Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 5:40 - ದೆವಾಚಿ ಖರಿ ಖಬರ್

40 ಅನಿ ಕೊನ್ ತರ್ ತುಜ್ಯಾ ಭುತ್ತುರ್‍ಲಿ ಅಂಗಿ ಸಾಟಿಚ್ ತುಕಾ ನ್ಯಾಯ್ ಕರ್‍ತಲ್ಯಾ ಜಾಗ್ಯಾಕ್ ನ್ಹೆವ್ಕ್ ತಯಾರ್ ಹೊತಾ ಜಾಲ್ಯಾರ್, ತೆಕಾ ವೈಲಿ ಅಂಗಿಬಿ ಕಾಡುನ್ ದಿವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತೆಗೆದುಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಟ್ಟುಕೊಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಒಳಂಗಿಯನ್ನು ತಕ್ಕೊಳ್ಳಬೇಕೆಂದಿರುವವನಿಗೆ ಮೇಲಂಗಿಯನ್ನೂ ಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಯಾವನಾದರೂ ನಿಮ್ಮ ಮೇಲಂಗಿಗಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯಬೇಕೆಂದಿದ್ದರೆ, ನಿಮ್ಮ ಒಳಂಗಿಯನ್ನು ಸಹ ಅವನಿಗೆ ಕೊಟ್ಟುಬಿಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ನಿನ್ನೊಡನೆ ವ್ಯಾಜ್ಯ ಮಾಡಿ ನಿನ್ನ ಅಂಗಿಯನ್ನು ನಿನ್ನಿಂದ ಕಿತ್ತುಕೊಳ್ಳುವವನಿಗೆ, ನಿನ್ನ ಮೇಲಂಗಿಯನ್ನೂ ಕೊಟ್ಟುಬಿಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 5:40
5 ತಿಳಿವುಗಳ ಹೋಲಿಕೆ  

ಕೊನ್ ತರ್ ತುಮ್ಚ್ಯಾ ಎಕ್ ಗಾಲಾ ವರ್‍ತಿ ಮಾರ್‍ಲ್ಯಾರ್ ಅನಿ ಎಕ್ ಗಾಲಾ ವರ್‍ತಿ ತೆಕಾ ಮಾರುಕ್ ಸೊಡಾ; ಕೊನ್ ತರ್ ತುಮ್ಚಿ ವೈಲಿ ಅಂಗಿ ಕಾಡುನ್ ಘೆವ್‍ಲಾಲ್ಯಾರ್, ತುಮ್ಚಿ ಭುತ್ತುರ್ಲಿ ಅಂಗಿಬಿ ತೆಕಾ ನ್ಹೆವ್ಕ್ ಸೊಡಾ.


ತುಮ್ಚ್ಯಾ ಮದ್ದಿ ನ್ಯಾಯ್ ನಿರ್ನಯ್ ಕರುಕ್ ಜಾತಲೆ ಝಗ್ಡೆ ಹಾತ್ ಮಟ್ಲ್ಯಾರುಚ್ ಎಕ್ ವಾಟೆನ್ ತುಮಿ ಹಾರಲ್ಲ್ಯಾ ಸಾರ್ಕೆ, ಅಶೆ ರ್‍ಹಾತಾನಾ ಅನ್ನ್ಯಾಯ್ ಸೊಸುನ್ ಘೆವ್ಕ್, ನಾ ಹೊಲ್ಯಾರ್ ಅಪ್ನಾಕುಚ್ ಲುಕ್ಷಾನ್ ಸೊಸುಕ್ ತುಮಿ ತಯಾರ್ ನಾಶಿ ಕಶ್ಯಾಕ್?


ಖರೆ ಅತ್ತಾ ಮಿಯಾ ತುಮ್ಕಾ ಸಾಂಗ್ತಾ: ತುಮ್ಕಾ ಕೊನ್ ತರ್ ವಾಯ್ಟ್ ಕರ್‍ಲ್ಯಾನಾತ್ ಜಾಲ್ಯಾರ್ ತೆಚೊ ಶೆಡ್ ಕಾಡುನ್ ಘೆವ್‌ನಕಾಶಿ, ಕೊನ್ಬಿ ತುಮ್ಚ್ಯಾ ಉಜ್ವ್ಯಾ ಗಾಲಾರ್ ಮಾರ್‍ಲ್ಯಾರ್, ತುಜ್ಯಾ ರೊಡ್ಡ್ಯಾ ಬಾಜುಚ್ಯಾ ಗಾಲಾರ್‍ಬಿ ತೆಕಾ ಮಾರುಕ್ ಸೊಡ್.


ಎಕ್ ಸೈನಿಕಾನ್ ಅಪ್ನಾಚೆ ವಜ್ಜೆ ಘೆವ್ನ್ ಎಕ್ ಮೈಲ್ ಮಾಜ್ಯಾ ವಾಂಗ್ಡಾ ಯೆ ಮನುನ್ ಲೈ ಸಾಂಗುಕ್ ಲಾಗ್ಲ್ಯಾರ್,ದೊನ್ ಮೈಲ್ ಜಾವಾ.


ಕೊನ್‍ ತರ್ ಎಕ್ಲೊ ಗೊಸ್ಟ್ ಹೊಲ್ಲ್ಯಾ ಚೆಡ್ವಾಚ್ಯಾ ವಿಶಯಾತ್ ಅಪ್ನಿ ಕರುಕ್ ಲಾಗ್ಲಾ ತೆ ಸಮಾ ನ್ಹಯ್ ಮನುನ್ ಚಿಂತ್ತಾ, ಖರೆ ತಿಚೆ ವೈರುಚ್ ಲೈ ಮನ್ ರಾಲ್ಯಾರ್ ತೊ ಅಪ್ನಾಕ್ ಕಾಯ್ ಬರೆ ದಿಸ್ತಾ ತೆ ಕರುಂದಿತ್, ತೆನಿ ಲಗಿನ್ ಕರುನ್ ಘೆತಲ್ಯಾತ್ ಕಾಯ್ಬಿ ಚುಕ್ ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು