Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 3:13 - ದೆವಾಚಿ ಖರಿ ಖಬರ್

13 ತ್ಯಾ ಎಳಾರ್ ಜೆಜು ಗಾಲಿಲಿಯಾ ಪ್ರಾಂತ್ಯಾತ್ನಾ ಜೊರ್ದಾನ್ ನ್ಹಯ್‌ಕ್ಡೆ ಜುಂವಾವಾಕ್ನಾ ಬಾಲ್ತಿಮ್ ಘೆವ್ಕ್ ಮನುನ್ ಯೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳೆಯ ಬಳಿ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಯೊವಾನ್ನನಿಂದ ಸ್ನಾನದೀಕ್ಷೆ ಪಡೆಯಲು ಯೇಸುಸ್ವಾಮಿ ಗಲಿಲೇಯದಿಂದ ಹೊರಟು ಜೋರ್ಡನ್ ನದಿಯ ಬಳಿಗೆ ಬಂದರು. ಯೊವಾನ್ನನು ಅವರನ್ನು ತಡೆಯಲೆತ್ನಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆ ಕಾಲದಲ್ಲಿ ಯೇಸು ಯೋಹಾನನಿಂದ ಸ್ನಾನಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್‍ಹೊಳೆಗೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆ ಸಮಯದಲ್ಲಿ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಗಲಿಲಾಯದಿಂದ ಜೋರ್ಡನ್ ನದಿಗೆ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆಮೇಲೆ ಯೇಸು ಯೋಹಾನನಿಂದ ದೀಕ್ಷಾಸ್ನಾನ ಪಡೆಯಲು ಗಲಿಲಾಯದಿಂದ ಯೊರ್ದನ್ ನದಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 3:13
7 ತಿಳಿವುಗಳ ಹೋಲಿಕೆ  

ಖರೆ ಹೆರೊದಾಚ್ಯಾ ಜಾಗ್ಯಾರ್ ತೆಚೊ ಲೆಕ್ ಅರ್‍ಖೆಲಾವ್ ಜುದೆಯಾಚೊ ರಾಜಾ ಹೊಲಾ ಮನುನ್ ಆಯ್ಕುನ್ ಜುಜೆ ಬೆತ್ಲೆಹೆಮಾಕ್ ಜಾವ್ಕ್ ಭಿಂಯಾಲೊ, ಅನಿ ಸಪ್ನಾತ್ ತೆಕಾ ಸಾಂಗಲ್ಲ್ಯಾ ಸರ್ಕೆ ಗಾಲಿಲಿಯಾ ಪ್ರಾಂತ್ಯಾಕ್ ತೊ ಗೆಲೊ.


ಅನಿ ತ್ಯಾ ಲೊಕಾನಿ ಅಪ್ನಿ ಕರಲ್ಲ್ಯಾ ಸಗ್ಳ್ಯಾ ಪಾಪ್ ವಳ್ಕುನ್ ಘೆಟ್ಲ್ಯಾನಿ ತನ್ನಾ ಜುವಾಂವಾಕ್ ತೆಂಕಾ ಬಾಲ್ತಿಮ್ ದಿಲ್ಯಾನ್.


ಖರೆ “ಮಿಯಾ ತುಜೆಕ್ನಾ ಬಾಲ್ತಿಮ್ ಘೆವ್ಕ್ ಪಾಜೆ, ಅನಿ ತಿಯಾ ಮಾಜ್ಯಾ ಹಾತಾನಿ ಬಾಲ್ತಿಮ್ ಘೆತಲೆ ಕಶೆ?” ಮನುನ್ ಜುವಾಂವ್ ಜೆಜುಕ್ ಅಡ್ವುಲಾಗಲ್ಲೊ.


ತೊ ಕೊನ್ ಮನುನ್ ಮಾಕಾಚ್ ಗೊತ್ತ್ ನತ್ತೆ, ಖರೆ ಮಿಯಾ ಪಾನಿಯಾನಿ ಬಾಲ್ತಿಮ್ ದಿವ್ನ್ ತ್ಯೆಚ್ಯಾ ವಿಶಯಾತ್ ಇಸ್ರಾಯೆಲಾಚ್ಯಾ ಲೊಕಾಕ್ನಿ ತೆಚಿ ವಳಕ್ ಕರುನ್ ದಿವ್ಕ್ ಮನುನ್ ಯೆಲಾ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು