Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 7:2 - ದೆವಾಚಿ ಖರಿ ಖಬರ್

2 ದುಸ್ರ್ಯಾಕ್ನಿ ನ್ಯಾಯ್ ಕರುಕ್ ತುಮಿ ಖಲೊ ಮಾಪ್ ವಾಪರ್‍ತ್ಯಾಶಿ, ತೊಚ್ ಮಾಪ್ ದೆವ್ ತುಮ್ಚಿ ನ್ಯಾಯ್ ಕರ್‍ತಾನಾಬಿ ವಾಪರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವುದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ನೀವು ಇತರರ ಬಗ್ಗೆ ಕೊಡುವ ತೀರ್ಪಿಗೆ ಅನುಗುಣವಾಗಿಯೇ ದೇವರು ನಿಮಗೂ ತೀರ್ಪುಕೊಡುವರು. ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ನೀವು ಬೇರೆಯವರಿಗೆ ತೀರ್ಪು ಮಾಡಿದರೆ, ಅದೇ ಪ್ರಕಾರ ನಿಮಗೂ ತೀರ್ಪಾಗುವುದು. ನೀವು ಬೇರೆಯವರನ್ನು ಕ್ಷಮಿಸಿದರೆ ನಿಮಗೂ ಕ್ಷಮೆ ದೊರೆಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನೀವು ಇತರರ ಬಗ್ಗೆ ಕೊಡುವ ತೀರ್ಪಿನ ಪ್ರಕಾರವೇ ನಿಮಗೂ ತೀರ್ಪಾಗುವುದು, ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 7:2
19 ತಿಳಿವುಗಳ ಹೋಲಿಕೆ  

ಕಶ್ಯಾಕ್ ಮಟ್ಲ್ಯಾರ್ ದಯಾ ದಾಕ್ವು ನಸಲ್ಲ್ಯಾಕ್ ದವ್‌ಬಿ ದಯಾ ದಾಕ್ವಿನಾ, ದಯಾ ದಾಕ್ವಿನಸಲ್ಲ್ಯಾ ಮಾನ್ಸಾಚಿ ಝಡ್ತಿ ಕರ್ತಾನಾ, ದೆವ್ ದಯಾ ದಾಕ್ವಿನಾ. ದಯಾ ನ್ಯಾಯ್ ತಿರ್ಮಾನಾಚ್ಯಾ ವರ್ತಿ ಇಬೆ ಹಾಯ್.


ತನ್ನಾ ತೆನಿ “ತುಮಿ ಆಯ್ಕಲ್ಯಾಸಿ ತೆಕಾ ಧ್ಯಾನ್ ದಿವಾ! ತುಮಿ ದುಸ್ರ್ಯಾಕ್ನಿ ಖಲ್ಯಾ ಖಾಯ್ದ್ಯಾನ್ ನ್ಯಾಯ್ ಕರ್ತ್ಯಾಶಿ, ತ್ಯಾಚ್ ಖಾಯ್ದ್ಯಾನ್ ದೆವ್ ತುಮ್ಕಾ ನ್ಯಾಯ್ ಕರ್‍ತಾ-ಅನಿ ತೆಚೆನ್ಕಿ ಕಟಿನ್ ಮಾಪಾನ್ .


ದುಸ್ರ್ಯಾಕ್ನಿ ದಿವಾ,ಅನಿ ದೆವ್ ತುಮ್ಕಾ ದಿತಾ.ಹೆಚ್ಯಾ ಬದ್ಲಾಕ್, ಮಾಪ್ ಭರುನ್ ತುಮ್ಕಾ ದಿವ್ನ್ ಹೊತಾ,ತುಮ್ಚ್ಯಾ ಪೊಶಾತ್ ಭರುನ್ ಪಡಿಸರ್ಕೆ ತುಮ್ಕಾ ಗಾವ್ತಾ, ಖಲ್ಯಾ ಮಾಪಾನ್ ತುಮಿ ದುಸ್ರ್ಯಾಕ್ನಿ ದಿತ್ಯಾಶಿ ತ್ಯಾಚ್ ಮಾಪಾನ್ ದೆವ್ ತುಮ್ಕಾ ಮೆಜುನ್ ದಿತಾ”.


ತೆನಿ ಕಶೆ ತುಮ್ಕಾ ಕರ್ಲಿನ್ ತಸೆಚ್ ತುಮಿಬಿ ತಿಕಾ ಕರಾ; ತೆನಿ ಕರಲ್ಲ್ಯಾ ಸಗ್ಳ್ಯಾಚ್ಯಾಸಾಟಿ ದೊನ್‍ಪಟ್ ತಿಕಾ ಫಾಟಿ ಪರ್ತುನ್ ದಿವಾ. ತಿನಿ ಕಶೆ ತುಮ್ಕಾ ಖಡಕ್ ಹೊತ್ತೆ ಫಿವ್ಕ್ ದಿಲ್ಲಿನ್ ತಸೆ ತುಮಿ ತಿಚ್ಯಾ ವಾಟ್ಕ್ಯಾತ್ನಾ ದೊನ್‍ಪಟ್ ಖಡಕ್ ಹೊತ್ತೆ ತಿಕಾ ಫಿವ್ಕ್ ದಿವಾ.


ಎವ್ಡೆ ಮನಾತ್ ಥವ್ನ್ ಘೆವಾ, ಜೊ ಕೊನ್ ಉಲ್ಲೆಸೆಚ್ ಪೆರ್ತಾ ತೊ ಉಲ್ಲೆಸೆಚ್ ಕಾತರ್‍ತಾ, ಜೊ ಕೊನ್ ಲೈ ಪೆರ್ತಾ, ತೊ ಲೈ ಕಾತರ್‍ತಾ


“ತುಮ್ಚ್ಯಾ ವಿರೊದ್ ಚುಕ್ ಕರಲ್ಲ್ಯಾಕ್ನಿ ತುಮಿ ಮಾಪ್ ಕರ್ಲ್ಯಾರ್, ಸರ್‍ಗಾ ವೈಲೊ ತುಮ್ಚೊ ಬಾಬಾಬಿ ತುಮ್ಚ್ಯಾ ಚುಕಾ ಮಾಪ್ ಕರ್‍ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು