Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 4:19 - ದೆವಾಚಿ ಖರಿ ಖಬರ್

19 ಜೆಜುನ್ ತೆಂಕಾ, “ಮಾಜ್ಯಾ ವಾಂಗ್ಡಾ ಯೆವಾ, ಮಿಯಾ ತುಮ್ಕಾ ಮಾನ್ಸಾಕ್ನಿ ದೆವಾಚ್ಯಾ ರಾಜಾಕ್ಡೆ ಹಾನ್ತಲೆ ಕಶೆ ಮನುನ್ ಶಿಕ್ವುತಾ.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಅವರಿಗೆ ಆತನು, “ನನ್ನನ್ನು ಹಿಂಬಾಲಿಸಿರಿ, ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳುತ್ತಲೇ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 “ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,” ಎಂದು ಹೇಳಿ ಯೇಸು ಅವರನ್ನು ಕರೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಅವರಿಗೆ ಆತನು - ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು ಎಂದು ಹೇಳುತ್ತಲೇ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿ. ನಿಮ್ಮನ್ನು ಬೇರೆ ರೀತಿಯ ಬೆಸ್ತರನ್ನಾಗಿ ಮಾಡುವೆನು. ನೀವು ಒಟ್ಟುಗೂಡಿಸುವುದು ಮೀನನ್ನಲ್ಲ, ಮನುಷ್ಯರನ್ನು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 4:19
17 ತಿಳಿವುಗಳ ಹೋಲಿಕೆ  

ಜೆ ಕೊನಾಕ್ ಮಾಜಿ ಸೆವಾ ಕರುಕ್ ಪಾಜೆ ತೊ ಮಾಜ್ಯಾ ಫಾಟ್ನಾ ಯೆಂವ್ದಿತ್, ಅಶೆಚ್ ಮಿಯಾ ಖೈ ರ್‍ಹಾತಾ ಥೈ ಮಾಜೊ ಸೆವಕ್ ಬಿ ರ್‍ಹಾತಾ. ಅನಿ ಮಾಜೊ ಬಾಬಾ ಮಾಜಿ ಸೆವಾ ಕರ್‍ತಲ್ಯಾಕ್ ಮಾಜೊ ಬಾಬಾ ಭೊಮಾನ್ ದಿತಾ”.


ತನ್ನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ, ಜೆ ಕೊನಾಕ್ ಮಾಜ್ಯಾ ವಾಂಗ್ಡಾ ಯೆವ್ಕ್ ಮನ್ ಹಾಯ್ ತರ್ ತೆನಿ ಅಪ್ನಾಕುಚ್ ಇಸ್ರುನ್, ಕಸ್ಟ್ ಸೊಸುಕ್ ಅನಿ ಮರುಕ್ ಸೈತ್ ತಯಾರ್ ರ್‍ಹಾವ್ಚೆ, ಅನಿ ಮಾಜ್ಯಾ ಫಾಟ್ನಾ ಯೆವ್ಚೆ.


ತನ್ನಾ ಅನಿಎಕ್ ಮಾನ್ಸಾಕ್ ಜೆಜುನ್ “ತಿಯಾ ಮಾಜ್ಯಾ ಫಾಟ್ನಾ ಯೆ!” ಮಟ್ಲ್ಯಾನ್. ಖರೆ ತೆನಿ “ಗುರುಜಿ, ಅದ್ದಿ ಮಿಯಾ ಜಾವ್ನ್ ಮಾಜ್ಯಾ ಬಾಬಾಕ್ ಮಾಟಿ ದಿವ್ನ್ ಯೆತಾ” ಮಟ್ಲ್ಯಾನ್.


ಜೆಜುನ್ ತೆಕಾ, “ಮಿಯಾ ಯೆಯ್ ಪತರ್ ತೊ ಝಿತ್ತೊ ರ್‍ಹಾವ್ಕ್ ಪಾಜೆ, ಮನುನ್ ರ್‍ಹಾಲ್ಯಾರ್, ತೆ ಸಗ್ಳೆ ತುಕಾ ಕಾಯ್? ಮಾಜ್ಯಾ ಫಾಟ್ನಾ ಯೆ!” ಮನುನ್ ಜಬಾಬ್ ದಿಲ್ಯಾನ್.


ದುಸ್ರೆಂದಿಸಿ ಜೆಜುನ್ ಗಾಲಿಲಿಯಾಕ್ ಜಾವ್ಚೆ ಮನುನ್ ನಿರ್‍ದಾರ್ ಕರ್ಲ್ಯಾನ್, ತನ್ನಾ ತೆಕಾ ಫಿಲಿಪ್ ಗಾವ್ಲೊ. ತೆಕಾ ಜೆಜುನ್ “ಮಾಜ್ಯಾ ಫಾಟ್ನಾ ಯೆ!” ಮಟ್ಲ್ಯಾನ್.


ಹೆ ಹೊಲ್ಲ್ಯಾ ಮಾನಾ, ಜೆಜು ಬಾಯ್ರ್ ಗೆಲೊ, ಅನಿ ಲೆವಿ ಮನ್ತಲೊ ತೆರ್‍ಗಿ ವಸುಲ್ ಕರುಕ್ ಅಪ್ನಾಚ್ಯಾ ಜಾಗ್ಯಾರ್ ಬಸಲ್ಲೊ ತೆನಿ ಬಗಟ್ಲ್ಯಾನ್. ಜೆಜುನ್ ತೆಕಾ “ಮಾಜ್ಯಾ ಫಾಟ್ನಾ ಯೆ” ಮಟ್ಲ್ಯಾನ್.


ಅಶೆ ಅನಿಫಿಡೆ ಚಲುನ್ಗೆತ್ ಜಾತಾನಾ, ತೆರ್‍ಗಿ ವಸುಲ್ ಕರುನ್ಗೆತ್, ತೆರ್‍ಗಿ ವಸುಲ್ ಕರುಕ್ ಬಸ್ತಲ್ಯಾ ಜಾಗ್ಯಾರ್ ಬಸಲ್ಲ್ಯಾ, ಅಲ್ಫೆವಾಚ್ಯಾ ಲೆಕಾಕ್ ಲೆವಿಕ್ ಜೆಜುನ್ ಬಗಟ್ಲ್ಯಾನ್. ಅನಿ ಜೆಜುನ್ ತೆಕಾ “ಮಾಜ್ಯಾ ಫಾಟ್ನಾ ಯೆ” ಮಟ್ಲ್ಯಾನ್. ತನ್ನಾ ಲೆವಿ ಉಟ್ಲೊ ಅನಿ ಜೆಜುಚ್ಯಾ ಫಾಟ್ನಾ ಗೆಲೊ.


ಜೆಜುನ್ ತೆಕಾ,“ತಿಯಾ ಸಗ್ಳೊ ಸಂಪುರ್ನ್ ಹೊವ್ಚೆ ಮಟ್ಲ್ಯಾರ್, ಜಾ ಅನಿ ತುಜೆ ಮನುನ್ ಕಾಯ್ ಹಾಯ್ ತೆ ಸಗ್ಳೆ ಇಕ್ ಅನಿ ಯೆಲ್ಲೆ ಪೈಸೆ ಗರಿಬಾಕ್ನಿ ದಿ. ಸರ್‍ಗಾ ವರ್‍ತಿ ತುಕಾ ಮೊಟಿ ಸಾವ್ಕಾರ್ಕಿ ತಯಾರ್ ರ್‍ಹಾತಾ. ಮಾನಾ ಯೆ ಅನಿ ಮಾಜ್ಯಾ ಫಾಟ್ನಾ ರ್‍ಹಾ.” ಮಟ್ಲ್ಯಾನ್.


ಜೆಜು ತೊ ಜಾಗೊ ಸೊಡುನ್ ಚಲುನ್ಗೆತ್ ಜಾತಾನಾ, ತೆರ್‍ಗಿ ವಸುಲಿ ಕರುಕ್ ಅಪ್ನಾಚ್ಯಾ ಜಾಗ್ಯಾರ್ ಬಸಲ್ಲ್ಯಾ ಮಾತೆವ್ ಮನ್ತಲ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾಕ್ ತೆನಿ ಬಗಟ್ಲ್ಯಾನ್, ಜೆಜುನ್ ತೆಕಾ “ಮಾಜ್ಯಾ ವಾಂಗ್ಡಾ ಯೆ” ಮಟ್ಲ್ಯಾನ್. ತನ್ನಾ ಮಾತೆವ್ ಉಟ್ಲೊ ಅನಿ ತೆಚ್ಯಾ ವಾಂಗ್ಡಾ ಗೆಲೊ.


ತೆಕಾ ಜೆಜುನ್, “ಮರಲ್ಲೆಚ್ ಮರಲ್ಲ್ಯಾಕ್ನಿ ಮಾಟಿ ದಿಂವ್ದಿತ್, ತಿಯಾ ಮಾಜ್ಯಾ ವಾಂಗ್ಡಾ ಯೆ”. ಮಟ್ಲ್ಯಾನ್.


ಮಿಯಾ ತುಮ್ಕಾ ಎಕ್ ವಜ್ಜೆ ಹೊವ್ಕ್ ನಾ ತೆ ಖರೆ ಹಾಯ್, ಜಾಲ್ಯಾರ್ ಬಿ ಶಾನೆಪಾನಾನ್ ಮಿಯಾ ತುಮ್ಕಾ ಶಿರ್ಕುನ್ ಘಾಟ್ಲಾ ಮನುನ್ ಮನ್ಸಿಲಾ.


ಅಶೆ ಜೆಜು ಗಾಲಿಲಿಯಾ ಸಮುಂದರಾಚ್ಯಾ ದಂಡೆನ್ ಚಲುನ್ಗೆತ್ ಜಾತಾನಾ, ಮಾಸೊಳ್ಯಾ ಧರ್‍ತಲೆ ಕಾಮ್ ಕರ್‍ತಲ್ಯಾ ದೊಗೆ ಜಾನಾ ಭಾವಾಕ್ನಿ, ಪೆದ್ರು ಮನ್ತಲ್ಯಾ ಸಿಮಾವಾಕ್, ಅನಿ ತೆಚ್ಯಾ ಭಾವಾಕ್ ಅಂದ್ರುಕ್ ತೆನಿ ಬಗಟ್ಲ್ಯಾನ್. ತೆನಿ ಸಮುಂದರಾತ್ ಜಾಳೆ ಘಾಲುನ್ ಮಾಸೊಳ್ಯಾ ಧರುಲಾಗಲ್ಲ್ಯಾನಿ.


ತನ್ನಾಚ್ ಸಿಮಾವಾನ್ ಅನಿ ಆಂದ್ರುನ್ ತೆಂಚಿ ಜಾಳಿ ಥೈಚ್ ಸೊಡ್ಲ್ಯಾನಿ ಅನಿ ಜೆಜುಚ್ಯಾ ವಾಂಗ್ಡಾ ಗೆಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು