Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 8:32 - ದೆವಾಚಿ ಖರಿ ಖಬರ್

32 ಜೆಜುನ್ ತೆಂಕಾ, “ಜಾವಾ” ಮಟ್ಲ್ಯಾನ್. ತನ್ನಾ ತೆ ಗಿರೆ ಜಾವ್ನ್ ತ್ಯಾ ಡುಕ್ರಾಂಚ್ಯಾ ಹಿಂಡಾತ್ ಗುಸ್ಲೆ ತನ್ನಾ ತೊ ಡುಕ್ರಾಂಚೊ ಸಗ್ಳೊ ಹಿಂಡ್ ಮಡ್ಡಿ ವೈನಾ ಸಮುಂದರಾತ್ ಹುಡಿ ಮಾರುನ್ ಬುಡ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಆತನು ಅವುಗಳಿಗೆ, “ಹೋಗಿರಿ” ಅನ್ನಲು ಅವು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಅ ಕ್ಷಣವೇ ಆ ಗುಂಪೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಸತ್ತು ಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಯೇಸು, “ಹೋಗಿ” ಎಂದು ಅಪ್ಪಣೆಯಿತ್ತರು. ದೆವ್ವಗಳು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆ ಕ್ಷಣವೇ ಆ ಹಿಂಡೆಲ್ಲಾ ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ, ಸರೋವರಕ್ಕೆ ಬಿದ್ದು, ನೀರುಪಾಲಾಗಿಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಆತನು - ಹೋಗಿರಿ ಅನ್ನಲು ಅವು ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಆ ಕ್ಷಣವೇ ಆ ಗುಂಪೆಲ್ಲಾ ಓಡಿ ಕಡಿದಾದ ಸ್ಥಳದಿಂದ ಸಮುದ್ರದೊಳಗೆ ಬಿದ್ದು ನೀರಿನಲ್ಲಿ ಮುಣುಗಿ ಸತ್ತುಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಯೇಸು ಅವುಗಳಿಗೆ, “ಹೋಗಿ” ಅಂದನು. ಆಗ ಆ ದೆವ್ವಗಳು ಅವರಿಬ್ಬರನ್ನು ಬಿಟ್ಟು ಹಂದಿಗಳೊಳಗೆ ಹೋದವು. ಕೂಡಲೇ ಹಂದಿಗಳೆಲ್ಲಾ ಗುಡ್ಡದ ಕೆಳಗೆ ಓಡಿ ಸರೋವರದಲ್ಲಿ ಬಿದ್ದು ನೀರಿನಲ್ಲಿ ಮುಳುಗಿಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಯೇಸು ಅವುಗಳಿಗೆ, “ಹೋಗಿರಿ,” ಎಂದರು. ಆಗ ಅವು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆಗ ಆ ಹಿಂಡೆಲ್ಲಾ ಕಡಿದಾದ ಬದಿಯಿಂದ ಓಡಿಹೋಗಿ ಸರೋವರದೊಳಗೆ ಬಿದ್ದು ಸತ್ತು ಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 8:32
10 ತಿಳಿವುಗಳ ಹೋಲಿಕೆ  

ತೆನಿ ತೆಂಕಾ, ಜಾವ್ಕ್ ಸೊಡ್ಲ್ಯಾನ್, ತಿ ಗಿರೊ, ತ್ಯಾ ಮಾನ್ಸಾಕ್ ಸೊಡುನ್, ಡುಕ್ರಾಂಚ್ಯಾ ಆಂಗಾತ್ನಿ ಜಾವ್ನ್ ಗುಸ್ಲಿ, ಅನಿ ಸುಮಾರ್ ದೊನ್ ಹಜಾರ್ ಡುಕ್ರಾಂಚೊ, ಸಗ್ಳೊ ತಾಂಡೊ ಸಮುಂದರಾತ್ ಹುಡಿ ಮಾರುನ್ ಬುಡುನ್ ಗೆಲೊ.


ಹಜಾರ್ ವರ್ಸಾ ಸರಲ್ಲ್ಯಾ ತನ್ನಾ ಸೈತಾನಾಕ್ ತ್ಯೆಚ್ಯಾ ಬಂದಿಖಾನ್ಯಾತ್ನಾ ಸೊಡುನ್ ಹೊತಾ.


ಜೆಜುಕ್ ವಿರೊದ್ ಹೊವ್ನ್ ಗೊಳಾ ಹೊವ್ನ್ ಯೆಲ್ಲ್ಯಾ ಲೊಕಾನಿ ತೆಚಿ ಎವ್ಜುನ್ ಫುರಾ ಹೊಯ್ ಸಾರ್ಕೆ ಕರ್‍ಲ್ಯಾನಿ ತುಜ್ಯಾ ಬಳಾನ್ ಅನಿ ತುಜ್ಯಾ ಚಿತ್ತಾನ್ ಹೆ ಸಗ್ಳ್ಯೆ ಹೊಲೆ.


ಜೆಜುಕ್ ತುಮ್ಕಾ ಹಾತಾತ್ ಒಪ್ಸುನ್ ದಿತಲಿ ದೆವಾಚಿಚ್ ಯವ್ಜನ್ ಹೊತ್ತಿ, ದೆವಾನ್ ಲೈ ಫಾಟಿಚ್ ಹೆ ನಿರ್ಧಾರ್ ಕರುನ್ ಥವಲ್ಲ್ಯಾನ್. ಖರೆ ತುಮಿ ಪಾಪಿ ಲೊಕಾಂಚ್ಯಾ ಮಜತಿನ್ ತೆಕಾ ಕುರ್ಸಾರ್ ಮಾರ್ಲ್ಯಾಸಿ.


ತೆನಿ ತ್ಯಾ ಮಾನ್ಸಾಕ್ ಸೊಡುನ್ ಡುಕ್ರಾತ್ನಿ ಜಾವ್ನ್ ಗುಸ್ಲ್ಯಾನಿ, ಡುಕ್ರಾಂಚೊ ಸಗ್ಳೊ ಹಿಂಡ್ ಮಡ್ಡಿ ವೈನಾ ಪಾನಿಯಾತ್ ಪಡುನ್ ಬುಡುನ್ ಮರುನ್ ಗೆಲೊ.


ತ್ಯಾ ಗಿರ್‍ಯಾನಿ ಜೆಜುಕ್, “ತಿಯಾ ಅಮ್ಕಾ ಭಾಯ್ರ್ ಕಾಡುಕ್ ಯೆಲೆ ಜಾಲ್ಯಾರ್, ತ್ಯಾ ಡುಕ್ರಾತ್ನಿ ಅಮ್ಕಾ ಧಾಡುನ್ ದಿ.” ಮನುನ್ ಮಾಗ್ಲ್ಯಾನಿ.


ತನ್ನಾ ತ್ಯಾ ಡುಕ್ರಾಕ್ನಿ ರಾಕುಲಾಗಲ್ಲಿ ಲೊಕಾ ಶಾರಾತ್ನಿ ಪಳುನ್ ಗೆಲಿ ಅನಿ ತ್ಯಾ ಗಿರೆಲಾಗಲ್ಲ್ಯಾಕ್ನಿ ಕಾಯ್-ಕಾಯ್ ಹೊಲೆ ತಿ ಸಗ್ಳಿ ಕಾನಿ ಲೊಕಾಕ್ನಿ ಸಾಂಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು