Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 7:5 - ದೆವಾಚಿ ಖರಿ ಖಬರ್

5 ಕುಸ್ಡ್ಯಾ! ಅದ್ದಿ ತುಜ್ಯಾ ಡೊಳ್ಯಾತ್ ಹೊತ್ತೊ ನಾಕ್ಡಾಚೊ ತುಕ್ಡೊ ಕಾಡುನ್ ಘೆ, ಮಾನಾ ತುಜ್ಯಾ ಭಾವಾಚ್ಯಾ ಡೊಳ್ಯಾತ್ಲೊ ಬಾರಿಕ್ಲೊ ಕಚ್ರೊ ತುಕಾ ಬರೊ ದಿಸ್ತಾ, ತನ್ನಾ ತಿಯಾ ತೊ ಕಾಡುಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಕಪಟಿಯೇ! ಮೊದಲು ನಿನ್ನ ಕಣ್ಣಿನೊಳಗಿನಿಂದ ತೊಲೆಯನ್ನು ತೆಗೆದುಹಾಕಿದರೆ; ನಿನ್ನ ಸಹೋದರನ ಕಣ್ಣಿನೊಳಗಿನಿಂದ ಧೂಳನ್ನು ತೆಗೆಯವುದಕ್ಕೆ ನಿನಗೆ ಸ್ಪಷ್ಟವಾಗಿ ಕಾಣಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು. ಅನಂತರ ನಿನ್ನ ಸೋದರನ ಕಣ್ಣಿನಿಂದ ಅಣುವನ್ನು ತೆಗೆಯಲು ನಿನ್ನ ಕಣ್ಣು ನಿಚ್ಚಳವಾಗಿ ಕಾಣಿಸುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ; ಆಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನೀನು ಕಪಟಿ! ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಹೊರಗೆ ತೆಗೆದುಬಿಡು. ಆಗ ನಿನ್ನ ಸಹೋದರನ ಕಣ್ಣಿನಲ್ಲಿರುವ ಅಣುವನ್ನು ಹೊರತೆಗೆಯಲು ನಿನಗೆ ಸ್ಪಷ್ಟವಾಗಿ ಕಾಣುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಕಪಟಿಯೇ, ಮೊದಲು ನಿನ್ನ ಸ್ವಂತ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ತೆಗೆದುಹಾಕು. ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ತೆಗೆಯಲು, ನಿನ್ನ ಕಣ್ಣು ಸ್ಪಷ್ಟವಾಗಿ ಕಾಣುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 7:5
11 ತಿಳಿವುಗಳ ಹೋಲಿಕೆ  

ಅಶೆ ರಾತಾನಾ ತುಜ್ಯಾ ಡೊಳ್ಯಾತ್ಲೊ ಮೊಟೊ ನಾಕ್ಡಾಚೊ ತುಕ್ಡೊ ತುಕಾ ದಿಸಿನಾ ತರ್ ಭಾವಾ ತುಜ್ಯಾ ಡೊಳ್ಯಾತ್ಲೊ ಕಚ್ರೊ ಕಾಡುಂವಾ ಯೆ ಮನುನ್ ತಿಯಾ ಕಶೆ ಮನುಕ್ ಹೊತಾ? ಕುಸ್ಡ್ಯಾ! ಅದ್ದಿ ತುಜ್ಯಾ ಡೊಳ್ಯಾತ್ ಹೊತ್ತೊ ಮೊಟೊ ತುಕ್ಡೊ ಕಾಡುನ್ ಘೆ, ಮಾನಾ ತುಜ್ಯಾ ಭಾವಾಚ್ಯಾ ಡೊಳ್ಯಾತ್ಲೊ ಕಚ್ರೊ ತುಕಾ ಬರೊ ದಿಸ್ತಾ ತನ್ನಾ ತೊ ತುಕಾ ಕಾಡುಕ್ ಹೊತಾ”.


ಧನಿಯಾನ್ ತೆಕಾ “ತುಮಿ ಕುಸ್ಡ್ಯಾನೊ! ತುಮ್ಚ್ಯಾತ್ಲೊ ಕೊನ್ಬಿ ಸಬ್ಬತಾಚ್ಯಾ ದಿಸಿ,ತುಮ್ಚ್ಯಾ ಗಾಡ್ವಾಕ್ ನಾಹೊಲ್ಯಾರ್, ಬೈಲಾಕ್ ಗೊಟ್ಯಾತ್ನಾ ಸೊಡ್ವುನ್ ಪಾನಿಯಾಕ್ ನ್ಹೆಯ್‌ನ್ಯಾಶಿ ಕಾಯ್;


ತನ್ನಾ ತೆನಿ ತೆಂಕಾ “ವಗ್ದುಳ್ಯಾ, ಅದ್ದಿ ತುಕಾಚ್ ತಿಯಾ, ಆರಾಮ್ ಕರುನ್ಗೆ ” ಮನ್ತಲೆ ಶಾಸ್ತರ್ ಮಾಕಾ ತುಮಿ ಸಾಂಗ್ತ್ಯಾಶಿ, ಮನುನ್ ಮಾಕಾ ಗೊತ್ತ್ ಹೊತ್ತೆ; ಅನಿ ಕಪರ್‍ನವ್ ಮನ್ತಲ್ಯಾ ಗಾಂವಾತ್ ಕರಲ್ಲಿ ಕಾಮ್ ಹಿತ್ತೆ, ತುಜ್ಯಾ ಸ್ವಂತ್ ಗಾಂವಾತ್‍ಬಿ ಕರುನ್ ದಾಕ್ವು, ಮನುನ್ ತುಮಿ ಮಾಕಾ ಸಾಂಗ್ತ್ಯಾಶಿ.


ತೆಂಚಿ ಬುರ್ಶಿ ಯವ್ಜನ್ ಕಾಯ್ ಮನುನ್ ಜೆಜುಕ್ ಗೊತ್ತ್ ಹೊತ್ತೆ. ತಸೆಮನುನ್ ತೆನಿ,“ತುಮಿ ಕುಸ್ಡ್ಯಾನು! ಮಾಕಾ ಗೊಂದ್ಳುನ್ ಘಾಲುಚೆ ಮನುನ್ ತುಮಿ ಕಶ್ಯಾಕ್ ಯೌಜುಲ್ಯಾಸಿ?


ಕುಸ್ಡ್ಯಾನೊ! ತುಮಿ ಜಿಮ್ನಿಕ್, ಅನಿ ಮಳ್ಬಾಕ್ ಬಗುನ್, ಖಲಿ ದಿಸಾ ಕನ್ನಾ ಯೆತ್ಯಾತ್ ಮನುನ್ ಕಳ್ವುನ್ ಘೆತ್ಯಾಶಿ; ತಸೆ ಜಾಲ್ಯಾರ್, ಹ್ಯಾ ಎಳಾಚ್ಯಾ ವಿಶಯಾತ್ ತುಮ್ಕಾ ಕಶ್ಯಾಕ್‍ ಕಳ್ವುನ್ ಘೆವ್ಕ್ ಹೊಯ್ನಾ ಹೊಲಾ?” ಮನುನ್ಬಿ ತೆಂಕಾ ಸಾಂಗಟ್ಲ್ಯಾನ್.


ಖರೆ ಮ್ಹಾರ್ವಾನ್ ತೆಂಕಾ ಜೆಜು ಅಮ್ಕಾ ಗೊತ್ತ್ ಹಾಯ್, ಅನಿ ಪಾವ್ಲುಬಿ ಗೊತ್ತ್ ಹಾಯ್, ಖರೆ ತುಮಿ ಕೊನ್? ಮಟ್ಲ್ಯಾನ್.


ತುಜ್ಯಾ ಡೊಳ್ಯಾತ್ನಿ ಹೊತ್ತ್ಯಾ ನಾಕ್ಡಾಕ್ಡೆ ಧ್ಯಾನ್ ದಿತಲೆ ಸೊಡುನ್, ತುಜ್ಯಾ ಭಾವಾಚ್ಯಾ ಡೊಳ್ಯಾತ್ಲ್ಯಾ ಬಾರಿಕ್ಲ್ಯಾ ಕಚ್ರ್ಯಾಕ್ಡೆ ತಿಯಾ ಕಶ್ಯಾಕ್ ಬಗ್ತೆಯ್?


ತುಜ್ಯಾ ಡೊಳ್ಯಾತ್ ನಾಕ್ಡಾಚೊ ತುಕ್ಡೊಚ್ ರ್‍ಹಾತಾನಾ, ತುಜ್ಯಾ ಭಾವಾಕ್ ತುಜ್ಯಾ ಡೊಳ್ಯಾತ್ಲೊ ಬಾರಿಕ್ಲೊ ಕಚ್ರೊ ಕಾಡ್ತಾ ಯೆ ಮನುನ್ ತಿಯಾ ಕಶೆ ಸಾಂಗುಕ್ ಹೊತಾ?”


ಜೆ ಕಾಯ್ ಪವಿತ್ರ್ ಹಾಯ್, ತೆ ಕುತ್ತ್ಯಾಂಚ್ಯಾ ಫಿಡ್ಯಾತ್ ದಿವ್‍ನಕಾಶಿ, ತಿ ಪರ್ತುನ್ ತುಮ್ಕಾ ಚಾವುಕ್ ಫಾಟ್ ಲಾಗ್ತ್ಯಾತ್, ತುಮ್ಚಿ ಮೊತಿಯಾ ಡುಕ್ರಾಂಚ್ಯಾ ಫಿಡ್ಯಾತ್ ಟಾಕುನಕಾಶಿ. ತಿ ತೆಂಕಾ ಪಾಯಾತ್ನಿ ಘಾಲುನ್ ತುಡ್ವುತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು