Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 5:33 - ದೆವಾಚಿ ಖರಿ ಖಬರ್

33 “ದಿಲ್ಲಿ ಗೊಸ್ಟ್ ಮೊಡುನಕೊ ಅನಿ ಆನ್ ಘಾಲುನ್ ಸರ್ವೆಸ್ವರಾಕ್ ತಿಯಾ ಕಾಯ್ಬಿ ಸಾಂಗ್ಲೆ ಜಾಲ್ಯಾರ್ ತೆ ಪುರಾ ಕರ್.” ಮನುನ್ ಲೊಕಾನಿ ಸಾಂಗಲ್ಲೆ ತುಮಿ ಆಯಿಕ್ಲ್ಯಾಶಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 “ಮತ್ತು, ನೀನು ಸುಳ್ಳಾಣೆಯಿಡಬಾರದು; ‘ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕೆಂದು ಹಿರಿಯರ ಕಾಲದಲ್ಲಿ’ ಹೇಳಿದೆ ಎಂದು ಕೇಳಿದ್ದೀರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 “ಸುಳ್ಳಾಣೆಯಿಡಬೇಡ; ದೇವರಿಗೆ ಆಣೆಯಿಟ್ಟು ವಾಗ್ದಾನಮಾಡಿದಂತೆ ನಡೆದುಕೊಳ್ಳಲೇಬೇಕು’ ಎಂದು ಪೂರ್ವಿಕರಿಗೆ ಹೇಳಿದ್ದು ನಿಮಗೆ ತಿಳಿದೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಮತ್ತು - ನೀನು ಸುಳ್ಳಾಣೆಯಿಡಬಾರದು; ನೀನು ಇಟ್ಟುಕೊಂಡ ಆಣೆಗಳನ್ನು ಕರ್ತನಿಗೆ ಸಲ್ಲಿಸಬೇಕೆಂದು ಹಿರಿಯರಿಗೆ ಹೇಳಿಯದೆ ಎಂದು ಕೇಳಿದ್ದೀರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 “‘ನೀವಿಟ್ಟ ಆಣೆಯನ್ನು ಮೀರಬೇಡಿರಿ. ಪ್ರಭುವಿಗೆ ನೀವಿಟ್ಟ ಆಣೆಗಳನ್ನು ಕೈಗೊಳ್ಳಲೇಬೇಕು’ ಎಂದು ನಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 “ ‘ಇದಲ್ಲದೆ ನೀನು ಆಣೆಯಿಟ್ಟರೆ ಅದನ್ನು ಮೀರಬಾರದು, ಕರ್ತನಿಗೆ ಮಾಡಿದ ಆಣೆಗಳನ್ನು ನೆರವೇರಿಸಲೇಬೇಕು,’ ಎಂದು ನಿಮ್ಮ ಪೂರ್ವಿಕರಿಗೆ ಹೇಳಿರುವುದನ್ನು ಕೇಳಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 5:33
15 ತಿಳಿವುಗಳ ಹೋಲಿಕೆ  

“ವೆಭಿಚಾರ್ ಕರುನಕಾಸಿ” ಮನುನ್ ಸಾಂಗಲ್ಲೆ ತುಮಿ ಆಯಿಕ್ಲ್ಯಾಶಿ,


ಅದ್ದಿ ಲೊಕಾ “ಜಿವಾನಿ ಮಾರುಚೆ ನ್ಹಯ್” ಮನುನ್ ಸಾಂಗ್ತಲೆ ತುಮಿ ಆಯಿಕ್ಲ್ಯಾಶಿ, ತಸೆ ಕರಲ್ಲ್ಯಾಕ್ ಝಡ್ತಿ ಕರುಕ್ ಘೆವ್ನ್ ಯೆವ್ಚೆ,


ವೆಭಿಚಾರ್ ಕರ್ತಲ್ಯಾಕ್ನಿ, ನಿತಿನ್ ರ್‍ಹಾಯ್ ನಸಲ್ಯಾಕ್ನಿ , ಘೊಮನ್ಸಾ-ಘೊಮನ್ಸಾ, ಬಾಯ್ಕಾ-ಬಾಯ್ಕಾ ಎಕಾಮೆಕಾಕ್ನಾ ನಿಜುನ್ ಪಾಪ್ ಕರ್‍ತಲ್ಯಾಂಚ್ಯಾಸಾಟ್ನಿ,ಝುಟೆ ಅನಿ ಝುಟಿ ಸಾಕ್ಷಿ ಸಾಂಗ್ತಲೆ ಅನಿ ಬರ್‍ಯಾ ಖಾಯ್ದ್ಯಾಂಚ್ಯಾ ವಿರೊದ್ ಸಾಂಗ್ತಲೆ ರ್‍ಹಾತ್ಯಾತ್ ತೆಂಕಾ ದಿವ್ನ್ ಹೊಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು