Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 7:27 - ದೆವಾಚಿ ಖರಿ ಖಬರ್

27 ಪಾವ್ಸ್ ಯೆಲೊ, ನ್ಹಯ್ಯಾ ಭರುನ್ ವೊತ್ಲ್ಯಾ ಅನಿ ಮೊಟೊ ವಾರೊ ಉಟ್ಲೊ ಅನಿ ತ್ಯಾ ಘರಾಕ್ ಮಾರ್‍ಲ್ಯಾನ್, ಅನಿ ತೆ ಘರ್ ಕೊಸ್ಳುನ್ ಪಡುನ್ ಗೆಲೆ. ಕವ್ಡೆ ಭಯಾನಕ್ ಪಡ್ನೆ ಅಶಿಲ್ ಹೆ!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಮನೆ ಕಟ್ಟಿದ ಮೇಲೆ ಮಳೆ ಸುರಿಯಿತು; ಪ್ರವಾಹವು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಆ ಮನೆ ಸಂಪೂರ್ಣವಾಗಿ ಕುಸಿದುಬಿತ್ತು. ಆ ಕುಸಿತ ಅಗಾಧವಾದುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಅದು ಧಡಮ್ಮನೆ ಕಡುಕೊಂಡು ಬಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಬಿರುಸಾದ ಮಳೆ ಸುರಿದು ನೀರು ಮೇಲಕ್ಕೆ ಏರಿತು, ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆಗ ಆ ಮನೆಯು ಕುಸಿದು ಬಿತ್ತು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಮಳೆಯು ಸುರಿದು, ಹಳ್ಳಗಳು ಬಂದವು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆಗ ಆ ಮನೆ ಕುಸಿದು ಬಿತ್ತು. ಅದರ ಬೀಳುವಿಕೆಯು ಭಯಂಕರವಾಗಿತ್ತು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 7:27
11 ತಿಳಿವುಗಳ ಹೋಲಿಕೆ  

ಹರಿ ಎಕ್ಲ್ಯಾಚೆ ಕಾಮ್ ದಾಕ್ವುನ್ ದಿವ್ನ್ ಹೊತಾ, ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತಾಚೊ ದಿಸ್ ತಿ ಕಾಮಾ ಉಜ್ವೊಡಾಕ್ ಹಾನ್ತಾ. ತೊ ದಿಸ್ ಆಗಿಚೊ ದಿಸ್ ಅನಿ ತಿ ಆಗ್ ಹರಿಎಕ್ ಮಾನ್ಸಾಚ್ಯಾ ಕಾಮಾ ದಾಕ್ವುನ್ ದಿತಾ ಅನಿ ತ್ಯಾ ಆಗಿನ್ ಪರಿಕ್ಷಾ ಕರುನ್ ಹೊತಾ ಅನಿ ತೆ ಕಾಮಾಚೆ ಬರೆಪಾನ್ ದಾಕ್ವುನ್ ದಿತಾ.


ಪವ್ಸ್ ವೊತ್ಲೊ, ನ್ಹಯ್ಯಾ ಭರುನ್ ವೊತ್ಲ್ಯಾ, ಮೊಟೊ ವಾರೊ ಉಟ್ಲೊ ಅನಿ ತ್ಯಾ ವಾರ್‍ಯಾನ್ ಘರಾಕ್ ಮಾರ್‍ಲ್ಯಾನ್. ಖರೆ ತೆ ಘರ್ ಕೊಸ್ಳುನ್ ಪಡುಕ್ನಾ, ಕಶ್ಯಾಕ್ ಮಟ್ಲ್ಯಾರ್ ತೆ ಘರ್ ಗುಂಡ್ಯಾ ವರ್‍ತಿ ಭಾಂದಲ್ಲೆ ಹೊತ್ತೆ”.


“ಖರೆ ಜೆ ಕೊನ್ ಹಿ ಮಾಜಿ ಗೊಸ್ಟಿಯಾ ಆಯಿಕ್ತಾ ಅನಿ ತೆಚೆ ಸರ್ಕೆ ಚಲಿನಾ ತೊ ರೆತಿ ವರ್‍ತಿ ಘರ್ ಭಾಂದ್ತಲ್ಯಾ ಎಕ್ ಪಿಶ್ಯಾ ಮಾನ್ಸಾ ಸರ್ಕೊ.


ಜೆಜುನ್ ಹೆ ಸಗ್ಳೆ ಸಾಂಗುನ್ ಸರಲ್ಲ್ಯಾ ತನ್ನಾ ಲೊಕಾಂಚೆ ತಾಂಡೆ ತೆನಿ ಶಿಕ್ವುತಲಿ ರಿತ್ ಬಗುನ್ ಲೈ ಅಜಾಪ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು