತ್ರಾನ್ ಘೆ, ಅನಿ ತುಜ್ಯಾ ಘರಾಕ್ ಚಲ್!” ಮಟ್ಲ್ಯಾನ್.


ಸಾಂಜ್ ಹೊಲ್ಲ್ಯಾ ತನ್ನಾ ಲೊಕಾನಿ ಗಿರೆಲಾಗಲ್ಲ್ಯಾಕ್ನಿ ಜೆಜುಕ್ಡೆ ಘೆವ್ನ್ ಯೆಲ್ಯಾನಿ. ಜೆಜುನ್ ಅಪ್ನಾಚ್ಯಾ ಗೊಸ್ಟಿಯಾನಿ ತೆಂಚೆ ಸಗ್ಳ್ಯಾಂಚೆ ಗಿರೆ ಭಾಯ್ರ್ ಕಾಡ್ಲ್ಯಾನ್, ಅನಿ ಸಿಕ್ ಹೊತ್ತ್ಯಾಕ್ನಿ ಆರಾಮ್ ಕರ್‍ಲ್ಯಾನ್.


ತೆಂಚ್ಯಾ ವಿಶಯಾತ್ ತೆಕಾ ಕೊನ್ಬಿ ಸಾಂಗುಚೆ ಮನುನ್ ನತ್ತೆ, ಕಶ್ಯಾಕ್ ಮಟ್ಲ್ಯಾರ್ ತೆಂಚ್ಯಾ ಮನಾತ್ನಿ ಕಾಯ್ ಹಾಯ್ ಮನುನ್ ಜೆಜುಕ್ ಗೊತ್ತ್ ಹೊಲ್ಲೆ.


ತನ್ನಾ ಜೆಜುನ್ “ಬಾಯಿ! ತುಜ್ಯಾ ವಿಶ್ವಾಸಾನ್ ತಿಯಾ ಅರಾಮ್ ಹೊಲೆ, ಸಮಾದಾನಾನ್ ಜಾ ಅನಿ ತುಜೊ ಕಸ್ಟ್ ಸರ್ಲೊ” ಮಟ್ಲ್ಯಾನ್.


ತ್ಯಾ ದಿಸ್ ಸಾಂಜ್ ಹೊಂವ್ಗೆತ್ ಯೆತಾನಾ, ಥೈತ್ಲ್ಯಾ ಲೊಕಾನಿ, ಸಗ್ಳ್ಯಾ ಸಿಕ್ ಹೊತ್ತ್ಯಾಕ್ನಿ, ಅನಿ ಗಿರೊಲಾಗಲ್ಲ್ಯಾಕ್ನಿ ಜೆಜುಕ್ಡೆ ಘೆವ್ನ್ ಯೆಲ್ಯಾನಿ.


ಕಶೆ ದುಸ್ರ್ಯಾನಿ ಕರಲ್ಲ್ಯಾ ಚುಕಾ ಅಮಿ ಮಾಪ್ ಕರ್‍ತಾವ್, ತಸೆ ಅಮಿ ಕರಲ್ಲ್ಯಾ ಚುಕಾಬಿ ಮಾಪ್ ಕರ್,


“ತುಜೆ ಪಾಪ್ ಮಾಪ್ ಹೊಲೆ; ಮನ್ತಲೆ ಸಸಾರ್ ಕಾಯ್? ಉಟ್ ಅನಿ ಚಲ್ ಮನ್ತಲೆ ಸಸಾರ್!”


ತನ್ನಾ ಎಗ್ದಮ್ ಜೆಜುನ್ ತೆಂಕಾ,“ಧೈರೊ ಕರಾ, ಭಿಂವ್‍ನಕಾಶಿ. ಮಿಯಾ ತೊ!” ಮಟ್ಲ್ಯಾನ್.


ತೆನಿ ತೆಕಾ ಬಗುನ್ ಭಿವ್ನ್ ಗೆಲ್ಲ್ಯಾನಿ, ತನ್ನಾ ಜೆಜುನ್ ತೆಂಕಾ “ಭಿಂವ್ನಕಾಸಿ, ಮಿಯಾಚ್ ತೊ, ಧೈರ್‍ಯಾನ್ ರ್‍ಹಾವಾ,” ಮಟ್ಲ್ಯಾನ್.


ಜೆಜು ಇಬೆ ರ್‍ಹಾಲೊ ಅನಿ “ತೆಕಾ ಹಿತ್ತೆ ಬಲ್ವಾ” ಮಟ್ಲ್ಯಾನ್. ತೆಚೆ ಸಾಟ್ನಿ ತೆನಿ ತ್ಯಾ ಮಾನ್ಸಾಕ್ “ಕುಶಿ ಹೊ” “ಉಟ್, ತೊ ತುಕಾ ಬಲ್ವುಲಾ” ಮಟ್ಲ್ಯಾನಿ.


ತ್ಯಾ ದಿಸಿ ರಾತ್ತಿನಿ ಧನಿಯಾ ಜೆಜು ಪಾವ್ಲುಚ್ಯಾ ಜಗ್ಗೊಳ್ ಯೆವ್ನ್ ಇಬೆ ರಾವ್ನ್ ಭಿಂವ್‍ನಕ್ಕೊ! ತಿಯಾ ಮಾಜ್ಯಾ ವಿಶಯಾತ್ ಜೆರುಜಲೆಮಾತ್ ಸಾಂಗಲ್ಲ್ಯಾ ಸಾರ್ಕೆಚ್ ರೊಮಾತ್ ಬಿ ಜಾವ್ನ್ ಮಾಜಿ ಸಾಕ್ಷಿ ಸಾಂಗುಚೆ ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು