Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 4:13 - ದೆವಾಚಿ ಖರಿ ಖಬರ್

13 ತೊ ನಜರೆತ್ ಮನ್ತಲ್ಯಾ ಗಾಂವಾತ್ ರ್‍ಹಾವ್ಕ್ ನಾ. ತೊ ಗಾಲಿಲಿಯಾ ಸಮುಂದರಾಚ್ಯಾ ಜಗ್ಗೊಳ್ ಹೊತ್ತ್ಯಾ ಜಬುಲುನ್ ಅನಿ ನಫ್ತಾಲಿ ಮನ್ತಲ್ಯಾ ಪ್ರಾಂತ್ಯಾತ್ ಹೊತ್ತ್ಯಾ ಕಫರ್‍ನವ್ ಮನ್ತಲ್ಯಾ ಮೊಟ್ಯಾ ಗಾಂವಾತ್ ಜಾವ್ನ್ ರ್‍ಹಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್‌ ಮತ್ತು ನಫ್ತಾಲಿಯರ ಗಡಿ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ವಾಸಿಸತೊಡಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸಮೀಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಬಳಿಕ ನಜರೇತೆಂಬ ಊರನ್ನು ಬಿಟ್ಟು ಜೆಬುಲೋನ್ ನೆಫ್ತಲೀಮ್ ಎಂಬ ನಾಡುಗಳಿಗೆ ಬಂದು ಸಮುದ್ರದ ಹತ್ತಿರದಲ್ಲಿರುವ ಕಪೆರ್ನೌಮೆಂಬ ಊರಿನಲ್ಲಿ ಮನೆಮಾಡಿಕೊಂಡು ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆತನು ನಜರೇತಿನಲ್ಲಿ ಇಳಿದುಕೊಳ್ಳದೆ ಹೊರಟುಹೋಗಿ ಗಲಿಲಾಯ ಸರೋವರಕ್ಕೆ ಹತ್ತಿರವಿದ್ದ ಕಪೆರ್ನೌಮ್ ಎಂಬ ಊರಲ್ಲಿ ವಾಸಿಸಿದನು. ಈ ಊರು ಜೆಬುಲೋನ್ ಮತ್ತು ನಫ್ತಾಲಿ ಸೀಮೆಗಳ ಬಳಿಯಲ್ಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಬಳಿಕ ನಜರೇತನ್ನು ಬಿಟ್ಟು, ಜೆಬುಲೂನ್ ಮತ್ತು ನೆಫ್ತಲೀಮ್ ಪ್ರಾಂತಗಳಿಗೆ ಬಂದು ಸರೋವರದ ಬಳಿಯಲ್ಲಿದ್ದ ಕಪೆರ್ನೌಮ್ ಎಂಬ ಊರಿನಲ್ಲಿ ವಾಸಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 4:13
17 ತಿಳಿವುಗಳ ಹೋಲಿಕೆ  

ಮಾನಾ ಜೆಜು ಅಪ್ನಿ ಪಾನಿ ಹೊತ್ತೆ ವಾಯ್ನ್ ಕರುನ್ ಬದ್ಲಲ್ಲ್ಯಾ ಗಾಲಿಲಿಯಾ ಪ್ರಾಂತ್ಯಾತ್ಲ್ಯಾ ಕಾನಾ ಮನ್ತಲ್ಯಾ ಗಾಂವಾಕ್ ಗೆಲೊ ಥೈ ಎಕ್ ಸರ್ಕಾರಾಚೊ ಮೊಟೊ ಅದಿಕಾರಿ ಹೊತ್ತೊ ತೆಚೊ ಲೆಕ್ ಶಿಕ್ ಹೊತ್ತೊ ತೊ ಲೆಕ್ ಕಫರ್ನವ್ ಮನ್ತಲ್ಯಾ ಗಾಂವಾತ್ ಹೊತ್ತೊ.


ಜೆಜು ಅನಿ ತೆಚಿ ಶಿಸಾ ಕಪರ್‍ನವ್ ಮನ್ತಲ್ಯಾ ಗಾವಾಕ್ ಗೆಲೆ. ಥೈ ಸಬ್ಬತಾಚ್ಯಾ ದಿಸಿ, ಜೆಜು ಎಕ್ ಸಿನಾಗೊಗಾತ್ ಗೆಲೊ, ಅನಿ ಲೊಕಾಕ್ನಿ ದೆವಾಚ್ಯಾ ವಿಶಯಾತ್ ಶಿಕ್ವುಕ್‍ಲಾಲೊ


ಅನಿ ತಿಯಾ ಕಫರ್‍ನವ್; ತಿಯಾ ತುಕಾಚ್ ಸರ್‍ಗಾ ವರ್‍ತಿ ಉಕ್ಲುನ್ ಘೆವ್ನ್ ಜಾವ್ಕ್ ಬಗುಲೆ ಕಾಯ್? ತಿಯಾ ನರ್‍ಕಾತುಚ್ ಜಾನಾರ್. ಕಶ್ಯಾಕ್ ಮಟ್ಲ್ಯಾರ್, ತುಜ್ಯಾ ಭುತ್ತುರ್ ಕರಲ್ಲಿ ತವ್ಡಿ ವಿಚಿತ್ರ್ ಕಾಮಾ, ಸೊದಾಮಾತ್ ಕರಲ್ಲಿ ರ್‍ಹಾಲ್ಯಾರ್, ತೆ ಶಾರ್ ಆಜ್ ಪತರ್ ತಸೆಚ್ ರ್‍ಹಾಯ್ ಹೊತ್ತೆ ಅಸಿಲ್!


ಕಫರ್‍ನವ್ ಮನ್ತಲ್ಯಾ ಗಾಂವಾತ್ ಸಿನಾಗೊಗಾತ್ ಶಿಕ್ವಲ್ಲ್ಯಾ ಸರ್ಕೆ ಜೆಜುನ್ ಹೆ ಸಗ್ಳೆ ಸಾಂಗಟ್ಲ್ಯಾನ್.


ಜೆಜು ಅನಿ ತೆಚಿ ಶಿಸಾ ಥೈ ನಸಲ್ಲೆ ಬಗುನ್ ಲೊಕಾ ತ್ಯಾ ಢೊನಿಯಾತ್ನಿ ಚೆಡುನ್ ಅನಿ ಜೆಜುಕ್ ಬಗುಕ್ ಮನುನ್ ಕಫರ್‍ನವ್ ಮನ್ತಲ್ಯಾ ಗಾಂವಾಕ್ ಗೆಲಿ.


ಢೊನಿತ್ ಚೆಡ್ಲ್ಯಾನಿ, ಅನಿ ಸಮುಂದರಾಚ್ಯಾ ತಿಕುಲ್ಯಾ ಬಾಜುಚ್ಯಾ ಕಫರ್‍ನವ್ ಮನ್ತಲ್ಯಾ ಗಾವಾಕ್ ಪರ್ತುನ್ ಜಾವ್‍ಲಾಗಲ್ಲ್ಯಾನಿ ತನ್ನಾ ರಾತ್ ಹೊಲ್ಲಿ. ಜೆಜು ಅಜುನ್ ತೆಂಚ್ಯಾ ಕಡೆ ಯೆವ್ಕ್ ನತ್ತೊ.


ಹೆ ಹೊಲ್ಲ್ಯಾ ಮಾನಾ ಜೆಜು ತೆಚಿ ಬಾಯ್, ಭಾವಾ, ಅನಿ ಶಿಸಾ ಕಫರ್‍ನವ್ ಮನ್ತಲ್ಯಾ ಗಾಂವಾಕ್ ಗೆಲೊ, ಅನಿ ಎಕ್ ಉಲ್ಲಿ ದಿಸಾ ಥೈಚ್ ರ್‍ಹಾಲ್ಯಾನಿ.


ಜೆಜು ಅನಿ ತೆಚಿ ಶಿಸಾ ಕಪರ್‍ನವ್ ಮನ್ತಲ್ಯಾ ಗಾವಾಕ್ ಯೆಲ್ಲ್ಯಾ ತನ್ನಾ, ದೆವಾಚ್ಯಾ ಗುಡಿಚಿ ತೆರ್‍ಗಿ ವಸುಲ್ ಕರ್‍ತಲೆ ಪೆದ್ರುಕ್ಡೆ ಯೆಲೆ. ಅನಿ, ಗುರುಜಿ. ದೆವಾಚ್ಯಾ ಗುಡಿಚಿ ತೆರ್‍ಗಿ ಭರಿನಾ ಮನಿ ಕಾಯ್ ಮನುನ್ ಇಚಾರ್‍ಲ್ಯಾನಿ.


ತನ್ನಾ ತೆನಿ ತೆಂಕಾ “ವಗ್ದುಳ್ಯಾ, ಅದ್ದಿ ತುಕಾಚ್ ತಿಯಾ, ಆರಾಮ್ ಕರುನ್ಗೆ ” ಮನ್ತಲೆ ಶಾಸ್ತರ್ ಮಾಕಾ ತುಮಿ ಸಾಂಗ್ತ್ಯಾಶಿ, ಮನುನ್ ಮಾಕಾ ಗೊತ್ತ್ ಹೊತ್ತೆ; ಅನಿ ಕಪರ್‍ನವ್ ಮನ್ತಲ್ಯಾ ಗಾಂವಾತ್ ಕರಲ್ಲಿ ಕಾಮ್ ಹಿತ್ತೆ, ತುಜ್ಯಾ ಸ್ವಂತ್ ಗಾಂವಾತ್‍ಬಿ ಕರುನ್ ದಾಕ್ವು, ಮನುನ್ ತುಮಿ ಮಾಕಾ ಸಾಂಗ್ತ್ಯಾಶಿ.


ಅಶೆ ಇಸಾಯಿಯಾ ಪ್ರವಾದ್ಯಾನ್ ಸಾಂಗಲ್ಲೆ ಖರೆ ಹೊಲೆ.


“ಸಮುಂದರಾಚ್ಯಾ ರಸ್ತ್ಯಾ ವರ್‍ತಿ ಜೊರ್ದಾನ್ ನ್ಹಯ್ಚ್ಯಾ ತಿಕುಲ್ಯಾ ಬಾಜುಕ್ ಹೊತ್ತ್ಯಾ ಜಬುಲುನ್ ಅನಿ ನಫ್ತಾಲಿಚ್ಯಾ ಪ್ರಾಂತ್ಯಾ, ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾ ಗಾಲಿಲಿಯಾ!


ಜೆಜು ಢೊನಿತ್ ಚಡ್ಲೊ ಅನಿ ಸಮುಂದರಾಚ್ಯಾ ತಿಕುಲ್ಯಾ ಬಾಜುಕ್ ಅಪ್ನಾಚ್ಯಾ ಸ್ವಂತ್ ಶಾರಾಕ್ ಪರ್ತುನ್ ಗೆಲೊ.


ಎಕ್ ಉಲ್ಲಿ ದಿಸಾ ಹೊಲ್ಲ್ಯಾಮಾನಾ, ಜೆಜು ಕಫರ್‍ನವ್ ಮನ್ತಲ್ಯಾ ಗಾವಾಕ್ ಪರ್ತುನ್ ಯೆಲೊ. ತೊ ಥೈ, ಎಕ್ ಘರಾತ್ ಹಾಯ್ ಮನ್ತಲಿ ಖಬರ್, ಲೊಕಾಕ್ನಿ ಗಾವ್ಲಿ.


ಅನಿ ತಿಯಾ ಕಪರ್‍ನವ್! ತುಕಾ ಸರ್‍ಗಾ ಪತರ್ ವೈರ್ ಪಾವುಕ್ ಪಾಜೆ ನ್ಹಯ್? ತುಕಾ ನರ್‍ಕಾತ್ ಟಾಕುನ್ ಹೊತಾ!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು