Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 4:21 - ದೆವಾಚಿ ಖರಿ ಖಬರ್

21 ತೊ ಅನಿ ಉಲ್ಲೆ ಫಿಡೆ ಗೆಲೊ, ಥೈ ಜೆಬೆದೆವಾಚಿ ಪೊರಾ ಜಾಕೊಬ್ ಅನಿ ಜುವಾಂವ್ ಮನ್ತಲೆ ದೊಗೆ ಜಾನಾ ಭಾವ್-ಭಾವ್ ತೆಕಾ ದಿಸ್ಲೆ, ತೆನಿ ಢೊನಿತ್ ಬಸುನ್ ಅಪ್ನಾಚೊ ಬಾಬಾ ಜೆಬೆದೆವಾಚ್ಯಾ ವಾಂಗ್ಡಾ ಅಪ್ನಾಚಿ ಜಾಳಿ ಸಮಾ ಕರುಕ್ ಲಾಗಲ್ಲ್ಯಾನಿ, ಜೆಜುನ್ ತೆಂಕಾ ಬಲ್ವುಲ್ಯಾನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಯೇಸು ಅಲ್ಲಿಂದ ಮುಂದೆ ಹೋಗುತ್ತಿರುವಾಗ ಇನ್ನಿಬ್ಬರು ಅಣ್ಣ ತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಅವರನ್ನು ಕರೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಯೇಸು ಅಲ್ಲಿಂದ ಮುಂದೆ ಹೋಗಿ ಇನ್ನಿಬ್ಬರು ಅಣ್ಣತಮ್ಮಂದಿರನ್ನು ಅಂದರೆ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನನ್ನೂ ಕಂಡನು; ಇವರು ತಮ್ಮ ತಂದೆಯಾದ ಜೆಬೆದಾಯನ ಕೂಡ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಆತನು ಇವರನ್ನೂ ಕರೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ನೋಡಿದನು. ಅವರು ತಮ್ಮ ತಂದೆಯಾದ ಜೆಬೆದಾಯನ ಸಂಗಡ ದೋಣಿಯಲ್ಲಿದ್ದರು. ಅವರು ಮೀನು ಹಿಡಿಯಲು ತಮ್ಮ ಬಲೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು. ಯೇಸು ಇವರನ್ನು ಕರೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ ಇನ್ನಿಬ್ಬರು ಅಣ್ಣತಮ್ಮಂದಿರನ್ನು ಅಂದರೆ, ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನನನ್ನು ಕಂಡರು. ಅವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಅವರನ್ನೂ ಕರೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 4:21
12 ತಿಳಿವುಗಳ ಹೋಲಿಕೆ  

ಜೆಬೆದೆವಾಚಿ ಪೊರಾ, ಜಾಕೊಬ್ ಅನಿ ತೆಚೊ ಭಾವ್ ಜುವಾಂವ್ ಹೆಂಕಾ ಜೆಜುನ್ “ಬೊವನೆರ್ಗೆಸ್” ತಸೆ ಮಟ್ಲ್ಯಾರ್, ಗುಡ್ಗುಡ್ಯಾಚಿ ಮಾನ್ಸಾ, ಮನುನ್ ನಾವ್ ಥವ್ಲ್ಯಾನ್.


ಬಾರಾ ಜಾನಾ ಅಪೊಸ್ತಲಾಂಚಿ ನಾವಾ ಹಿ, ಸಿಮಾವ್ ಹೆಕಾ ಪೆದ್ರು ಮನ್ತ್ಯಾತ್, ಅನಿ ತೆಚೊ ಭಾವ್ ಅಂದ್ರು, ಜಾಕೊಬ್, ಅನಿ ತೆಚೊ ಭಾವ್ ಜುವಾಂವ್ ಹೆನಿ ಜೆಬೆದೆವಾಚಿ ಪೊರಾ;


ಜುವಾಂವಾಚೊ ಮೊಟೊ ಭಾವ್ ಜಾಕೊಬಾಕ್ ಕೊಯ್ತ್ಯಾನಿ ಜಿಂವ್ ಕಾಡ್ವುಲ್ಯಾನ್.


ಸಿಮಾವ್ ಪೆದ್ರು, ಥೊಮಸ್, ಗಾಲಿಲಿಯಾತ್ಲ್ಯಾ ಕಾನಾ ಶಾರಾತ್ಲೊ ನಾಥಾನಾಯೆಲ್ ಜೆಬೆದೆವಾಚಿ ಲೆಕಾ, ಅನಿ ದೊಗೆಲೊಕಾ ಜೆಜುಚಿ ಶಿಸಾ ಎಕಾಕ್ಡೆ ಜಮಾ ಹೊಲೆ.


ತನ್ನಾ ಪೆದ್ರು, ಜಾಕೊಬ್ ಅನಿ ತೆಚ್ಯಾ ಭಾವಾ ಜುವಾಂವಾಕ್ ಸೊಡುನ್ ಕೊನಾಕ್ಬಿ ಅಪ್ನಾಚ್ಯಾ ವಾಗ್ಡಾ ಯೆವ್ಕ್ ದಿವ್ಕನಾ.


ಪೆದ್ರುಕ್ ಅನಿ ಜೆಬೆದೆವಾಚ್ಯಾ ದೊಗ್ಯಾ ಲೆಕಾಕ್ನಿ ತೆನಿ ಅಪ್ನಾಚ್ಯಾ ವಾಂಗ್ಡಾ ಬಲ್ವುನ್ ಘೆಟ್ಲ್ಯಾನ್. ದುಕ್ ಅನಿ ವಳ್ವಳೊ ತೆಚ್ಯಾ ಭುತ್ತುರ್ ಭರಲ್ಲೊ ಹೊತ್ತೊ,


ಸಾ ದಿಸಾ ಹೊಲ್ಲ್ಯಾ ಮಾನಾ ಜೆಜು ಪೆದ್ರುಕ್, ಜಾಕೊಬಾಕ್ ಅನಿ ತೆಚ್ಯಾ ಭಾವಾಕ್ ಜುವಾಂವಾಕ್ ಘೆವ್ನ್ ಎಕ್ ಉಪ್ಪರ್ಲ್ಯಾ ಮಡ್ಡಿ ವರ್‍ತಿ ಗೆಲೊ. ಥೈ ತೆನಿ ಎವ್ಡೆಚ್ ಹೊತ್ತೆ.


ತನ್ನಾಚ್ ಸಿಮಾವಾನ್ ಅನಿ ಆಂದ್ರುನ್ ತೆಂಚಿ ಜಾಳಿ ಥೈಚ್ ಸೊಡ್ಲ್ಯಾನಿ ಅನಿ ಜೆಜುಚ್ಯಾ ವಾಂಗ್ಡಾ ಗೆಲ್ಯಾನಿ.


ತನ್ನಾ ತಾಬೊಡ್ತೊಬ್ ತೆನಿ ಢೊನ್ ಅನಿ ಬಾಬಾಕ್ ಥೈಚ್ ಸೊಡ್ಲ್ಯಾನಿ ಅನಿ ಜೆಜುಚ್ಯಾ ವಾಂಗ್ಡಾ ಗೆಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು