Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 3:4 - ದೆವಾಚಿ ಖರಿ ಖಬರ್

4 ಜುವಾಂವಾಕ್ ಒಂಟೆಚ್ಯಾ ಕೆಸಾನಿ ಕರಲ್ಲೆ ಕಪ್ಡೆ ನೆಸಲ್ಲ್ಯಾನ್, ಅನಿ ಕಂಬ್ರೆಕ್ ಚಮ್ಡ್ಯಾಚೊ ಪಟ್ಟೊ ಭಾಂದಲ್ಲ್ಯಾನ್, ಟುಪ್ಪುನ್ಯಾ ಅನಿ ಡಂಗ್ಳಿತ್ಲೆ ಮ್ಹಾವ್ ಖಾವ್ನ್ ತೊ ಜಿವನ್ ಕರುಕ್ ಲಾಗಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಿತ್ತು, ಅವನು ಸೊಂಟಕ್ಕೆ ಒಂದು ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆ ಮತ್ತು ಕಾಡುಜೇನು ಅವನ ಆಹಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಒಂಟೆ ತುಪ್ಪಟದ ಹೊದಿಕೆ, ಸೊಂಟದಲ್ಲಿ ತೊಗಲಿನ ನಡುಕಟ್ಟು - ಇವೇ ಈತನ ಉಡುಗೆ. ಮಿಡತೆ ಮತ್ತು ಕಾಡುಜೇನು ಇವೇ ಈತನ ಆಹಾರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಈ ಯೋಹಾನನಿಗೆ ಒಂಟೇ ಕೂದಲಿನ ಹೊದಿಕೆಯೂ ಸೊಂಟದಲ್ಲಿ ತೊಗಲಿನ ನಡುಕಟ್ಟೂ ಇದ್ದವು. ಅವನಿಗೆ ವಿುಡಿತೆ ಮತ್ತು ಕಾಡಜೇನು ಆಹಾರವಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಯೋಹಾನನ ಉಡುಪುಗಳು ಒಂಟೆಯ ಕೂದಲಿನಿಂದ ಮಾಡಲ್ಪಟ್ಟಿದ್ದವು. ಅವನಿಗೆ ಸೊಂಟದಲ್ಲಿ ತೊಗಲಿನ ನಡುಪಟ್ಟಿ ಇತ್ತು. ಅವನು ಮಿಡತೆ ಮತ್ತು ಕಾಡುಜೇನನ್ನು ಆಹಾರವಾಗಿ ತಿನ್ನುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಲಾಗಿತ್ತು. ಅವನು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳು ಮತ್ತು ಕಾಡುಜೇನು ಅವನ ಆಹಾರವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 3:4
12 ತಿಳಿವುಗಳ ಹೋಲಿಕೆ  

ಜುವಾಂವ್ ಒಂಟೆಚ್ಯಾ ಕೆಸಾನಿ ಕರಲ್ಲ್ಯಾ ಫಾಳಿಯಾ ನೆಸಿ, ಅನಿ ಕಂಬ್ರೆಕ್ ಚಮ್ಡ್ಯಾಚೊ ಪಟ್ಟೊ ಲಪ್ಟುನ್ ಘೆಯ್, ಅನಿ ಟುಪ್ಪುನ್ಯಾ ಅನಿ ಮಾಂವ್ ಖಾವ್ನ್ ತೊ ಜಿವನ್ ಕರಿ.


ಕಾಯ್ ಬಗುಕ್ ಗೆಲ್ಲ್ಯಾಶಿ ತುಮಿ? ಬರೆ ಕಪ್ಡೆ ನೆಸಲ್ಲ್ಯಾ ಮಾನ್ಸಾಕ್ ಕಾಯ್? ಬರೆ-ಬರೆ ಕಪ್ಡೆ ನೆಸ್ತಲಿ ಲೊಕಾ ಅರಮನೆತ್ ರ್‍ಹಾತ್ಯಾತ್!


ತೊ ಧನ್ಯಾಚ್ಯಾ ಫಿಡೆ-ಫಿಡೆ ಜಾತಾ.ಎಲಿಯಾ ಪ್ರವಾದ್ಯಾಚೆ ಗುನ್ ಅನಿ ಬಳ್ ತೆಕಾ ರ್‍ಹಾತಾ. ಬಾಬಾಕ್ನಿ ಅನಿ ಪೊರಾಕ್ನಿ ತೊ ಅನಿಪರ್‍ತುನ್ ಎಕ್ ಕರ್‍ತಾ; ತೊ ದೆವಾಕ್ ಖಾಲ್ತಿ ಹೊವ್ನ್ ಚಲಿನಸಲ್ಲ್ಯಾಕ್ನಿ ದೆವಾಚ್ಯಾ ವಾಟೆನ್ ಚಲಿ ಸರ್ಕೆ ಕರ್‍ತಾ; ದೆವಾಚ್ಯಾ ಲೊಕಾಕ್ನಿ ದೆವಾಸಾಟ್ನಿ ತಯಾರ್ ಕರ್‍ತಾ”, ಮನುನ್ ಸಾಂಗ್ಲ್ಯಾನ್.


ಮಿಯಾ ಗೊನಿ ಚಿಲಾಚೆ ಕಪ್ಡೆ ನೆಸಲ್ಲ್ಯಾ ದೊಗ್ಯಾ ಮಾಜ್ಯಾ ಸಾಕ್ಷಿಯಾಕ್ನಿ ಧಾಡುನ್ ದಿತಾ, ಅನಿ ತೆನಿ ತ್ಯಾ ಎಕ್ ಹಜಾರ್ ದೊನ್ಸೆ ಸಾಟ್ ದಿಸಾತ್ನಿ ದೆವಾಚಿ ಬಾತ್ಮಿ ಸಾಂಗ್ತ್ಯಾತ್”. ಮನುನ್ ಸಾಂಗುನ್ ಹೊಲೆ.


ಕಶ್ಯಾಕ್ ಮಟ್ಲ್ಯಾರ್, ಜುವಾಂವ್ ಯೆಲೊ ಅನಿ ತೆನಿ ಉಪಾಸ್ ಕರ್‍ಲ್ಯಾನ್ ಅನಿ ವಾಯ್ನ್ ಫಿವ್ಕ್ ನಾ. ತನ್ನಾ ಸಗ್ಳ್ಯಾ ಲೊಕಾನಿ ತೆಕಾ ಗಿರೊಲಾಗ್ಲಾ ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು