Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 8:8 - ದೆವಾಚಿ ಖರಿ ಖಬರ್

8 ತನ್ನಾ ತ್ಯಾ ಅದಿಕಾರ್‍ಯಾನ್ ಜೆಜುಕ್, “ಧನಿಯಾ, ತಿಯಾ ಮಾಜ್ಯಾ ಘರಾಕ್ ಯೆವ್ಕ್ ಮಿಯಾ ಯೊಗ್ಯ್ ನ್ಹಯ್, ತಿಯಾ ಹಿತ್ನಾಚ್ ಮಾಜೊ ಆಳ್ ಆರಾಮ್ ಹೊಂವ್ದಿ ಮನುನ್ ಸಾಂಗ್ ತೊ ಆರಾಮ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆ ಶತಾಧಿಪತಿಯು, “ಕರ್ತನೇ, ನೀನು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆ ಶತಾಧಿಪತಿಯು - ಪ್ರಭುವೇ, ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲ್ಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಅದಕ್ಕೆ ಆ ಅಧಿಕಾರಿ, “ಪ್ರಭುವೇ, ನನ್ನ ಮನೆಗೆ ನೀನು ಬರುವಷ್ಟು ಯೋಗ್ಯತೆ ನನಗಿಲ್ಲ. ಅವನಿಗೆ ಗುಣವಾಗಲಿ ಎಂದು ನೀನು ಆಜ್ಞಾಪಿಸಿದರೆ ಸಾಕು, ಅವನಿಗೆ ಗುಣವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅದಕ್ಕೆ ಶತಾಧಿಪತಿಯು, “ಸ್ವಾಮೀ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ. ಆದರೆ, ನೀವು ಒಂದು ಮಾತು ಮಾತ್ರ ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 8:8
18 ತಿಳಿವುಗಳ ಹೋಲಿಕೆ  

ಜೆಜುನ್ ಅಪ್ನಾಚೊ ಹಾತ್ ಲಾಂಬ್ ಕರುನ್ ತೆಕಾ ಲಾವ್ಲ್ಯಾನ್, ಅನಿ, “ಮಾಕಾ ಮನ್ ಹಾಯ್, ತಿಯಾ ಪವಿತ್ರ್ ಹೊ”. ಮಟ್ಲ್ಯಾನ್. ತನ್ನಾ ತಾಬೊಡ್ತೊಬ್ ತೆಚೊ ರೊಗ್ ಗುನ್ ಹೊಲೊ.


ತೊ ಮಾಜ್ಯಾ ಮಾನಾ ಯೆತಾ, ತ್ಯೆಚ್ಯಾ ಪಾಂಯಾತ್ಲ್ಯಾ ವ್ಹಾನಾಂಚಿ ನಾಡಿ ಸೊಡ್ತಲಿ ಸೈತ್ ಮಾಕಾ ಕಿಮ್ಮತ್ ನಾ”, ಮಟ್ಲ್ಯಾನ್.


ಹೆ ಸಗ್ಳೆ ಬಗಟಲ್ಲೆಚ್, ಸಿಮಾವ್ ಪೆದ್ರುನ್ ಜೆಜುಚ್ಯಾ ಇದ್ರಾಕ್ ಡೊಗ್ಲಾ ಟೆಕ್ಲ್ಯಾನ್ ಅನಿ “ಧನಿಯಾ, ಮಾಜೆಕ್ನಾ ಧುರ್ ಜಾ, ಮಿಯಾ ಎಕ್ ಪಾಪಿ ಮಾನುಸ್”, ಮಟ್ಲ್ಯಾನ್.


ತುಮಿ ಪಾಪ್ ಕರ್‍ತಲೆ ಸೊಡ್ಲ್ಯಾಶಿ ಮನುನ್ ಎಕ್ ವಳಕ್ ಮನುನ್ ಮಿಯಾ ತುಮ್ಕಾ ಪಾನಿಯಾನ್ ಬಾಲ್ತಿಮ್ ದಿವ್ಲಾ, ಖರೆ ಮಾಜ್ಯಾ ಮಾನಾ ಅನಿ ಎಕ್ಲೊ ಯೆತಲೊ ಹಾಯ್ ತೊ ಮಾಜ್ಯಾನ್ಕಿ ಮೊಟೊ, ತೆಚ್ಯಾ ಪಾಯಾತ್ಲಿ ವ್ಹಾನಾ ಕಾಡುಕ್ ಸೈತ್ ಮಿಯಾ ಯೊಗ್ಯ್ ನ್ಹಯ್. ತೊ ತುಮ್ಕಾ ಪವಿತ್ರ್ ಆತ್ಮ್ಯಾನ್ ಅನಿ ಆಗಿನ್ ಬಾಲ್ತಿಮ್ ದಿತಾ.


ತನ್ನಾ ಲೆಕಾನ್ “ಬಾಬಾ, ದೆವಾಚ್ಯಾ, ಅನಿ ತುಜ್ಯಾ ವಾಟೆಕ್ ಅಡ್ವೆ ಜಾವ್ನ್, ಮಿಯಾ ಪಾಪ್ ಕರ್‍ಲೊ,ತುಜೊ ಲೆಕ್ ಮನುನ್ ಘೆತಲಿ ಮರ್‍ಯಾದ್ ಮಾಕಾ ನಾ”, ಮಟ್ಲ್ಯಾನ್ .


ಮಾಕಾ ತುಜೊ ಲೆಕ್, ಮನುನ್ ಘೆತಲಿ ಮರ್‍ಯಾದ್ ನಾ, ಮಾಕಾ ತುಜ್ಯಾ ಎಕ್ ಆಳಾಚ್ಯಾ ಸರ್ಕೊ ಮನುನ್ ಘೆ ಮನ್ತಾ” ಮನುಲಾಲೊ.


ಖರೆ “ಮಿಯಾ ತುಜೆಕ್ನಾ ಬಾಲ್ತಿಮ್ ಘೆವ್ಕ್ ಪಾಜೆ, ಅನಿ ತಿಯಾ ಮಾಜ್ಯಾ ಹಾತಾನಿ ಬಾಲ್ತಿಮ್ ಘೆತಲೆ ಕಶೆ?” ಮನುನ್ ಜುವಾಂವ್ ಜೆಜುಕ್ ಅಡ್ವುಲಾಗಲ್ಲೊ.


ತನ್ನಾ ಜೆಜುನ್ ತೆಕಾ,“ಮಿಯಾ ಯೆವ್ನ್ ತೆಕಾ ಬರೊ ಕರ್‍ತಾ”. ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಮಿಯಾಬಿ ಮಾಜ್ಯಾನ್ ಮೊಟ್ಯಾ ಅದಿಕಾರ್‍ಯಾಚ್ಯಾ ಹಾತಿ ಖಾಲ್ತಿ ಹಾಂವ್. ಅನಿ ಮಾಜ್ಯಾ ಹಾತಿ ಖಾಲ್ತಿಬಿ ಲೈ ಸೈನಿಕಾ ಹಾತ್. ಎಕ್ಲ್ಯಾಕ್ ಮಿಯಾ ಜಾ! ಮಟ್ಲ್ಯಾರ್ ತೊ ಜಾತಾ: ಅನಿ ಯೆ! ಮಟ್ಲ್ಯಾರ್ ಯೆತಾ, ಅನಿ ಮಾಜ್ಯಾ ಆಳಾಕ್ ಹೆ ಕರ್! ಮನುನ್ ಸಾಂಗ್ಲ್ಯಾರ್ ತೊ ಕರ್‍ತಾ.” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು