Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 8:9 - ದೆವಾಚಿ ಖರಿ ಖಬರ್

9 ಕಶ್ಯಾಕ್ ಮಟ್ಲ್ಯಾರ್, ಮಿಯಾಬಿ ಮಾಜ್ಯಾನ್ ಮೊಟ್ಯಾ ಅದಿಕಾರ್‍ಯಾಚ್ಯಾ ಹಾತಿ ಖಾಲ್ತಿ ಹಾಂವ್. ಅನಿ ಮಾಜ್ಯಾ ಹಾತಿ ಖಾಲ್ತಿಬಿ ಲೈ ಸೈನಿಕಾ ಹಾತ್. ಎಕ್ಲ್ಯಾಕ್ ಮಿಯಾ ಜಾ! ಮಟ್ಲ್ಯಾರ್ ತೊ ಜಾತಾ: ಅನಿ ಯೆ! ಮಟ್ಲ್ಯಾರ್ ಯೆತಾ, ಅನಿ ಮಾಜ್ಯಾ ಆಳಾಕ್ ಹೆ ಕರ್! ಮನುನ್ ಸಾಂಗ್ಲ್ಯಾರ್ ತೊ ಕರ್‍ತಾ.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಾನು ಸಹ ಅಧಿಕಾರದ ಕೆಳಗಿರುವ ಮನುಷ್ಯನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ ‘ಬಾ’ ಎಂದು ಹೇಳಿದರೆ ಬರುತ್ತಾನೆ; ‘ನನ್ನ ಆಳಿಗೆ ಇಂಥಿಂಥದ್ದನ್ನು ಮಾಡು’ ಎಂದು ಹೇಳಿದರೆ ಮಾಡುತ್ತಾನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, ‘ಬಾ’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, ‘ಹೋಗು’ ಎಂದರೆ ಹೋಗುತ್ತಾನೆ. ಸೇವಕನಿಗೆ, ‘ಇಂಥದ್ದನ್ನು ಮಾಡು’ ಎಂದರೆ ಮಾಡುತ್ತಾನೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಾನು ಸಹ ಮತ್ತೊಬ್ಬರ ಕೈಕೆಳಗಿರುವವನು; ನನ್ನ ಕೈಕೆಳಗೆ ಸಿಪಾಯಿಗಳಿದ್ದಾರೆ; ನಾನು ಅವರಲ್ಲಿ ಒಬ್ಬನಿಗೆ ಹೋಗು ಎಂದು ಹೇಳಿದರೆ ಹೋಗುತ್ತಾನೆ; ಮತ್ತೊಬ್ಬನಿಗೆ ಬಾ ಎಂದು ಹೇಳಿದರೆ ಬರುತ್ತಾನೆ; ನನ್ನ ಆಳಿಗೆ ಇಂಥಿಂಥದನ್ನು ಮಾಡು ಎಂದು ಹೇಳಿದರೆ ಮಾಡುತ್ತಾನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ನಾನು ಸಹ ಬೇರೆ ಅಧಿಕಾರಿಗಳ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿ ಸಿಪಾಯಿಗಳಿದ್ದಾರೆ. ನಾನು ಒಬ್ಬ ಸಿಪಾಯಿಗೆ ‘ಹೋಗು’ ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬ ಸಿಪಾಯಿಗೆ ‘ಬಾ’ ಅಂದರೆ ಅವನು ಬರುತ್ತಾನೆ. ನಾನು ನನ್ನ ಸೇವಕನಿಗೆ, ‘ಇದನ್ನು ಮಾಡು’ ಅಂದರೆ ಅವನು ವಿಧೇಯತೆಯಿಂದ ಮಾಡುತ್ತಾನೆ. ನಿನಗೂ ಇದೇ ರೀತಿಯ ಅಧಿಕಾರವಿದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಏಕೆಂದರೆ ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು’ ಎಂದರೆ ಅವನು ಹೋಗುತ್ತಾನೆ. ಮತ್ತೊಬ್ಬನಿಗೆ, ‘ಬಾ’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 8:9
17 ತಿಳಿವುಗಳ ಹೋಲಿಕೆ  

ಗುಲಾಮಾನಿ ಅಪ್ನಾಚ್ಯಾ ಧನಿಯಾಕ್ನಿ ಸಗ್ಳ್ಯಾ ವಾಟೆನಿ ಅಪ್ನಾಕುಚ್ ಒಪ್ಸುನ್ ದಿವ್ಚೆ ಅನಿ ಸಗ್ಳ್ಯಾ ಕಾಮಾತ್ನಿ ಧನಿಯಾಂಚ್ಯಾ ಮನಾಚ್ಯಾ ತಕ್ಕ್ ರ್‍ಹಾವ್ಚೆ. ಧನಿಯಾಕ್ನಿ ವಾಪಸ್ ಬೊಲುಚೆ ನ್ಹಯ್, ನಾ ಹೊಲ್ಯಾರ್


ಸೆವಕಾನು, ಸಗ್ಳ್ಯಾ ಕಾಮಾತ್ನಿ ಹ್ಯಾ ಜಗಾಚ್ಯಾ ತುಮ್ಚ್ಯಾ ಯಜಮಾನಾಕ್ನಿ ಖಾಲ್ತಿ ಹೊವ್ನ್ ಚಲಾ, ತೆಂಕಾ ಬರೆ ದಿಸುಕ್ ತೆಂಚ್ಯಾ ಇದ್ರಾಕ್ ಯೆವ್ಡೆಚ್ ಕಾಮ್ ಕರ್‍ತಲೆ ಹೊವ್ನ್ ರ್‍ಹಾವ್ನಕಾಶಿ. ಫುರಾ ಮನಾನ್ ಸೆವಾ ಕರಾ.


ಕಶ್ಯಾಕ್ ಮಟ್ಲ್ಯಾರ್, ಮಿಯಾಬಿ ಮಾಜ್ಯಾನ್ ಮೊಟ್ಯಾಂಚ್ಯಾ ಅದಿಕಾರಾಚ್ಯಾ ಖಾಲ್ತಿ ಹಾಂವ್, ಅನಿ ಮಾಜ್ಯಾ ಹಾತಿ ಖಾಲ್ತಿಬಿ ಸೈನಿಕಾ ಹಾತ್,ಎಕ್ಲ್ಯಾಕ್ ಮಿಯಾ ಜಾ! ಮಟ್ಲ್ಯಾರ್, ತೊ ಜಾತಾ, ಅನಿ ಎಕ್ಲ್ಯಾಕ್ ಯೆ! ಮಟ್ಲ್ಯಾರ್, ತೊ ಯೆತಾ; ಅನಿ ಆಳಾಕ್ನಿ ಹೆ ಕರಾ ಮಟ್ಲ್ಯಾರ್, ತೆನಿ ಕರ್‍ತ್ಯಾತ್” ಮನುನ್ ಸಾಂಗುನ್ ಧಾಡ್ಲ್ಯಾನ್.


ಜೆಜು ಗೆಲೊ ಅನಿ ತಿಚ್ಯಾ ಜಗ್ಗೊಳ್ ಇಬೆ ರ್‍ಹಾಲೊ, ಅನಿ ತಾಪಾಕ್ ತಿಕಾ ಸೊಡುನ್ ಜಾ, ಮನುನ್ ತೆನಿ ಸಾಂಗ್ಲ್ಯಾನ್. ತನ್ನಾ ತಾಪ್ ತಿಕಾ ಸೊಡುನ್ ಗೆಲೊ, ಅನಿ ತಿ ಎಗ್ದಮ್ ಉಟ್ಲಿ ಅನಿ ತೆಂಚಿ ಸೆವಾ ಕರುಕ್‍ಲಾಗ್ಲಿ.


ತನ್ನಾ ತ್ಯಾ ಅದಿಕಾರ್‍ಯಾನ್ ಜೆಜುಕ್, “ಧನಿಯಾ, ತಿಯಾ ಮಾಜ್ಯಾ ಘರಾಕ್ ಯೆವ್ಕ್ ಮಿಯಾ ಯೊಗ್ಯ್ ನ್ಹಯ್, ತಿಯಾ ಹಿತ್ನಾಚ್ ಮಾಜೊ ಆಳ್ ಆರಾಮ್ ಹೊಂವ್ದಿ ಮನುನ್ ಸಾಂಗ್ ತೊ ಆರಾಮ್ ಹೊತಾ.


ಹೆ ಆಯ್ಕುನ್ ಜೆಜುಕ್ ಅಜಿಪ್ ದಿಸ್ಲೆ, ಅನಿ ಅಪ್ನಾಚ್ಯಾ ಫಾಟ್ನಾ ಹೊತ್ತ್ಯಾ ಲೊಕಾಕ್ನಿ ಜೆಜುನ್ “ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಇಸ್ರಾಯೆಲಾತ್ ಎವ್ಡೊ ಮೊಟೊ ವಿಶ್ವಾಸ್ ಹೊತ್ತೊ ಮಾನುಸ್ ಮಾಕಾ ಖೈಬಿ ಗಾವುಕ್ ನಾ”.


ಸಗ್ಳಿ ಲೊಕಾ ಹೆ ಬಗುನ್ ಅಜಾಪ್ ಹೊಲಿ, ಅನಿ " ಹೆ ಕಾಯ್? ಹ್ಯೊ ಮಾನುಸ್ ಅದಿಕಾರ್‍ಯಾನ್ ಭರಲ್ಲ್ಯಾ ನ್ಹವ್ಯಾಚ್ ರಿತಿನ್ ಶಿಕ್ವುತಾ! ಅನಿ ಗಿರೆ ಸೈತ್, ತೆನಿ ಸಾಂಗಟಲ್ಲೆ ಸಗ್ಳೆ ಆಯಿಕ್ತ್ಯಾತ್. ಮನುನ್ ಎಕಾಮೆಕಾಕ್ನಿ ಬೊಲುಕ್‍ಲಾಲ್ಯಾನಿ.


ಜೆಜುನ್ ಬಾರಾ ಶಿಸಾಕ್ನಿ ಎಕಾಕ್ಡೆ ಬಲ್ವುಲ್ಯಾನ್ ಅನಿ ಗಿರೆ ಕಾಡ್ತಲೊ ಅದಿಕಾರ್ ಅನಿ ಬಳ್ ತೆಂಕಾ ದಿಲ್ಯಾನ್, ಅನಿ ರೊಗಾ ಗುನ್ ಕರ್‍ತಲೊಬಿ ಬಳ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು