Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 6:19 - ದೆವಾಚಿ ಖರಿ ಖಬರ್

19 “ಹಿತ್ತೆ ಹ್ಯಾ ಜಗಾತ್ ತುಮ್ಚೆಸಾಟ್ನಿ ಬದಿಕ್ ಗೊಳಾ ಕರುನ್ ಥವ್ನಕಾಶಿ, ಹಿತ್ತೆ ತೆಕಾ ವಾಳ್ಟಿ ಲಾಗ್ತಾ ಅನಿ ಜಂಗ್‍ಲಾಗುನ್ ಹಾಳ್ ಹೊವ್ನ್ ಜಾತಾ, ಅನಿ ಚೊರಾ ಘರಾ ಫೊಡುನ್ ಕಾಡುನ್ ಚೊರುನ್ ಘೆವ್ನ್ ಜಾತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 “ಭೂಲೋಕದಲ್ಲಿ ಸಂಪತ್ತು ಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅದು ನುಸಿ ಹಿಡಿದು, ಕಿಲುಬು ಹತ್ತಿ ಕೆಟ್ಟುಹೋಗುವುದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 “ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಖರಿಸಿಡಬೇಡಿ. ಇಲ್ಲಿ ತುಕ್ಕು ಹಿಡಿದೀತು; ನುಸಿ ಹೊಡೆದೀತು; ಕಳ್ಳರು ಕನ್ನ ಕೊರೆದು ಕದ್ದಾರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 “ನಿಮಗೋಸ್ಕರ ಈ ಭೂಮಿಯ ಮೇಲೆ ಭಂಡಾರಗಳನ್ನು ಮಾಡಿಕೊಳ್ಳಬೇಡಿ. ಅವು ಕಿಲುಬುಹತ್ತಿ ಹಾಳಾಗುತ್ತವೆ. ಕಳ್ಳರು ನಿಮ್ಮ ಮನೆಯೊಳಗೆ ಕನ್ನಕೊರೆದು ನಿಮ್ಮಲ್ಲಿರುವುದನ್ನು ಕದಿಯಬಲ್ಲರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 “ಭೂಲೋಕದಲ್ಲಿ ನಿಮಗೋಸ್ಕರ ಆಸ್ತಿಪಾಸ್ತಿಯನ್ನು ಕೂಡಿಸಿಡಬೇಡಿರಿ, ಇಲ್ಲಿ ಅದಕ್ಕೆ ನುಸಿ ಮತ್ತು ಕಿಲುಬು ಹಿಡಿದು ಹಾಳಾಗುವುದು ಇಲ್ಲವೆ ಕಳ್ಳರು ಕನ್ನಾಕೊರೆದು ಕದಿಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 6:19
23 ತಿಳಿವುಗಳ ಹೋಲಿಕೆ  

ಪೈಶಾಂಚಿ ಆಶಾ ತುಮ್ಚ್ಯಾ ಜಿವನಾಕ್ ಪ್ರೆರನ್ ಹೊಯ್‍ನಸ್ತಾನಾ ರ್‍ಹಾಂವ್ದಿತ್, ತುಮ್ಚ್ಯಾಕ್ಡೆ ಕವ್ಡೆ ಹಾಯ್ ತವ್ಡ್ಯಾತುಚ್ ತೃಪ್ತಿ ಹೊವ್ನ್ ರ್‍ಹಾವ್ಕ್ ಶಿಕಾ, ದೆವಾನುಚ್ ಮಟಲ್ಲೆ ಹಾಯ್ ಮಿಯಾ ತುಮ್ಕಾ ಕಳ್ದುನ್ ಘೆಯ್ನಾ ಮಿಯಾ ತುಮ್ಕಾ ಸೊಡುನ್ ಘಾಲಿನಾ.


ಅಶೆ ಜೆಜುನ್ “ಸಾವ್ಕಾರ್ಕಿ ಗೊಳಾ ಕರುಕ್ ಘೆವ್ನ್ ಹೊತ್ತಿ ಲೊಕಾ, ದೆವಾಚ್ಯಾ ಇದ್ರಾಕ್ ಸಾವ್ಕಾರ್ ನ್ಹಯ್”, ಮನುನ್ ಕಾನಿ ಸಾರ್‍ಲ್ಯಾನ್.


ಹೆ ಆಯ್ಕಲ್ಲ್ಯಾ ತನ್ನಾ, ಜೆಜುನ್ ತೆಕಾ “ಖಾಲಿ ಎಕ್ ಕಾಮ್ ತಿಯಾ ಕರ್‍ತಲೆ ಹುರ್‍ಲಾ; ತುಜೆ ಮನುನ್ ಹೊತ್ತೆ ಸಗ್ಳೆ ಇಕ್, ಅನಿ ಯೆಲ್ಲೆ ಪಯ್ಸೆ ಗರಿಬಾಕ್ನಿ ದಿ, ಅನಿ ಸರ್‍ಗಾರ್ ತುಕಾ ಸಾವ್ಕಾರ್ಕಿ ತಯಾರ್ ಕರುನ್ ಥವಲ್ಲಿ ರ್‍ಹಾತಾ, ಮಾನಾ ಯೆವ್ನ್ ಮಾಜ್ಯಾ ಫಾಟ್ನಾ ಯೆ”, ಮಟ್ಲ್ಯಾನ್.


ಜೆ ಕೊನ್ ಹ್ಯಾ ಜಗಾಚ್ಯಾ ಸಂಗ್ತಿಯಾತ್ನಿ ಸಾವ್ಕಾರ್ ಹಾತ್, ತೆಂಕಾ ಹಂಕಾರಾನ್ ಭರುನಕಾಶಿ, ಸಾವ್ಕಾರ್ಕಿ ಸರ್ಕ್ಯಾ ಉಪ್‍ಯೊಗ್ ನಸಲ್ಲ್ಯಾ ಸಂಗ್ತಿಯಾಂಚ್ಯಾ ವರ್‍ತಿ ತುಮ್ಚೊ ಬರೊಸೊ ಥವ್‍ನಕಾಸಿ, ಅಮ್ಕಾ ಅಮ್ಚ್ಯಾಸಾಟ್ನಿ ಮನುನ್ ಸಗ್ಳೆ ದಿತಲ್ಯಾ ದೆವಾ ವರ್‍ತಿ ಬರೊಸೊ ಥವಾ ಮನುನ್ ಖಡಕ್ ಸಾಂಗ್.


ತುಮ್ಚೆ ಮನುನ್ ಹೊತ್ತೆ ಸಗ್ಳೆ ಇಕಾ, ಅನಿ ಯಲ್ಲೆ ಪೈಸೆ ಗರಿಬಾಕ್ನಿ ದಿವಾ, ಕೊನಾಕ್ಬಿ ಪಿಂಜುಕ್ ಹೊಯ್‍ ನಸಲ್ಲ್ಯಾ ಪಿಸ್ವಿಯಾ ತುಮ್ಕಾಚ್ ತುಮಿ ತಯಾರ್ ಕರುನ್ ಘೆವಾ, ಅನಿ ತುಮ್ಚೆ ಬದಿಕ್ ಸರ್‍ಗಾತ್ ಗೊಳಾ ಕರುನ್ ಥವಾ, ಥೈ ತೆ ಕನ್ನಾಚ್ ಕಮಿ ಹೊಯ್ನಾ! ಕಶ್ಯಾಕ್ ಮಟ್ಲ್ಯಾರ್, ತೆ ಬದಿಕ್ ಚೊರಾಕ್ ಕನ್ನಾಚ್ ಗಾವಿನಾ, ಅನಿ ಥೈ ಕುಸಡ್ ಲಾಗಿನಾ.


ಜೆಜುನ್ ತೊ ಮಾನುಸ್ ಬೆಜಾರ್ ಹೊಲ್ಲೆ ಬಗಟ್ಲ್ಯಾನ್, ಅನಿ, “ಸಾವ್ಕಾರ್ ಹೊತ್ತ್ಯಾ ಮಾನ್ಸಾಕ್, ದೆವಾಚ್ಯಾ ರಾಜಾತ್ ಗುಸ್ತಲೆ ಮಟ್ಲ್ಯಾರ್, ಕವ್ಡೆ ಕಸ್ಟ್ ಹಾಯ್!


ಜೆಜುನ್ ತೆಕಾ,“ತಿಯಾ ಸಗ್ಳೊ ಸಂಪುರ್ನ್ ಹೊವ್ಚೆ ಮಟ್ಲ್ಯಾರ್, ಜಾ ಅನಿ ತುಜೆ ಮನುನ್ ಕಾಯ್ ಹಾಯ್ ತೆ ಸಗ್ಳೆ ಇಕ್ ಅನಿ ಯೆಲ್ಲೆ ಪೈಸೆ ಗರಿಬಾಕ್ನಿ ದಿ. ಸರ್‍ಗಾ ವರ್‍ತಿ ತುಕಾ ಮೊಟಿ ಸಾವ್ಕಾರ್ಕಿ ತಯಾರ್ ರ್‍ಹಾತಾ. ಮಾನಾ ಯೆ ಅನಿ ಮಾಜ್ಯಾ ಫಾಟ್ನಾ ರ್‍ಹಾ.” ಮಟ್ಲ್ಯಾನ್.


ತಸೆಮನುನ್, ಸರ್‍ಗಾ ವರ್‍ತಿ ತುಮ್ಚೆ ಬದಿಕ್ ಗೊಳಾ ಕರುನ್ ಥವಾ, ಥೈ ವಾಳ್ಟಿ ಲಾಗಿನಾ ಅನಿ ಜಂಗ್‍ಲಾಗುನ್ ಹಾಳ್ ಹೊಯ್ನಾ, ಅನಿ ಚೊರಾನಿ ಫೊಡುನ್ ಕಾಡುನ್ ಚೊರುನ್ ಘೆವ್ನ್ ಜಾವ್ಕ್ ಹೊಯ್ನಾ.


ಘರಾಚ್ಯಾ ಮಾಲ್ಕಾಕ್, ಚೊರ್ ಹ್ಯಾಚ್ ಎಳಾರ್ ಯೆತಾ, ಮನುನ್ ಗೊತ್ತ್ ರ್‍ಹಾತಾ ಕಾಯ್, ಗೊತ್ತ್ ರ್‍ಹಾಲ್ಯಾರ್, ತೊ ಕನ್ನಾಬಿ ಅಪ್ನಾಚ್ಯಾ ಘರಾತ್ಲೆ ಚೊರುನ್ ಘೆವ್ನ್ ಜಾವ್ಕ್ ದಿ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು