Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 8:26 - ದೆವಾಚಿ ಖರಿ ಖಬರ್

26 ತನ್ನಾ ಜೆಜುನ್ ತೆಂಕಾ, “ತುಮಿ ಎವ್ಡೆ ಲೈ ಕಶ್ಯಾಕ್ ಭಿಂವ್ಲ್ಯಾಶಿ? ಕವ್ಡೊ ಕಮಿ ವಿಶ್ವಾಸ್ ತುಮ್ಚೊ!” ಮಟ್ಲ್ಯಾನ್. ತನ್ನಾ ತೊ ಉಟುನ್ ಇಬೆ ರ್‍ಹಾಲೊ ಅನಿ ವಾರ್ಯಾಕ್ ಅನಿ ಲ್ಹಾಟಾಕ್ನಿ ಗಪ್ ರ್‍ಹಾವಾ ಮನುನ್ ಸಾಂಗ್ಲ್ಯಾನ್, ತನ್ನಾ ಸಗ್ಳೆ ಎಗ್ದಮ್ ಶಾಂತ್ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆತನು ಅವರಿಗೆ, “ಅಲ್ಪ ವಿಶ್ವಾಸಿಗಳೇ, ಏಕೆ ಹೆದರುತ್ತೀರಿ?” ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಅಲ್ಲಿ ಸಂಪೂರ್ಣವಾಗಿ ಶಾಂತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಅದಕ್ಕೆ ಯೇಸು, “ಅಲ್ಪವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ?” ಎಂದರು. ಅನಂತರ ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆತನು ಅವರಿಗೆ - ಅಲ್ಪವಿಶ್ವಾಸಿಗಳೇ, ಯಾಕೆ ಧೈರ್ಯಗೆಡುತ್ತೀರಿ ಎಂದು ಹೇಳಿ, ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಎಲ್ಲಾ ಶಾಂತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಯೇಸು, “ನೀವು ಭಯಪಡುವುದೇಕೆ? ನಿಮ್ಮಲ್ಲಿ ಸಾಕಷ್ಟು ನಂಬಿಕೆಯಿಲ್ಲ” ಎಂದು ಉತ್ತರಿಸಿ ಎದ್ದುನಿಂತುಕೊಂಡು ಆ ದೊಡ್ಡ ಬಿರುಗಾಳಿಗೂ ಅಲೆಗಳಿಗೂ ಆಜ್ಞಾಪಿಸಿದನು. ಆ ಕೂಡಲೇ ಬಿರುಗಾಳಿ ನಿಂತುಹೋಯಿತು. ಸರೋವರ ಪ್ರಶಾಂತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಆಗ ಯೇಸು ಅವರಿಗೆ, “ಅಲ್ಪವಿಶ್ವಾಸವುಳ್ಳವರೇ, ನೀವು ಏಕೆ ಭಯಪಡುತ್ತೀರಿ?” ಎಂದು ಹೇಳಿ, ಎದ್ದು ಬಿರುಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ಎಲ್ಲವೂ ಪ್ರಶಾಂತವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 8:26
24 ತಿಳಿವುಗಳ ಹೋಲಿಕೆ  

ಅನಿ ಆಜ್ ರ್‍ಹವ್ನ್ ಉದ್ದ್ಯಾ ನಾಪತ್ತೊ ಹೊವ್ನ್ ಜಾತಲ್ಯಾ, ಆಗಿತ್ ಘಾಲುನ್ ಜಾಳ್ವುನ್ ಟಾಕ್ತಲ್ಯಾ ಹ್ಯಾ ಡಂಗಳ್ ಗವ್ತಾಕ್ ಜರ್‍ಕಡತ್ ದೆವ್ ಎವ್ಡೆ ಬರೆ ಕರುನ್ ನೆಸ್ವುತಾ ತರ್ ತುಮ್ಕಾ ತೊ ಕವ್ಡೆ ಬರೆ ಕರುನ್ ನೆಸ್ವಿನಾ? ಕವ್ಡೊ ಕಮಿ ವಿಶ್ವಾಸ್ ತುಮ್ಕಾ ಹಾಯ್!”


ತೆಚ್ಯಾ ವಿಶ್ವಾಸಾನ್ ತೆಕಾ ಸೊಡುಕ್ ನಾ, ಅನಿ ತೆನಿ ದೆವಾನ್ ದಿಲ್ಯಾನಾಯ್ ಗೊಸ್ಟಿ ವರ್‍ತಿ ಸಂಶೆವ್ ಕರುಕ್ ನಾ, ತೆಚ್ಯಾ ವಿಶ್ವಾಸಾನ್ ತೆಕಾ ಬಳಾನಿ ಭರ್ಲ್ಯಾನ್, ಅನಿ ತೆನಿ ದೆವಾಚಿ ಸುತ್ತಿ ಕರ್‍ಲ್ಯಾನ್.


ತೆನಿ ಕಾಚ್ಯಾ ವಿಶಯಾತ್ ಬೊಲುಲ್ಯಾತ್ ಮನುನ್ ಜೆಜುಕ್ ಕಳ್ಳೆ. ತಸೆಮನುನ್ ತೆನಿ ತೆಂಕಾ,“ಎಕ್‍ಬಿ ಭಾಕ್ರಿ ತುಮ್ಚ್ಯಾಕ್ಡೆ ನಸಲ್ಲ್ಯಾ ವಿಶಯಾತ್ ತುಮಿ ಕಶ್ಯಾಕ್ ಬೊಲುಲಾಲ್ಯಾಶಿ? ಕವ್ಡೊ ಕಮಿ ವಿಶ್ವಾಸ್! ತುಮ್ಚೊ


ತ್ಯೆಚ್ಯಾ ಹಾತಿತ್ ಎಕ್ ಬಾರಿಕ್ಲಿ ಉಗಡಲ್ಲಿ ಸುಳ್ಳಿ ಹೊತ್ತಿ. ತೆನಿ ಅಪ್ನಾಚೊ ಉಜ್ವೊ ಪಾಯ್ ಸಮುಂದರಾತ್ ಥವಲ್ಲ್ಯಾನ್ ಅನಿ ರೊಡ್ಡೊ ಪಾಯ್ ಜಿಮ್ನಿ ವರ್ತಿ ಥವಲ್ಲ್ಯಾನ್,


ತೆನಿ ಸಗ್ಳೆ ಜಾನಾ ಅಜಾಪ್ ಹೊಲೆ, ಅನಿ, “ಹ್ಯೊ ಕಸ್ಲೊ ಮಾನುಸ್ ಅಸಿಲ್? ವಾರೊ ಅನಿ ಲ್ಹಾಟಾ ಸೈತ್ ಹೆಚ್ಯಾ ಗೊಸ್ಟಿಯಾ ಆಯಿಕ್ತ್ಯಾತ್!” ಮನುನ್ ಮಟ್ಲ್ಯಾನಿ.


ತನ್ನಾ ಜೆಜುನ್, “ವಿಶ್ವಾಸ್ ಕಮಿ ಹೊತ್ತ್ಯಾಕ್ ತುಮ್ಕಾ ಸೊಡ್ಸುಕ್ ಹೊವ್ಕ್ ನಾ. ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಎಕ್ ಸಾಸಾವಾಚ್ಯಾ ಭ್ಹಿಂಯಾ ತವ್ಡೊ ವಿಶ್ವಾಸ್ ತುಮ್ಕಾ ರ್‍ಹಾಲ್ಯಾರ್ ತುಮಿ ಹ್ಯಾ ಮಡ್ಡಿಕ್ ಹಿತ್ನಾ-ಥೈ ಜಾವ್ನ್ ರ್‍ಹಾ! ಮನುನ್ ಸಾಂಗಟ್ಲ್ಯಾರ್ ತಿ ಜಾತಾ, ತುಮಿ ಕಾಯ್ ಪಾಜೆ ತೆ ಕರುಕ್ ಹೊತಾ,” ಮನುನ್ ಸಾಂಗಟ್ಲ್ಯಾನ್.


ತನ್ನಾ ಜೆಜುನ್ “ಗಪ್-ರ್‍ಹಾಮ್ ಅನಿ‍ ತ್ಯಾ ಮಾನ್ಸಾತ್ನಾ ಭಾಯ್ರ್ ಯೆ” ಮನುನ್ ತಾಕಿತ್ ದಿಲ್ಯಾನ್. ತನ್ನಾ ಗಿರ್‍ಯಾನ್ ತ್ಯಾ ಮಾನ್ಸಾಕ್ ತೆಂಚ್ಯಾ ಇದ್ರಾಕ್ ಪಾಡ್ವುಲ್ಯಾನ್ ಅನಿ ತೆಕಾ ಕಾಯ್ಬಿ ವಾಯ್ಟ್ ಕರಿನಸ್ತಾನಾ ತೊ ತೆಚ್ಯಾ ಭುತ್ತುರ್‍ನಾ ಬಾಯ್ರ್ ಗೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು