Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 4:24 - ದೆವಾಚಿ ಖರಿ ಖಬರ್

24 ಜೆಜುಚ್ಯಾ ವಿಶಯಾತ್ಲಿ ಖಬರ್ ಸಿರಿಯಾ ಮನ್ತಲ್ಯಾ ದೆಶಾತ್ ಸಗ್ಳ್ಯಾಕ್ಡೆ ಫರ್ಗಟ್ಲಿ, ತಸೆ ಮನುನ್ ತ್ಯಾ ಲೊಕಾನಿ ಸಗ್ಳ್ಯಾ ಅರಾಮ್ ನಸಲ್ಲ್ಯಾಕ್ನಿ, ಸಗ್ಳ್ಯಾ ಥರಿಚ್ಯಾ ರೊಗಾನಿ, ಅನಿ ದುಕ್ನ್ಯಾನಿ ತರಾಸ್ ಕರುನ್ ಘೆತಲ್ಯಾಕ್ನಿ: ಗಿರೊಲಾಗಲ್ಲ್ಯಾ ಲೊಕಾಕ್ನಿ, ಫೆಪ್ರೆ ಯೆತಲೊ ರೊಗ್ ಹೊತ್ತ್ಯಾಕ್ನಿ, ಅನಿ ಆರ್‍ಮಾರಲ್ಲ್ಯಾಕ್ನಿ, ತೆಚೆಕ್ಡೆ ಘೆವ್ನ್ ಯೆಲ್ಯಾನಿ, ಅನಿ ಜೆಜುನ್ ತೆಂಕಾ ಸಗ್ಳ್ಯಾಕ್ನಿ ಗುನ್ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆತನ ಸುದ್ದಿಯು ಸಿರಿಯಾದಲ್ಲೆಲ್ಲಾ ಹಬ್ಬಿದ್ದರಿಂದ ಅಸ್ವಸ್ಥರಾದವರನ್ನು, ಅಂದರೆ ನಾನಾ ರೀತಿಯ ರೋಗಗಳಿಂದ ಮತ್ತು ವೇದನೆಗಳಿಂದ ಕಷ್ಟಪಡುವವರನ್ನೂ, ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಅವರ ಕೀರ್ತಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿತು. ದೆವ್ವಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ನಾನಾ ತರಹದ ವ್ಯಾಧಿ ಹಾಗೂ ವೇದನೆಯಿಂದ ನರಳುತ್ತಿದ್ದ ಎಲ್ಲ ರೋಗಿಗಳನ್ನೂ ಅವರ ಬಳಿಗೆ ಕರೆತಂದರು. ಯೇಸು ಅವರೆಲ್ಲರನ್ನು ಸ್ವಸ್ಥಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆತನ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹಬ್ಬಿದ್ದರಿಂದ ಮೈಯಲ್ಲಿ ನೆಟ್ಟಗಿಲ್ಲದವರನ್ನು, ಅಂದರೆ ತರತರದ ರೋಗಬಾಧೆಗಳಿಂದ ಕಷ್ಟಪಡುವವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯುವಿನವರನ್ನೂ ಆತನ ಬಳಿಗೆ ಕರತಂದರು; ಆತನು ಅವರನ್ನು ಸ್ವಸ್ಥಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಯೇಸುವಿನ ವಿಷಯವಾದ ಸುದ್ದಿಯು ಸಿರಿಯ ದೇಶದಲ್ಲೆಲ್ಲಾ ಹರಡಿತು. ಜನರು ಕಾಯಿಲೆಯವರನ್ನೆಲ್ಲ ಯೇಸುವಿನ ಬಳಿಗೆ ತಂದರು. ಅವರು ನಾನಾ ವಿಧವಾದ ವ್ಯಾಧಿಗಳಿಂದ ಮತ್ತು ನೋವಿನಿಂದ ಬಾಧೆಪಡುತ್ತಿದ್ದರು. ಕೆಲವರು ತೀವ್ರವಾದ ನೋವಿನಿಂದ ನರಳುತ್ತಿದ್ದರು. ಕೆಲವರು ದೆವ್ವಗಳಿಂದ ಪೀಡಿತರಾಗಿದ್ದರು. ಕೆಲವರು ಮೂರ್ಛಾರೋಗಿಗಳಾಗಿದ್ದರು. ಕೆಲವರು ಪಾರ್ಶ್ವವಾಯು ರೋಗಿಗಳಾಗಿದ್ದರು. ಯೇಸು ಇವರನ್ನೆಲ್ಲಾ ಗುಣಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಯೇಸುವಿನ ಸುದ್ದಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿದ್ದರಿಂದ, ಜನರು ವಿವಿಧ ವ್ಯಾಧಿಗಳಿಂದಲೂ ತೀವ್ರ ವೇದನೆಯಿಂದಲೂ ಅಸ್ವಸ್ಥರಾದವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ಅವರ ಬಳಿಗೆ ಕರೆದುಕೊಂಡು ಬಂದರು; ಯೇಸು ಅವರನ್ನೆಲ್ಲಾ ಗುಣಪಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 4:24
41 ತಿಳಿವುಗಳ ಹೋಲಿಕೆ  

ಅನಿ,“ಧನಿಯಾ, ಮಾಜ್ಯಾ ಲೆಕಾಚಿ ದಯಾ ಕರ್! ತೆಕಾ ಫೆಪ್ರೆ ಯೆತಲೊ ರೊಗ್ ಹಾಯ್ ತೊ ಲೈ ತರಾಸ್ ಕರುನ್ ಘೆವ್ಲಾ , ಅನಿ ತನ್ನಾ-ತನ್ನಾ ತೊ ಪಾನಿಯಾತ್ ನಾಹೊಲ್ಯಾರ್ ಆಗಿತ್ ಪಡುನ್ಗೆತ್ ರ್‍ಹಾತಾ.


“ಧನಿಯಾ, ಮಾಜೊ ಆಳ್ ವಾರ್‍ಯಾನ್‍ ಮಾರುನ್ ಹಾತ್ರಾನಾತ್ ಪಡ್ಲಾ, ತೊ ಲೈ ತರಾಸ್ ಕರುನ್ ಘೆವ್ಲಾ”. ಮನುಕ್‍ಲಾಲೊ.


ಖರೆ, ಧುರ್ ಪತರ್ ಜೆಜುಚಿ ಖಬರ್ ಫರ್ಗಟ್ಲಿ, ಅನಿ ಲೊಕಾ ತಾಂಡ್ಯಾ-ತಾಂಡ್ಯಾನಿ ತೆಚಿ ಗೊಸ್ಟಿಯಾ ಆಯ್ಕುಕ್, ಅನಿ ಅಪ್ನಾಚಿ ದುಕ್ನಿ ಆರಾಮ್ ಕರುನ್ ಘೆವ್ಕ್, ತೆಚೆಕ್ಡೆ ಯೆಲಿ.


ಕ್ವಿರಿನಸ್ ಸಿರಿಯಾಚೊ ಮೊಟೊ ಅದಿಕಾರಿ ಹೊವ್ನ್ ಹೊತ್ತ್ಯಾ ತನ್ನಾ ಹೊಲ್ಲಿ ಪಯ್ಲಿಚಿ ಮೆಜ್ನಿ ಹಿ.


ಜೆಜುನ್ ತ್ಯಾ ಗಿರ್‍ಯಾಕ್ ಭಾಯ್ರ್ ಯೆವ್ಕ್ ಸಾಂಗ್ಲ್ಯಾನ್ ಅನಿ ತೊ ಗಿರೊ ತ್ಯಾ ಪೊರಾತ್ನಾ ಭಾಯ್ರ್ ಗೆಲೊ, ಅನಿ ತಾಬೊಡ್ತೊಬ್ ತೊ ಪೊರ್ ಗುನ್ ಹೊಲೊ.


ಅನಿ ಎಕ್ ಕಾನಾನ್ ಮನ್ತಲ್ಯಾ ದೆಸಾಚಿ ಬಾಯ್ಕೊಮನುಸ್ ತ್ಯಾ ಥಳಾತ್ ಜಿವನ್ ಕರಿ, ತಿ ಜೆಜುಕ್ಡೆ ಯೆಲಿ, ಅನಿ “ಧನಿಯಾ; ದಾವಿದಾಚ್ಯಾ ಲೆಕಾ, ಮಾಜೆ ವರ್‍ತಿ ದಯಾ ದಾಕ್ವು; ಮಾಜ್ಯಾ ಲೆಕಿಕ್ ಎಕ್ ಗಿರೊ ಲಾಗ್ಲಾ ಅನಿ ತಿ ಲೈ ತರಾಸ್ ಕರುನ್ ಘೆವ್ಲಾ!” ಮನುನ್ ರಡುಕ್‍ಲಾಲಿ.


ತನ್ನಾ ಉಲ್ಲ್ಯಾ ಲೊಕಾನಿ, ಎಕ್ ಕುಡ್ಡ್ಯಾ ಅನಿ ಮುಕ್ಕ್ಯಾ ಮಾನ್ಸಾಕ್ ಜೆಜುಕ್ಡೆ ಘೆವ್ನ್ ಯೆಲ್ಯಾನಿ. ತೆಕಾ ಗಿರೊಲಾಗಲ್ಲೊ ಹೊತ್ತೊ. ಜೆಜುನ್ ತೆಕಾ ಗುನ್ ಕರ್‍ಲ್ಯಾನ್ ತನ್ನಾ ತೊ ಬೊಲುಕ್‍ಲಾಲೊ ಅನಿ ತೆಕಾ ದಿಸುಕ್‍ಲಾಲೆ.


ನಜರೆತಾಚ್ಯಾ ಜೆಜುಚ್ಯಾ ವಿಶಯಾತ್ ತುಮ್ಕಾ ಗೊತ್ತ್ ಹಾಯ್, ದೆವಾನ್ ತೆಕಾ ಪವಿತ್ರ್ ಆತ್ಮೊ ಅನಿ ಬಳ್ ದಿವ್ನ್ ಅಭಿಶೆಕ್ ಕರ್‍ಲ್ಯಾನ್, ತೆನಿ ಸಗ್ಳ್ಯಾಕ್ಡೆ ಲೊಕಾಕ್ನಿ ಬರೆ ಕರ್‍ಲ್ಯಾನ್, ಅನಿ ಮ್ಹಾರು ಧರಲ್ಯಾಕ್ನಿ ಜೆಜುನ್ ಗುನ್ ಕರ್‍ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ಜೆಜುಚ್ಯಾ ವಾಂಗ್ಡಾ ದೆವ್ ಹಾಯ್ ಮನ್ತಲೆ ಹೆಚ್ಯಾ ವೈನಾ ದಿಸುನ್ ಯೆಲೆ.


ತಾಂಡ್ಯಾಚ್ಯಾ ಲೊಕಾನಿ ಹೆಂಚ್ಯಾ ಹಾತಿತ್ ಚಿಟ್ ದಿವ್ನ್ ಧಾಡ್ಲ್ಯಾನಿ, ತ್ಯಾ ಚಿಟಿತ್ ಅಶೆ ಲಿವಲ್ಲೆ ಹೊತ್ತೆ; ಅಂತಿಯೊಕ್ ಮನ್ತಲ್ಯಾ ಶಾರಾತ್, ಅನಿ ಸಿರಿಯ, ಸಿಲಿಸಿಯಾ ಮನ್ತಲ್ಯಾ ಗಾಂವಾತ್ನಿ ರ್‍ಹಾತಲ್ಯಾ ಜುದೆವ್ ನ್ಹಯ್ ಹೊಲ್ಲ್ಯಾ ಭಾವಾಕ್ನಿ ಅನಿ ಭೆನಿಯಾಕ್ನಿ ಸಗ್ಳಿ ತುಮ್ಚಿ ಭಾವಾ ಹೊವ್ನ್ ಹೊತ್ತಿ, ಅಪೊಸ್ತಲಾ ಅನಿ ಜಾಂನ್ತ್ಯಿ ಲೊಕಾ ಕರ್‍ತಲೊ ನಮಸ್ಕಾರ್, ಪ್ರೆಮಾಚ್ಯಾ ಭಾವಾನು,


ತನ್ನಾ ಚಾರ್ ಮಾನ್ಸಾನಿ ಎಕ್ಲ್ಯಾ ವಾರ್‍ಯಾನ್‍ಮಾರಲ್ಲ್ಯಾ ಮಾನ್ಸಾಕ್ ಉಕ್ಲುನ್ ಘೆವ್ನ್ ಯೆಲ್ಯಾನಿ.


ತ್ಯಾ ದಿಸ್ ಸಾಂಜ್ ಹೊಂವ್ಗೆತ್ ಯೆತಾನಾ, ಥೈತ್ಲ್ಯಾ ಲೊಕಾನಿ, ಸಗ್ಳ್ಯಾ ಸಿಕ್ ಹೊತ್ತ್ಯಾಕ್ನಿ, ಅನಿ ಗಿರೊಲಾಗಲ್ಲ್ಯಾಕ್ನಿ ಜೆಜುಕ್ಡೆ ಘೆವ್ನ್ ಯೆಲ್ಯಾನಿ.


ಜೆಜು ದೆವಾಚ್ಯಾ ರಾಜಾಚಿ ಬರಿ ಖಬರ್ ಸಾಂಗಿತ್, ಸಿನಾಗೊಗಾತ್ನಿ ಶಿಕ್ವುನ್ಗೆತ್, ಅನಿ ಸಗ್ಳ್ಯಾ ಥರಿಚಿ ರೊಗಾ ಅಸಲ್ಲ್ಯಾಕ್ನಿ, ಅನಿ ಸಿಕ್ ಅಸಲ್ಲ್ಯಾಕ್ನಿ ಗುನ್ ಕರಿತ್ ಸಗ್ಳ್ಯಾ ಗಾಲಿಲಿಯಾ ಪ್ರಾಂತ್ಯಾತ್ ಗೆಲೊ.


ತೆನಿ ಸಿರಿಯಾ ಅನಿ ಸಿಲಿಸಿಯಾ ಮನ್ತಲ್ಯಾ ಗಾಂವಾತ್ನಾ ದಾಟುನ್ ಜಾವನ್ಗೆತ್ ಥೈತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ನಿ ಲೈ ಘಟ್ ಕರ್ಲ್ಯಾನಿ.


ತನ್ನಾ ಜೆಜು ಪರ್ತುನ್ ಗಾಲಿಲಿಯಾಕ್ ಯೆಲೊ ಅನಿ ಪವಿತ್ರ್ ಆತ್ಮ್ಯಾಚೊ ಬಳ್ ತೆಚ್ಯಾ ವಾಂಗ್ಡಾ ಹೊತ್ತೊ, ತೆಚ್ಯಾ ವಿಶಯಾತ್ಲಿ ಖಬರ್, ಗಾಲಿಲಿಯಾಚ್ಯಾ ಸಗ್ಳ್ಯಾಕ್ಡೆ ಫರ್ಗಟ್ಲಿ.


ತನ್ನಾ ತಾಬೊಡ್ತೊಬ್ ಜೆಜುಚಿ ಖಬರ್ ಗಾಲಿಲಿಯಾ ಪ್ರಾಂತ್ಯಾತ್ಲ್ಯಾ ಸಗ್ಳ್ಯಾ ಲೊಕಾಕ್ನಿ ಜಾವ್ನ್ ಪಾವ್ಲಿ.


ತ್ಯಾ ಎಳಾರ್ ಗಾಲಿಲಿಯಾಚೊ ರಾಜಾ ಹೊವ್ನ್ ಹೊತ್ತ್ಯಾ ಹೆರೊದಾನ್ ಜೆಜುಚ್ಯಾ ವಿಶಯಾತ್ ಆಯಿಕ್ಲ್ಯಾನ್.


ಖರೆ ಅನಿ ಹುರಲ್ಲೆ, “ಗಿರೊಲಾಗಲ್ಲೊ ಮಾನುಸ್ ಅಸೊ ಬೊಲಿ ನಾ! ಎಕ್ ಗಿರ್‍ಯಾನ್ ಕುಡ್ಡ್ಯಾ ಮಾನ್ಸಾಕ್ ದಿಸಿ ಸರ್ಕೆ ಕರುಕ್ ಹೊತಾ ಕಾಯ್?” ಮನುಲಾಗಲ್ಲೆ.


ಜೆಜು ಸಗ್ಳ್ಯಾ ಶಾರಾತ್ನಿ ಅನಿ ಗಾಂವಾತ್ನಿ ಗೆಲೊ, ಸಿನಾಗೊಗಾತ್ನಿ ತೆನಿ ಶಿಕ್ವುಲ್ಯಾನ್ ಅನಿ ದೆವಾಚ್ಯಾ ರಾಜಾಚಿ ಬರಿ ಖಬರ್ ಸಾಂಗ್ಲ್ಯಾನ್, ಅನಿ ಸಗ್ಳ್ಯಾ ಸಿಕ್ ಲೊಕಾಕ್ನಿ, ಅನಿ ದುಕ್ನಿಲಾಗಲ್ಲ್ಯಾಕ್ನಿ ಅರಾಮ್ ಕರ್‍ಲ್ಯಾನ್.


ಹಿ ಖಬರ್ ತ್ಯಾ ದೆಸಾತ್ ಸಗ್ಳ್ಯಾಕ್ಡೆ ಜಾವ್ನ್ ಪಾವ್ಲಿ.


ಜೆಜು ಸಮುಂದರಾಚ್ಯಾ ತಿಕುಲ್ಯಾ ಬಾಜುನ್ ಗೆದರಾ ಮನ್ತಲ್ಯಾ ಜಾಗ್ಯಾಕ್ ಯವ್ನ್ ಪಾವಲ್ಲ್ಯಾ ತನ್ನಾ ಲೊಕಾಕ್ನಿ ಮಾಟಿ ದಿತಲ್ಯಾ ಸಮಾದ್ಯಾನಿತ್ನಾ ದೊಗೆ ಜಾನಾ ಗಿರೆಲಾಗಲ್ಲಿ ಮಾನ್ಸಾ ಭಾಯ್ರ್ ಯೆವ್ನ್ ತೆಕಾ ಭೆಟ್ಲಿ. ತೆನಿ ಲೈ ಭಯನಾಕ್ ಹೊತ್ತ್ಯಾನಿ, ತಸೆಮನುನ್ ಕೊನ್‍ಬಿ ತ್ಯಾ ವಾಟೆನ್ ಫಿರುನ್ ಖೆಳಿನಸಿತ್.


ತನ್ನಾ ತ್ಯಾ ಡುಕ್ರಾಕ್ನಿ ರಾಕುಲಾಗಲ್ಲಿ ಲೊಕಾ ಶಾರಾತ್ನಿ ಪಳುನ್ ಗೆಲಿ ಅನಿ ತ್ಯಾ ಗಿರೆಲಾಗಲ್ಲ್ಯಾಕ್ನಿ ಕಾಯ್-ಕಾಯ್ ಹೊಲೆ ತಿ ಸಗ್ಳಿ ಕಾನಿ ಲೊಕಾಕ್ನಿ ಸಾಂಗ್ಲ್ಯಾನಿ.


ಲೊಕಾಂಚ್ಯಾ ಅಡ್ಚನಿಕ್‍ ಲಾಗುನ್, ತೆಂಕಾ ತ್ಯಾ ಮಾನ್ಸಾಕ್ ಜೆಜುಕ್ಡೆ ಘೆವ್ನ್ ಜಾವ್ಕ್ ಹೊವ್ಕ್ನಾ. ತಸೆ ಮನುನ್, ತೆನಿ ತ್ಯಾ ವಾರ್‍ಯಾನ್‍ ಮಾರಲ್ಲ್ಯಾ ಮಾನ್ಸಾಕ್ ಘೆವ್ನ್ ಜೆಜು ಹೊತ್ತ್ಯಾ ಘರಾ ವರ್‍ತಿ ಚೆಡ್ಲ್ಯಾನಿ, ಅನಿ ಜೆಜು ಹೊತ್ತ್ಯಾಕ್ಡೆ ತ್ಯಾ ಮಾನ್ಸಾಕ್ ಉತ್ರುಕ್ ಹೊಯ್ಸರ್ಕಿ ವಾಟ್ ಕರುನ್ ತ್ಯಾ ವಾರ್‍ಯಾನ್‍ಮಾರಲ್ಲ್ಯಾ ಮಾನ್ಸಾಕ್, ಹಾತ್ರಾನಾಸಮೆತ್ ಜೆಜು ಹೊತ್ತ್ಯಾಕ್ಡೆ ಉತರ್‍ಲ್ಯಾನಿ.


ಖಲೆ ಸಸಾರ್ ತುಜೆ ಪಾಪ್ ಮಾಪ್ ಹೊಲೆ ಮನ್ತಲೆ ಕಾಯ್ ಉಟ್ ಅನಿ ತುಜೆ ಹಾತ್ರಾನ್ ಘೆವ್ನ್ ಚಲ್ ಮನ್ತಲೆ?


ಜೆಜು ಸಿನಾಗೊಗ್ ಸೊಡುನ್ ಸಿಮಾವಾಚ್ಯಾ ಘರಾಕ್ ಗೆಲೊ ಸಿಮಾವಾಚಿ ಮಾಮಿ ತಾಪಾನ್ ಆರಾಮ್ ನಸ್ತಾನಾ ನಿಜಲ್ಲಿ, ಅನಿ ತೆನಿ ತಿಚ್ಯಾ ವಿಶಯಾತ್ ಜೆಜುಕ್ಡೆ ಬೊಲ್ಲ್ಯಾನಿ.


ತಸೆ ಜಾಲ್ಯಾರ್, ಮಾನ್ಸಾಚ್ಯಾ ಲೆಕಾಕ್ ಹ್ಯಾ ಜಗಾತ್ ಪಾಪ್ ಮಾಪಿ ಕರ್‍ತಲೊ ಅದಿಕಾರ್‍ಬಿ ಹಾಯ್, ಮನುನ್ ಮಿಯಾ ತುಮ್ಕಾ ದಾಕ್ವುನ್ ದಿತಾ. ಮನುನ್ ತ್ಯಾ ವಾರೆಮಾರಲ್ಲ್ಯಾಕ್, ತೆನಿ “ಮಿಯಾ ಸಾಂಗ್ತಾ ಉಟ್, ಘೆ ತುಜೆ ಹಾತ್ರಾನ್, ಅನಿ ಘರಾಕ್ ಚಲ್?” ಮಟ್ಲ್ಯಾನ್.


ಥೈತ್ಲ್ಯಾ ಲೈ ಲೊಕಾಕ್ನಿ ಧರಲೊ ಮಾರು ತೆಂಕಾ ಸೊಡುನ್ ಜಾತಾನಾ ಮೊಟ್ಯಾನ್ ಅವಾಜ್ ಕರುಂಗೆತ್ ಗೆಲೊ ಅನಿ ಲೈ ಸೊಟ್ಯಾಕ್ನಿ ಅನಿ ವಾರೆ ಮಾರಲ್ಯಾಕ್ನಿ ಗುನ್ ಹೊಲೆ.


ಹಿ ಜೆಜುಚಿ ಖಬರ್, ಅನಿ ಜುದೆಯಾ ಪ್ರಾಂತ್ಯಾತ್ ಅನಿ ಸಗ್ಳ್ಯಾ ದೆಸಾತ್ ಜಾವ್ನ್ ಪಾವ್ಲಿ.


ಹೆ ಹೊಲ್ಲ್ಯಾ ಮಾನಾ ದ್ವಿಪಾತ್ಲಿ ಹುರಲ್ಲಿ ಬರೆ ನತ್ತಿ ಲೊಕಾಬಿ ಪಾವ್ಲುಕ್ಡೆ ಯೆಲಿ, ಪಾವ್ಲುನ್ ತೆಂಕಾಬಿ ಗುನ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು