Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 4:2 - ದೆವಾಚಿ ಖರಿ ಖಬರ್

2 ಚಾಳಿಸ್ ದಿಸಾ ಅನಿ ಚಾಳಿಸ್ ರ್‍ಹಾತಾ ಉಪ್ಪಾಸಿ ರಾವ್ನ್ ಹೊಲ್ಲ್ಯಾ ಮಾನಾ ಜೆಜುಕ್ ಲೈ ಭುಕ್ ಲಾಗಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಅಲ್ಲಿ ಯೇಸು ನಲವತ್ತು ದಿನ ಹಗಲಿರುಳೂ ಉಪವಾಸವಿದ್ದರು. ಅನಂತರ ಅವರಿಗೆ ಬಹಳ ಹಸಿವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಆತನು ನಾಲ್ವತ್ತು ದಿವಸ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಯೇಸು ನಲವತ್ತು ದಿನ ಹಗಲಿರುಳು ಏನನ್ನೂ ತಿನ್ನಲಿಲ್ಲ. ಬಳಿಕ ಆತನಿಗೆ ಬಹಳ ಹಸಿವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನಲವತ್ತು ದಿನ ಹಗಲೂ ರಾತ್ರಿ ಉಪವಾಸವಿದ್ದ ಮೇಲೆ ಯೇಸುವಿಗೆ ಹಸಿವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 4:2
14 ತಿಳಿವುಗಳ ಹೋಲಿಕೆ  

ಚಾಳಿಸ್ ದಿಸಾ ಗಿರೊ ಜೆಜುಕ್ ಪಾಪ್ ಕರಿ ಸರ್ಕೆ ಕರುಕ್‍ ಬಗಟ್ಲ್ಯಾನ್.ತ್ಯಾ ಚಾಳಿಸ್ ದಿಸಾತ್ನಿ ಜೆಜುನ್ ಪೊಟಾಕ್ ಕಾಯ್ಬಿ ಖಯ್‍ನಸಲ್ಲ್ಯಾನ್ ಚಾಳಿಸ್ ದಿಸಾ ಸರಲ್ಲ್ಯಾ ತನ್ನಾ ತೆಕಾ ಲೈ ಭುಕ್‍ಲಾಗಲ್ಲಿ.


ಥೈ ಜಾಕೊಬಾಚಿ ಭಾಂಯ್ ಹೊತ್ತಿ, ಜೆಜುಕ್ ಚಲುನ್‍ಚಲುನ್ ಫಿರೆ ಹೊಲ್ಲೆ, ಮನುನ್ ತೊ ಥೈ ಭಾಂಯ್ಚ್ಯಾ ಕಟ್ಟ್ಯಾರ್ ಬಸ್ಲೊ, ತನ್ನಾ ಜಗ್ಗೊಳ್ ದೊಪಾರ್ ಹೊಲ್ಲಿ.


ದುಸ್ರೆಂದಿಸಿ, ತೆನಿ ಬೆಥಾನಿಯಾತ್ನಾ ಯೆತಾನಾ ಜೆಜುಕ್ ಲೈ ಭುಕ್ಲಾಗಲ್ಲಿ.


ದುಸ್ರೆಂದಿಸ್ ಸಕ್ಕಾಳಿ ಫಿಡೆ ಜೆಜು ಅನಿ ಶಿಸಾ ಜೆರುಜಲೆಮಾಕ್ ಯೆತಾನಾ ವಾಟೆರ್ ಜೆಜುಕ್ ಭುಕ್‍ಲಾಗಲ್ಲಿ.


ಮಿಯಾ ಭುಕೆನ್ ಹೊತ್ತೊ ತುಮಿ ಮಾಕಾ ಜೆವಾನ್ ದಿಲ್ಯಾಶಿ. ಮಿಯಾ ಸೊಸೆನ್ ಹೊತ್ತೊ ಮಾಕಾ ತುಮಿ ಪಿವ್ಕ್ ದಿಲ್ಯಾಶಿ, ಮಿಯಾ ಪರ್‌ದೆಶಿ ಹೊಲ್ಲೊ ತುಮಿ ಮಾಕಾ ತುಮ್ಚ್ಯಾ ಘರಾತ್ನಿ ಅಸ್ರೊ ದಿಲ್ಯಾಶಿ.


ಕಶ್ಯಾಕ್ ಮಟ್ಲ್ಯಾರ್ ಮಿಯಾ ಭುಕೆನ್ ಹೊತ್ತೊ ತನ್ನಾ ತುಮಿ ಮಾಕಾ ಜೆವ್ಕ್ ದಿವ್ಕನ್ಯಾಶಿ, ಮಿಯಾ ಸೊಸೆನ್ ಹೊತ್ತೊ ತನ್ನಾ ತುಮಿ ಮಾಕಾ ಫಿವ್ಕ್ ದಿವ್ಕನ್ಯಾಶಿ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು