Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 8:22 - ದೆವಾಚಿ ಖರಿ ಖಬರ್

22 ತೆಕಾ ಜೆಜುನ್, “ಮರಲ್ಲೆಚ್ ಮರಲ್ಲ್ಯಾಕ್ನಿ ಮಾಟಿ ದಿಂವ್ದಿತ್, ತಿಯಾ ಮಾಜ್ಯಾ ವಾಂಗ್ಡಾ ಯೆ”. ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಅವನಿಗೆ ಯೇಸು, “ಸತ್ತವರೇ ತಮ್ಮ ಸತ್ತವರನ್ನು ಸಮಾಧಿ ಮಾಡಿಕೊಳ್ಳಲಿ; ನೀನು ನನ್ನನ್ನು ಹಿಂಬಾಲಿಸು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಯೇಸು ಅವನಿಗೆ - ನನ್ನ ಹಿಂದೆ ಬಾ, ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದರೆ ಯೇಸು ಅವನಿಗೆ, “ಸತ್ತವರೇ ತಮ್ಮಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಿಕೊಳ್ಳಲಿ. ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆದರೆ ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 8:22
17 ತಿಳಿವುಗಳ ಹೋಲಿಕೆ  

ಖರೆ ಅತ್ತಾ ಅಮಿ ಗರ್‍ದಿ ಕರುಕ್ ಪಾಜೆ, ಕುಶಿ ಹೊವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್, ಮರಲ್ಲೊ ತುಜೊ ಭಾವ್ ಝಿತ್ತೊ ಹೊವ್ನ್ ಯೆಲಾ,ಕಳ್ದುನ್ ಗೆಲ್ಲೊ ಖರೆ ಅತ್ತಾ ತೊ ಅಮ್ಕಾ ಗಾವ್ಲಾ” ಮನುನ್ ಸಾಂಗಟ್ಲ್ಯಾನ್.


ತುಮಿ ತುಮ್ಚ್ಯಾ ಪಾಪಾಂಚಾಸಾಟ್ನಿ ಅನಿ ಪಾಪಾಚ್ಯಾ ಗುಲಾಮಾಗಿರಿತ್ನಾ ಅಜುನ್ ಸುಟ್ಕಾ ಘೆಯ್ನಸ್ತಾನಾ ಹೊತ್ತ್ಯಾಸಾಟ್ನಿ, ಆತ್ಮಿಕ್ ರಿತಿನ್ ಮರಲ್ಲ್ಯಾಸಿ, ಖರೆ ದೆವಾನ್ ತುಮ್ಕಾ ಕ್ರಿಸ್ತಾಚ್ಯಾ ವೈನಾ ಜಿವ್ ದಿಲ್ಯಾನ್ ಅನಿ ಅಮ್ಚಿ ಪಾಪಾ ಸಗ್ಳಿ ಮಾಪ್ ಕರ್‍ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಹರ್ ಎಕ್ ಚುಕೆಚಿ ಕಾಮಾ ದಾಕ್ವುತಲೊಚ್ ಉಜ್ವೊಡ್, ತೆಚ್ಯಾ ಸಾಟ್ನಿ ಅಸೆ ಸಾಂಗಲ್ಲೆ ಹಾಯ್; “ನಿಜು ಲಾಗಲ್ಯಾ ಮಾನ್ಸಾ ಜಾಗೊ ಹೊ! ಮರಲ್ಯಾಕ್ನಿ ಸೊಡುನ್ ಉಟ್, ಕ್ರಿಸ್ತ್ ತುಜ್ಯಾ ವೈರ್ ಉಜ್ವೊಡ್ ದಿತಾ,”


ಅಮಿ ಖಾಯ್ಲ್ ಹೊವ್ನ್ ಚಲಿನಸಲ್ಲ್ಯಾಕ್ ಲಾಗುನ್ ಆತ್ಮಿಕ್ ರಿತಿನ್ ಮರುನ್ ಗೆಲ್ಲಾಂವ್, ತನ್ನಾ ತೆನಿ ಕ್ರಿಸ್ತಾಚ್ಯಾ ವಾಂಗ್ಡಾ ಅಮ್ಕಾ ಝಿತ್ತೆ ಕರ್ಲ್ಯಾನ್ ಹೆ ತುಮಿ ಬಚಾವ್ ಹೊಲ್ಲೆ ದೆವಾಚ್ಯಾ ಕುರ್ಪೆ ವೈನಾಚ್ .


ಪಾಟಿ ತುಮ್ಚ್ಯಾ ಪಾಪಾಕ್ ಲಾಗುನ್ ಅನಿ ಖಾಯ್ಲ್ ಹೊವ್ನ್ ಚಲಿನಸಲ್ಯಾಕ್ ಲಾಗುನ್ ತುಮಿ ಆತ್ಮಿಕ್ ರಿತಿನ್ ಮರುನ್ ಗೆಲ್ಲ್ಯಾಸಿ .


ಖರೆ ಎಕ್ ಘೊವ್ ಮರಲ್ಲಿ ಬಾಯ್ಕೊಮನುಸ್ ತಿಜಿ ಅಂಗಾಚಿ ಆಶಾ ಪುರಾ ಕರುಕ್ ತಿಚೆ ಆಂಗ್ ತಿನಿ ವಾಪ್ರುನ್ ಘೆಟ್ಲ್ಯಾರ್, ತಿ ಝಿತ್ತಿ ರ್‍ಹಾಲ್ಯಾರ್‍ಬಿ ಮರಲ್ಲ್ಯಾ ಸರ್ಕೆ.


ದುಸ್ರೆಂದಿಸಿ ಜೆಜುನ್ ಗಾಲಿಲಿಯಾಕ್ ಜಾವ್ಚೆ ಮನುನ್ ನಿರ್‍ದಾರ್ ಕರ್ಲ್ಯಾನ್, ತನ್ನಾ ತೆಕಾ ಫಿಲಿಪ್ ಗಾವ್ಲೊ. ತೆಕಾ ಜೆಜುನ್ “ಮಾಜ್ಯಾ ಫಾಟ್ನಾ ಯೆ!” ಮಟ್ಲ್ಯಾನ್.


ಜೆಜು ತೊ ಜಾಗೊ ಸೊಡುನ್ ಚಲುನ್ಗೆತ್ ಜಾತಾನಾ, ತೆರ್‍ಗಿ ವಸುಲಿ ಕರುಕ್ ಅಪ್ನಾಚ್ಯಾ ಜಾಗ್ಯಾರ್ ಬಸಲ್ಲ್ಯಾ ಮಾತೆವ್ ಮನ್ತಲ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾಕ್ ತೆನಿ ಬಗಟ್ಲ್ಯಾನ್, ಜೆಜುನ್ ತೆಕಾ “ಮಾಜ್ಯಾ ವಾಂಗ್ಡಾ ಯೆ” ಮಟ್ಲ್ಯಾನ್. ತನ್ನಾ ಮಾತೆವ್ ಉಟ್ಲೊ ಅನಿ ತೆಚ್ಯಾ ವಾಂಗ್ಡಾ ಗೆಲೊ.


ಅನಿ ಎಕ್ಲೊ ತೆಚ್ಯಾ ವಾಂಗ್ಡಾ ಹೊತ್ತೊ ಮಾನುಸ್, “ಧನಿಯಾ, ಘರಾಕ್ ಜಾವ್ನ್ ಮಾಜ್ಯಾ ಬಾಬಾಕ್ ಮಾಟಿ ದಿವ್ನ್ ಯೆವ್ಕ್ ಮಾಕಾ ಪುರ್ಸತ್ ದಿ”. ಮನುಲಾಲೊ.


ಅಶೆ ಅನಿಫಿಡೆ ಚಲುನ್ಗೆತ್ ಜಾತಾನಾ, ತೆರ್‍ಗಿ ವಸುಲ್ ಕರುನ್ಗೆತ್, ತೆರ್‍ಗಿ ವಸುಲ್ ಕರುಕ್ ಬಸ್ತಲ್ಯಾ ಜಾಗ್ಯಾರ್ ಬಸಲ್ಲ್ಯಾ, ಅಲ್ಫೆವಾಚ್ಯಾ ಲೆಕಾಕ್ ಲೆವಿಕ್ ಜೆಜುನ್ ಬಗಟ್ಲ್ಯಾನ್. ಅನಿ ಜೆಜುನ್ ತೆಕಾ “ಮಾಜ್ಯಾ ಫಾಟ್ನಾ ಯೆ” ಮಟ್ಲ್ಯಾನ್. ತನ್ನಾ ಲೆವಿ ಉಟ್ಲೊ ಅನಿ ಜೆಜುಚ್ಯಾ ಫಾಟ್ನಾ ಗೆಲೊ.


ತನ್ನಾ ಅನಿಎಕ್ ಮಾನ್ಸಾಕ್ ಜೆಜುನ್ “ತಿಯಾ ಮಾಜ್ಯಾ ಫಾಟ್ನಾ ಯೆ!” ಮಟ್ಲ್ಯಾನ್. ಖರೆ ತೆನಿ “ಗುರುಜಿ, ಅದ್ದಿ ಮಿಯಾ ಜಾವ್ನ್ ಮಾಜ್ಯಾ ಬಾಬಾಕ್ ಮಾಟಿ ದಿವ್ನ್ ಯೆತಾ” ಮಟ್ಲ್ಯಾನ್.


ತನ್ನಾ ಜೆಜುನ್ ತೆಕಾ “ಮರಲ್ಲೆಚ್ ಮರಲ್ಲ್ಯಾಕ್ನಿ ಮಾಟಿ ದಿಂವ್ದಿತ್. ತಿಯಾ ಜಾ ಅನಿ ದೆವಾಚ್ಯಾ ರಾಜಾಚ್ಯಾ ವಿಶಯಾತ್ ಲೊಕಾಕ್ನಿ ಸಾಂಗ್” ಮಟ್ಲ್ಯಾನ್.


ಮರಲ್ಲೊ ಮಾಜೊ ಲೆಕ್ ಝಿತ್ತೊ ಹೊವ್ನ್ ಯೆಲಾ; ಕಳ್ದುನ್ ಗೆಲ್ಲೊ ತೊ ಅತ್ತಾ ಗಾವ್ಲಾ” ಮಟ್ಲ್ಯಾನ್. ಅಶೆ ತೆಂಚಿ ಗರ್‍ದಿ ಚಾಲು ಹೊಲಿ.


ಹೆ ಸಾಂಗುನ್ ಜೆಜುನ್ ಪೆದ್ರು ದೆವಾಚ್ಯಾ ನಾವಾಕ್ ಮಹಿಮಾ ಹಾನುಕ್ ಮನುನ್ ಕಸ್ಲೆ ಮರಾನ್ ಮರ್‍ತಲೊ ಹಾಯ್ ಮನುನ್ ದಾಕ್ವುನ್ ದಿಲ್ಯಾನ್. ಮಾನಾ ಜೆಜುನ್ ತೆಕಾ,“ಮಾಜ್ಯಾ ಫಾಟ್ನಾ ಯೆ!” ಮಟ್ಲ್ಯಾನ್.


ಜೆಜುನ್ ತೆಕಾ, “ಮಿಯಾ ಯೆಯ್ ಪತರ್ ತೊ ಝಿತ್ತೊ ರ್‍ಹಾವ್ಕ್ ಪಾಜೆ, ಮನುನ್ ರ್‍ಹಾಲ್ಯಾರ್, ತೆ ಸಗ್ಳೆ ತುಕಾ ಕಾಯ್? ಮಾಜ್ಯಾ ಫಾಟ್ನಾ ಯೆ!” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು