Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 6:18 - ದೆವಾಚಿ ಖರಿ ಖಬರ್

18 ಅಶೆ ತುಮಿ ಉಪಾಸ್ ಕರುಕ್ ಲಾಗ್ಲ್ಯಾಶಿ ಮನುನ್ ಕೊನಾಕ್ಬಿ ದಿಸಿನಸಲ್ಲ್ಯಾ ತುಮ್ಚ್ಯಾ ಸರ್‍ಗಾ ವೈಲ್ಯಾ ಬಾಬಾಕ್ ಸೊಡುನ್ ಅನಿ ಕೊನಾಕ್ಬಿ ಕಳುಕ್ ನಸ್ತಾನಾ ರ್‍ಹಾಂವ್ದಿ, ಅನಿ ಕೊನಾಕ್ಬಿ ಕಳಿನಸ್ತಾನಾ ಉಪಾಸ್ ಕರಲ್ಲೆ ಬಗಟಲ್ಲೊ ತುಮ್ಚೊ ಸರ್‍ಗಾ ವೈಲೊ ಬಾಬಾ ತುಮ್ಕಾ ತೆಚೊ ಪ್ರತಿಫಳ್ ದಿತಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಉಪವಾಸಿಯೆಂದು ಕಾಣಿಸಿಕೊಳ್ಳುವಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆಯು ನಿನಗೆ ಪ್ರತಿಫಲಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಹೀಗೆ ಮಾಡಿದರೆ ನೀನು ಉಪವಾಸಿಯೆಂದು ಜನರಿಗೆ ಕಾಣದೆ ಹೋದಾಗ್ಯೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಉಪವಾಸಿಯೆಂದು ಕಾಣಿಸಿಕೊಳ್ಳುವಿ. ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆಗ ನೀವು ಉಪವಾಸ ಮಾಡುತ್ತಿದ್ದೀರೆಂದು ಜನರಿಗೆ ಗೊತ್ತಾಗುವುದಿಲ್ಲ. ಆದರೆ ನಿಮಗೆ ಅಗೋಚರವಾಗಿರುವ ನಿಮ್ಮ ತಂದೆಯು ನಿಮ್ಮನ್ನು ನೋಡುತ್ತಾನೆ. ರಹಸ್ಯದಲ್ಲಿ ನಡೆಯುವ ಸಂಗತಿಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಹೀಗೆ ಮಾಡಿದರೆ, ಕಾಣದಿರುವ ನಿನ್ನ ತಂದೆಯ ಹೊರತು ಬೇರೆ ಯಾರಿಗೂ ನೀನು ಉಪವಾಸದಿಂದಿರುವುದು ತಿಳಿಯುವುದಿಲ್ಲ ಮತ್ತು ಗುಟ್ಟಾಗಿ ಮಾಡುವುದನ್ನು ಕಾಣುವ ನಿನ್ನ ತಂದೆ, ನಿನಗೆ ಪ್ರತಿಫಲ ಕೊಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 6:18
8 ತಿಳಿವುಗಳ ಹೋಲಿಕೆ  

ಖರೆ ತುಮಿ ಮಾಗ್ನಿ ಕರ್‍ತಾನಾ, ತುಮ್ಚ್ಯಾ ಖೊಲಿತ್ ಭುತ್ತುರ್ ಜಾವಾ ದಾರ್ ಧಾಪಾ, ಅನಿ ದಿಸಿನಸಲ್ಲ್ಯಾ ತುಮ್ಚ್ಯಾ ಬಾಬಾಕ್ಡೆ ಮಾಗಾ, ಅನಿ ತುಮಿ ಕೊನಾಕ್ಬಿ ಗೊತ್ತ್ ನಸ್ತಾನಾ ಕರಲ್ಲೆ ಬಗಟಲ್ಲೊ ಸರ್‍ಗಾ ವೈಲೊ ತುಮ್ಚೊ ಬಾಬಾ ತುಮ್ಕಾ ಪ್ರತಿಫಳ್ ದಿತಾ.”


ತನ್ನಾ ತೆ ಕೊನಾಕ್ಬಿ ಗೊತ್ತ್ ನಸ್ತಾನಾ ಕರ್ಲ್ಯಾ ಸರ್ಕೆ ಹೊತಾ, ಅನಿ ತುಮಿ ಕೊನಾಕ್ಬಿ ಕಳ್ವಿನಸ್ತಾನಾ ಕರಲ್ಲೆ ಬಗುನ್ ತುಮ್ಚೊ ಸರ್‍ಗಾ ವೈಲೊ ಬಾಬಾ ತುಮ್ಕಾ ತ್ಯಾ ಕಾಮಾಚೊ ಪ್ರತಿಫಳ್ ದಿತಾ.


ಕಶ್ಯಾಕ್ ಮಟ್ಲ್ಯಾರ್ ಅಪ್ನಾಚಿಚ್ ಬಡಾಯ್ ಬೊಲ್ತಾ ತೊ ನ್ಹಯ್, ಕೊನಾಚೆ ಮೊಟೆಪಾನ್ ಧನಿ ಸಾಂಗ್ತಾ ತೊ ಮಾನುಸ್ ಯೊಗ್ಯ್.


ತಸೆಮನುನ್ ಅಮಿ ಧನಿಯಾಚ್ಯಾ ವಾಂಗ್ಡಾ ರಾಂವ್ದಿತ್, ನಾಹೊಲ್ಯಾರ್ ತೆಚ್ಯಾಕ್ನಾ ಧುರ್ ರ್‍ಹಾಂವ್ದಿತ್, ತೆಚ್ಯಾ ಮನಾ ಸರ್ಕೆ ಚಲ್ತಲೆ ಎಕುಚ್ ಅಮ್ಚೊ ಉದ್ದೆಸ್.


ಧನಿಯಾ ಸಾಟ್ನಿ ಮಾನ್ಸಾನಿ ನೆಮಲ್ಲ್ಯಾ ಸಗ್ಳ್ಯಾ ಅಧಿಕಾರಿಕ್ನಿ ಖಾಯ್ಲ್ ಹೊವ್ನ್ ರಾವಾ, ತಸೆಚ್ ರಾಜಾಕ್ಬಿ, ಕಶ್ಯಾಕ್ ಮಟ್ಲ್ಯಾರ್, ತೊ ಸಗ್ಳ್ಯಾನ್ ಮೊಟೊ ಅಧಿಕಾರಿ ಹೊವ್ನ್ ಹಾಯ್.


ಭಟ್ಟಿಕ್ ಘಾಲುನ್ ಗಾಳುನ್ ಬಗುನ್ ಹಾಳ್ ಹೊಯ್ ನಸಲ್ಲ್ಯಾ ಸೊನ್ಯಾನ್ಬಿ ಜಾಸ್ತಿ ಕಿಮ್ತಿಚೊ ತುಮ್ಚೊ ವಿಶ್ವಾಸ್, ಜೆಜು ಕ್ರಿಸ್ತ್ ದಿಸುನ್ ಯೆತಲ್ಯಾ ಎಳಾರ್ ತುಮ್ಕಾ ಕಿರ್ತಿ, ಮಾನಾ ಅನಿ ಮಹಿಮಾ ಕಮ್ವುನ್ ಘೆಯ್ ಸಾರ್ಕೆ ಕರ್ತಾ.


ದೆವ್ ಹರಿಎಕ್ಲ್ಯಾಕ್ನಿ ತೆನಿ ಕರಲ್ಲ್ಯಾ ಕಾಮಾಂಚ್ಯಾ ಸರ್ಕೆಚ್ ಭೊಮಾನ್ ದಿತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು