Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 5:41 - ದೆವಾಚಿ ಖರಿ ಖಬರ್

41 ಎಕ್ ಸೈನಿಕಾನ್ ಅಪ್ನಾಚೆ ವಜ್ಜೆ ಘೆವ್ನ್ ಎಕ್ ಮೈಲ್ ಮಾಜ್ಯಾ ವಾಂಗ್ಡಾ ಯೆ ಮನುನ್ ಲೈ ಸಾಂಗುಕ್ ಲಾಗ್ಲ್ಯಾರ್,ದೊನ್ ಮೈಲ್ ಜಾವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ಒಬ್ಬನು ಒಂದು ಮೈಲು ದೂರ ಬಾ ಎಂದು ನಿನ್ನನ್ನು ಒತ್ತಾಯಿಸಿದರೆ ಅವನ ಸಂಗಡ ಎರಡು ಮೈಲು ದೂರ ಹೋಗು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಯಾರಾದರೂ ಒಂದು ಕಿಲೊಮೀಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊಮೀಟರ್ ಹೋಗು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ಒಬ್ಬನು - ಒಂದು ಮೈಲು ದೂರ ಬಾ ಎಂದು ನಿನ್ನನ್ನು ಬಿಟ್ಟೀಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ಯಾವ ಸೈನಿಕನಾದರೂ ತನ್ನೊಂದಿಗೆ ಒಂದು ಮೈಲಿ ದೂರ ಬರಬೇಕೆಂದು ನಿಮ್ಮನ್ನು ಒತ್ತಾಯಿಸಿದರೆ, ಅವನೊಂದಿಗೆ ಎರಡು ಮೈಲಿ ದೂರ ಹೋಗಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

41 ಯಾವನಾದರೂ ನಿನ್ನನ್ನು ಒಂದು ಕಿಲೋಮೀಟರು ದೂರ ಬಾ ಎಂದು ಒತ್ತಾಯ ಮಾಡಿದರೆ, ಅವನೊಡನೆ ಎರಡು ಕಿಲೋಮೀಟರು ದೂರ ಹೋಗು;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 5:41
6 ತಿಳಿವುಗಳ ಹೋಲಿಕೆ  

ಸೈನಿಕಾನಿ ಜೆಜುಕ್ ಘೆವ್ನ್ ಗೆಲ್ಯಾನಿ, ಅನಿ ತೆನಿ ಜೆಜುಕ್ ಘೆವ್ನ್ ಜಾತಾನಾ, ವಾಟೆರ್ ಸಿರೆನ್ ಮನ್ತಲ್ಯಾ ಗಾಂವಾಂಚ್ಯಾ ಸಿಮಾವಾಕ್ ತೆನಿ ಭೆಟ್ಲ್ಯಾನಿ. ತೊ ಶೆತಾತ್ನಾ ಅಪ್ನಾಚ್ಯಾ ಶಾರಾತ್ ಜಾಯ್. ತೆನಿ ತೆಕಾ ಧರ್‍ಲ್ಯಾನಿ, ಅನಿ ಜೆಜುಚೊ ಕುರಿಸ್ ವಾವುನ್ ಘೆವ್ನ್ ಜಾವ್ಕ್ ಲಾವ್ಲ್ಯಾನಿ.


ತೆನಿ ಶಾರಾತ್ನಾ ಭಾಯ್ರ್ ಗೆಲ್ಲ್ಯಾ ತನ್ನಾ ಸಿರೆನ್ ಮನ್ತಲ್ಯಾ ಶಾರಾಚೊ ಸಿಮಾವ್ ಮನ್ತಲೊ ಎಕ್ ಮಾನುಸ್ ತೆಂಕಾ ಗಾವ್ಲೊ. ಸೈನಿಕಾನಿ ತೆಕಾ ‍ಜಬರ್‍ದಸ್ತಿನಿ ಜೆಜುಚೊ ಕುರಿಸ್ ವಾವುನ್ ನ್ಹೆವ್ಕ್ ಲಾವ್ಲ್ಯಾನಿ.


ತನ್ನಾ ಸಿರೆನ್ ಮನ್ತಲ್ಯಾ ಗಾಂವಾತ್ಲೊ ಸಿಮಾವ್ ಶೆತಾಕ್ನಾ ಯೆತಾನಾ ಸಯ್ನಿಕಾನಿ ತೆಕಾ ಜೆಜುಚೊ ಕುರಿಸ್ ವಾವುನ್ ಘೆವ್ನ್ ಜಾವ್ಕ್ ಒತ್ತಾಯ್ ಕರ್‍ಲ್ಯಾನಿ ಸಿಮಾವ್, ಅಲೆಕ್ಸಾಂಡರ್ ಅನಿ ರುಫಸ್ ತೆಂಚೊ ಬಾಬಾ.


ಅನಿ ಕೊನ್ ತರ್ ತುಜ್ಯಾ ಭುತ್ತುರ್‍ಲಿ ಅಂಗಿ ಸಾಟಿಚ್ ತುಕಾ ನ್ಯಾಯ್ ಕರ್‍ತಲ್ಯಾ ಜಾಗ್ಯಾಕ್ ನ್ಹೆವ್ಕ್ ತಯಾರ್ ಹೊತಾ ಜಾಲ್ಯಾರ್, ತೆಕಾ ವೈಲಿ ಅಂಗಿಬಿ ಕಾಡುನ್ ದಿವಾ.


ಕೊನ್ ತರ್ ಕಾಯ್ತರ್ ತುಮ್ಚೆಕ್ಡೆ ಮಾಗ್ಲ್ಯಾರ್ ತೆ ತನ್ನಾಚ್ ತೆಕಾ ದಿವಾ; ಕೊನ್ ತರ್ ತುಮ್ಚೆಕ್ಡೆ ಕಾಯ್ತರ್ ಉಸ್ನೆ ಮಾಗ್ಲ್ಯಾರ್ ತೆ ತೆಂಕಾ ದಿವಾ.


ಕ್ರಿಸ್ತಾಚ್ಯಾ ಪ್ರೆಮಾನ್ ಅಮ್ಕಾ ಯಾಂಗ್ ಮಾರುನ್ ಧರಲ್ಲೆ ಹಾಯ್. ಸಗ್ಳ್ಯಾ ಲೊಕಾಂಚ್ಯಾಸಾಟಿ ಎಕ್ಲೊ ಮರ್ಲೊ ಮನುನ್ ಹೊಲ್ಯಾರ್, ಸಗ್ಳೆ ಜಾನಾ ಮರ್ಲ್ಯಾತ್ ಮನುನ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು