Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 9:14 - ದೆವಾಚಿ ಖರಿ ಖಬರ್

14 ತನ್ನಾ ಜುವಾಂವ್ ಬಾವ್ತಿಸಾಚಿ ಶಿಸಾ ಜೆಜುಕ್ಡೆ ಯೆಲಿ, ಅನಿ ಜೆಜುಕ್, “ಅಮಿ ಅನಿ ಫಾರಿಜೆವಾ ತನ್ನಾ-ತನ್ನಾ ಉಪಾಸ್ ಕರ್‍ತಾವ್, ಖರೆ ತುಜಿ ಶಿಸಾ ಉಪಾಸ್ ಕರಿನ್ಯಾತ್ ಕಶ್ಯಾಕ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ನಂತರ ಯೋಹಾನನ ಶಿಷ್ಯರು ಆತನ ಬಳಿಗೆ ಬಂದು, “ಫರಿಸಾಯರೂ ನಾವೂ ಬಹಳಸಾರಿ ಉಪವಾಸಮಾಡುತ್ತೇವೆ; ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಬಳಿಕ ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. “ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?” ಎಂದು ಪ್ರಶ್ನೆಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆಮೇಲೆ ಯೋಹಾನನ ಶಿಷ್ಯರು ಆತನ ಬಳಿಗೆ ಬಂದು - ಫರಿಸಾಯರೂ ನಾವೂ ಉಪವಾಸಮಾಡುತ್ತೇವಲ್ಲ; ನಿನ್ನ ಶಿಷ್ಯರು ಯಾಕೆ ಉಪವಾಸಮಾಡುವದಿಲ್ಲ ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಂತರ ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನಾವು ಮತ್ತು ಫರಿಸಾಯರು ಆಗಾಗ್ಗೆ ಉಪವಾಸ ಮಾಡುತ್ತೇವೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಬಳಿಕ ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವೂ, ಫರಿಸಾಯರೂ ಉಪವಾಸ ಮಾಡುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 9:14
10 ತಿಳಿವುಗಳ ಹೋಲಿಕೆ  

“ತುಮಿ ಉಪಾಸ್ ಹೊತ್ತ್ಯಾ ತನ್ನಾ, ಕುಸ್ಡ್ಯಾ ಲೊಕಾನಿ ಕರ್ಲ್ಯಾ ಸರ್ಕೆ ತುಮ್ಚೆ ತೊಂಡ್ ಬಾವ್ಲ್ಯಾ ಸರ್ಕೆ ಕರುನ್ ಘೆವ್ನ್ ರ್‍ಹಾವ್‍ನಕಾಸಿ, ಸಗ್ಳೆಜಾನಾಕ್ನಿ ಅಪ್ನಿ ಉಪಾಸ್ ಕರುಕ್ ಲಾಗ್ಲಾ ಮನುನ್ ಕಳುಕ್ ಪಾಜೆ ಮನುನ್ ತೆನಿ ತಸೆ ಕರುನ್ ಘೆವ್ನ್ ರ್‍ಹಾತ್ಯಾತ್. ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತೆಂಚೆ ಸಗ್ಳೆ ಪ್ರತಿಫಳ್ ತೆಂಕಾ ಗಾವುನ್ ಹೊಲಾ.


ಉಲ್ಲಿ ಜುವಾಂವಾಚಿ ಶಿಸಾ ಎಕ್ ಜುದೆವಾಕ್ಡೆ ಧಾರ್ಮಿಕ್ ರಿತಿಚ್ಯಾ ನಿತಳಾಚ್ಯಾ ವಿಶಯಾತ್ ವಾದ್ ಖೆಳುಲಾಗಲ್ಲಿ.


ಜೆಜು ಜುವಾಂವಾಚ್ಯಾನ್ಕಿ ಜಾಸ್ತಿ ಶಿಸಾ ಕರುಕ್ ಲಾಗ್ಲಾ, ಅನಿ ಬಾಲ್ತಿಮ್ ದಿವ್ಲಾ, ಮನುನ್ ಫಾರಿಜೆವಾನಿ ಆಯಿಕ್ಲ್ಯಾನಿ. ಹೆ ಜೆಜುಕ್ ಕಳ್ಳೆ.


ಬಂಧಿಖಾನ್ಯಾತ್ ಹೊತ್ತ್ಯಾ ಜುವಾಂವ್ ಬಾವ್ತಿಸಾನ್, ಕ್ರಿಸ್ತ್ ಕಸ್ಲಿ-ಕಸ್ಲಿ ಕಾಮಾ ಕರುಕ್ ಲಾಗ್ಲಾ ಮನುನ್ ಮನ್ತಲೆ ಆಯಿಕ್ಲ್ಯಾನ್, ತಸೆಮನುನ್ ತೆನಿ ಅಪ್ನಾಚ್ಯಾ ಶಿಸಾಕ್ನಿ ತೆಚೆಕ್ಡೆ ಧಾಡುನ್ ದಿಲ್ಯಾನ್.


ತನ್ನಾ ಜೆಜುನ್ ತೆಂಕಾ, “ಲಗ್ನಾಚೊ ನ್ಹವ್ರೊ ವಾಂಗ್ಡಾ ರ್‍ಹಾತಾನಾ, ಲಗ್ನಾಕ್ ಯೆಲ್ಲ್ಯಾ ಸೊಯ್ರ್ಯಾನಿ ಬೆಜಾರಾತ್ ರ್‍ಹಾವ್ಕ್ ಹೊತಾ ಕಾಯ್? ನಾ, ಹೊಯ್ನಾ! ಖರೆ ತೆಂಚ್ಯಾ ಮದ್ನಾ ನ್ಹವ್ರ್ಯಾಕ್ ಕಾಡುನ್ ಘೆವ್ನ್ ಜಾತಲೊ ಎಳ್ ಯೆತಾ, ತನ್ನಾ ತೆನಿ ಉಪಾಸ್ ಕರ್‍ತ್ಯಾತ್”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು